
ಕಥಾಗುಚ್ಛ-ಸೆಪ್ಟೆಂಬರ್ 28,2019 ರ ಸಂಚಿಕೆ.
ಇಂದಿನ ಕಥೆಗಳು: ೧.ದನಗಳು ಮಾತಾಡಿದ್ದು ಹಾಗೂ ಯಾರ ತಪ್ಪು?:ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್. ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.
ಇಂದಿನ ಕಥೆಗಳು: ೧.ದನಗಳು ಮಾತಾಡಿದ್ದು ಹಾಗೂ ಯಾರ ತಪ್ಪು?:ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್. ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.
ಭಾಗವಹಿಸಿದವರು:ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀ ಸಂಪತ್ ಕೆ ವಿ, ಶ್ರೀಮತಿ ರಜನಿ ಕುಲಕರ್ಣಿ, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಪ್ರಿಯಾ ದೀಕ್ಷಿತ್. ಇಂದಿನ ಕವನಗಳು:ಬೆಣ್ಣಿ ಬದುಕು, ಕೂಸು,ನಮ್ಮನಾಡಹಬ್ಬ,ನೆನಪಿನಲೆಗಳಲ್ಲಿ ತೇಲಿ ಬಂದೆ,ಪುತ್ರಿ ಸಂತತಿ ಸಾವಿರವಾಗಲಿ.ತಂಪೆರಗಿದಾಗ,ತಿರುಗಿ ಬಾ ಬಾಲ್ಯ,ಯಾರ್ ಈ ಗಾಂಧಿ.
ಈ ಜಗತ್ತು ಭಗವಂತನ ಲೀಲಾಸೃಷ್ಟಿ ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಮಾನ ಮಾಡಬೇಡಿ ಎಂದು ಹೇಳಿದ ಆಚಾರ್ಯ ಮಧ್ವರ ಕುರಿತ ಸೆಪ್ಟೆಂಬರ್ 25, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ,ಕಥೆ,ವಿಶೇಷ ಮಾಹಿತಿ, ಹಾಡು,ಪದ್ಯ ಹಾಗೂ ಪಳಕಳ ಸೀತಾರಾಮರ ಕುರಿತು ಮಕ್ಕಳು ಪ್ರಸ್ತುತಪಡಿಸಿದ್ದಾರೆ. ಭಾಗವಹಿಸಿದ ಮಕ್ಕಳು:ಆಶೀಶ್ ಸತ್ತೂರ್|ಆದರ್ಶ್|ಸಂಪತ್ ಶೆಂಡಗಿ|ನಚಿಕೇತ್|ವೈದೇಹಿ ಪಾಟೀಲ್|ವಿನೀತ್ ಸಿಂಗ್|ನೇಹಾ ಹೂಲಿ|
ಗುಪ್ತ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ,ನ್ಯಾಯಾಂಗ ವ್ಯವಸ್ಥೆ,ರಾಜನ ಕರ್ತವ್ಯ,ಮಂತ್ರಿಮಂಡಲ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮತಿ ಮಾಲತಿ ಮುದಕವಿ ಇವರು ಬರೆದಂತಹ ಹಾಸ್ಯಭರಿತ ಲೇಖನಗಳ ಓದು. ಸಂಚಿಕೆ-3 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.
ಪಂಚತಂತ್ರದ ಈ ಎರಡು ಕಥೆಗಳು ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 22, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 21.9 .2019 ರ ಸಂಚಿಕೆ 34 ಪ್ರಸ್ತುತ ವಿಷಯ-“ಸಪ್ತ ಕಾರಣಗಳು ಅಭಿವೃದ್ಧಿಗಾಗಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಇಂದಿನ ಕಥೆಗಳು:೧ ಆನೆ ಮತ್ತು ರೈತ:ವಾಚನಕಾರರು:ಶ್ರೀಮತಿ ದೀಪ. ೨ ಜಾದೂಗಾರ ಮತ್ತು ಅರಳಿಮರ:ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್. ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.