play_arrow

keyboard_arrow_right

skip_previous play_arrow skip_next
00:00 00:00
playlist_play chevron_left
volume_up
chevron_left
  • Home
  • keyboard_arrow_rightHarate Katte

rss_feedSubscribe

Harate Katte

3 Results / Page 1 on 1


Background

ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ....ಆದ್ರ ....ನಿಮಗ ಹೇಳುದು ಮರತೇನ್ರೀ ...ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ "ಗೌರಿ ಪ್ರಸನ್ನ" ನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ....ನೀವು ಕೇಳ್ರಿ...ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ ...... gouri@radiogirmit.com .....
ಹರಟೆ ಹೊಡಿಯೋದು ತಪ್ಪಿಸ್ಬ್ಯಾಡ್ರಿ