Sounds

1101 Results / Page 99 on 123


Kathaguchcha
close
  • 103

Kathaguchcha

ಕಥಾಗುಚ್ಛ–ಸೆಪ್ಟೆಂಬರ್,14,2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ September 14, 2019

ಇಂದಿನ ಕಥೆಗಳು:೧ವ್ಯಾಪಾರೀತಂದೆ ಮಕ್ಕಳಿಗೆ ನೀಡಿದ ಸಲಹೆಗಳು. ವಾಚನಕಾರರು:ಶ್ರೀಯುತ ಗಂಗಾಧರ್ ಕೆ ಜಿ ೨ ದುರಹಂಕಾರಿ ಕಾಗೆ. ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್. ೩. ದೋಣಿ: ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ. ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.

Bhavapushpa
close
  • 153

Bhavapushpa

ಭಾವಪುಷ್ಪ-ಸೆಪ್ಟೆಂಬರ್,13,2019 ರ ಸಂಚಿಕೆ.

ಉಮಾ ಭಾತಖಂಡೆ September 13, 2019

ಭಾಗವಹಿಸಿದವರು:ಶ್ರೀಮತಿ ವಿನುತಾ ಹಂಚಿನಮನಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀ ಅಕ್ಷಯ್ ಕುಮಾರ್ ಜೋಶಿ ,ಶ್ರೀಮತಿ ಕೃಷ್ಣ ಕೌಲಗಿ, ಶ್ರೀ ಸಂಪತ್ ಕೆ ವಿ, ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಯುತ ಸುನಿಲ್ ಅಗಡಿ. ಇಂದಿನ ಕವನಗಳು:ಗಝಲ್,ಹಿರಿಯ ನಾಗರಿಕರು,ಹೆಗ್ಗೋ ನೌನ್,ನಿವೇದನೆ,ಶ್ರಾವಣ,ಸೀರೆಯನುಟ್ಟ ನೀರೇ,ವಾಟ್ಸಪ್ಪ್ ಎಂಬ ಭೂತ.

Nenapinangala
close
  • 402

Nenapinangala

ನೆನಪಿನಂಗಳ-ಬಾಳಾಸಾಹೇಬ್ ದೇವರಸ್

ಉಮಾ ಭಾತಖಂಡೆ September 11, 2019

ಅಸ್ಪೃಶ್ಯತೆ ಪಾಪವಲ್ಲವಾದರೆ ಜಗತ್ತಿನಲ್ಲಿ ಯಾವೂದೂ ಪಾಪವಲ್ಲ ಎಂದು ಹೇಳಿದ ಮಹಾನ್ ನಾಯಕ ಬಾಳಾಸಾಹೇಬ್ ದೇವರಸ್ ಇವರ ಕುರಿತ ಸೆಪ್ಟೆಂಬರ್ 11, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinokuli
close
  • 74

Nenapinokuli

ನೆನಪಿನೋಕುಳಿ-18-ಧಾರವಾಡ ನೆನಪಾಗೋದೇ ಹಿಂಗ.

ವಿಜಯ್ ಇನಾಂದಾರ್ September 11, 2019

ಶ್ರೀಮತಿ ಸುಮನ್ ದೇಸಾಯಿ ಇವರು ತಮ್ಮ ಲೇಖನ ಧಾರವಾಡ ನೆನಪಾಗೋದೇ ಹಿಂಗ ಇದರಾಗ ತಮ್ಮ ಧಾರವಾಡದ ಪ್ರೀತಿಯನ್ನು ಮತ್ತ ನೆನಪುಗಳನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಕೇಳಿ, ಸೆಪ್ಟೆಂಬರ್11, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Kathaguchcha
close
  • 71

Kathaguchcha

ಕಥಾಗುಚ್ಛ-ಆಗುಸ್ಟ್ 24,2019 ರ ಸಂಚಿಕೆ.

ಉಮಾ ಭಾತಖಂಡೆ September 10, 2019

ಇಂದಿನ ಕಥೆಗಳು:೧.ಮಂತ್ರಿಯ ಆಯ್ಕೆ : ವಾಚನಕಾರರು: ಶ್ರೀಮತಿ ಪ್ರೇಮ ಶಿವಾನಂದ್. ೨.ಸೂರ್ಯ ಸತ್ತ : ವಾಚನಕಾರರು: ಶ್ರೀಮತಿ ದೀಪ. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ

Kalarava
close
  • 117

Kalarava

ಕಲರವ-ಸೆಪ್ಟೆಂಬರ್ 10, 2019 ರ ಸಂಚಿಕೆ.

ಉಮಾ ಭಾತಖಂಡೆ September 10, 2019

ಇಂದಿನ ಸಂಚಿಕೆಯಲ್ಲಿ,ಕಥೆ,ಹಾಡು,ಭಾವಗೀತೆ,ಹಾಗೂ ನೇತ್ರದಾನದ ಕುರಿತು ಮಕ್ಕಳು ಪ್ರಸ್ತುತಪಡಿಸಿದ್ದಾರೆ. ಭಾಗವಹಿಸಿದ ಮಕ್ಕಳು:ಶಮಂತ್|ಆದರ್ಶ್|ಶ್ರೇಯಸ್|ಸಮೃದ್ಧ|ಮಹಾಂತೇಶ್|

Gatavaibhava
close
  • 136

Gatavaibhava

ಗತವೈಭವ-ಸೆಪ್ಟೆಂಬರ್ 09,2019 ರ ಸಂಚಿಕೆ.

ಉಮಾ ಭಾತಖಂಡೆ September 9, 2019

ಕ್ರಿ ಶ 375 ರಿಂದ 414 ರ ವರೆಗೆ ಆಡಳಿತ ನಡೆಸಿದ 2 ನೇ ಚಂದ್ರಗುಪ್ತ ವಿಕ್ರಮಾದಿತ್ಯನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.