
ನೆನಪಿನೋಕುಳಿ-20 – ಧಾರವಾಡದ ಮುಂಜಾನೆಯ ಇಬ್ಬನಿ.
ಶ್ರೀಮತಿ ಅರ್ಚನಾ ನಾಯಕ್ ಇವರು ತಮ್ಮ ಲೇಖನ ಧಾರವಾಡದ ಮುಂಜಾನೆಯ ಇಬ್ಬನಿ ಇದರಾಗ ಧಾರವಾಡದ ಮುಂಜಾನೆಯ ಹಿತವಾದ ನೋಟವನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ ಸೆಪ್ಟೆಂಬರ್ 20, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ಅರ್ಚನಾ ನಾಯಕ್ ಇವರು ತಮ್ಮ ಲೇಖನ ಧಾರವಾಡದ ಮುಂಜಾನೆಯ ಇಬ್ಬನಿ ಇದರಾಗ ಧಾರವಾಡದ ಮುಂಜಾನೆಯ ಹಿತವಾದ ನೋಟವನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ ಸೆಪ್ಟೆಂಬರ್ 20, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಭಾಗವಹಿಸಿದವರು:ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಸುಮನ್ ದೇಸಾಯಿ, ಶ್ರೀ ಸಂಪತ್ ಕೆ ವಿ, ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ರಜನಿ ಕುಲಕರ್ಣಿ. ಇಂದಿನ ಕವನಗಳು:ಅಳೆಯಬಹುದಾದವೆಲ್ಲ ಅಳಿಯುವಂಥದ್ದು. ಅಂತರಂಗದ ಮಾತು,ಹೆಗ್ಗೋನೌನ್,ಕನಸುಗಳ ಕಾರುಬಾರು,ಮಾತು ಮೌನ,ಮಂದಹಾಸ,ನಿರಂತರ ನಾ ಕಾಯುವೆ,ತನುಮನ.
ಶ್ರೀಮತಿ ಜ್ಯೋತಿ ಪುರಾಣಿಕ್ ದೀಕ್ಷಿತ್ ಇವರು ತಮ್ಮ ಲೇಖನ ನಾ ಕಂಡಂತೆ ಧಾರವಾಡ ಇದರಾಗ ಧಾರವಾಡದ ತಮ್ಮ ಸಿಹಿ ಅನುಭವವನ್ನು ಹೇಳಿದ್ದಾರೆ ಕೇಳಿ, ಸೆಪ್ಟೆಂಬರ್19, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಯುವಕರನ್ನು ಸಂಘಟಿಸಿ ಕಠಿಣ ವ್ಯಾಯಾಮ ಶಾಲೆಯನ್ನು ಸ್ಥಾಪನೆ ಮಾಡಿ ಹೋರಾಟಕ್ಕೆ ಪ್ರೇರಣೆ ನೀಡಿದ ಚಾಪೇಕರ್ ಸಹೋದರರ ಕುರಿತ ಸೆಪ್ಟೆಂಬರ್ 18, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ,ಕಥೆ,ವಿಶೇಷ ಮಾಹಿತಿ ,ಹಾಗೂ ಪ್ರಸ್ತುತ ಪ್ರವಾಹದ ಕುರಿತು ಮಕ್ಕಳು ಪ್ರಸ್ತುತಪಡಿಸಿದ್ದಾರೆ. ಭಾಗವಹಿಸಿದ ಮಕ್ಕಳು:ಆಶೀಶ್ ಸತ್ತೂರ್|ಆದರ್ಶ್|ಶ್ರೇಯಸ್|ಏಕ್ತಾ ಕರ್ಪೂರ|
ಗುಪ್ತ ಸಾಮ್ರಾಜ್ಯದ ಮತ್ತೊಬ್ಬ ಪ್ರಮುಖ ಅರಸ ಕುಮಾರಗುಪ್ತ ಇವನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮತಿ ಮಾಲತಿ ಮುದಕವಿ ಇವರ ಹಾಸ್ಯಭರಿತ ಲೇಖನ ಓದು ಅವರ ಧ್ವನಿಯಲ್ಲಿಯೇ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ 16.09.2019 ರ ಸಂಚಿಕೆ-2 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ
ವರನ ಆಯ್ಕೆ ಕಥೆಯಲ್ಲಿ ಯಶೋಧರ ಎಂಬ ಧನಿಕ ಹೇಗೆ ಕನ್ಯಾ ಹುಡುಕಿದ ಮತ್ತು ಆ ಕನ್ಯೆ ಏಕೆ ಧನಿಕ ಯಶೋಧನನನ್ನು ಮೆಚ್ಚಲಿಲ್ಲ ಅಂತ ಈ ಕಥೆ ಕೇಳಿ ತಿಳಿಯಿರಿ. ಹಾಗೇ ಇನ್ನೊಂದು ಕಥೆ ನಾನು ಯಾರು-ಈ ಕಥೆಯಲ್ಲಿ ನಾಗಸಿಂಹನ ಸೊಕ್ಕು ಹೇಗೆ ಮುರಿಯಿತು ಅಂತ ನೀವೇ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 15 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 14.9 .2019 ರ ಸಂಚಿಕೆ 33 ಪ್ರಸ್ತುತ ವಿಷಯ-“ಯಶಸ್ವಿಗೆ ಸರಳ ಸೂತ್ರಗಳು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ