Sounds

1101 Results / Page 96 on 123


Dani Payana
close
  • 205

Dani Payana

ದನಿ ಪಯಣ – ಸ್ವಾತಂತ್ರ್ಯ ಸಮರದ ಸಾವಿರ ತೊರೆಗಳು

ಗುರುರಾಜ ಕುಲಕರ್ಣಿ October 3, 2019

ಸ್ವಾತಂತ್ರ್ಯ ಹೋರಾಟದ ಕತೆಯನ್ನು – ನಮ್ಮದೇ ಊರಲ್ಲಿ ನಡೆದ ಚರಿತ್ರೆಯ ಭಾಗವನ್ನು ತಿಳಿದುಕೊಳ್ಳೋಣವೇ? ಬನ್ನಿ ಅನಿಮಿಷ ಮತ್ತು ಅವರಪ್ಪ ಗುರುರಾಜರ ಪಾಡ್‌ಕಾಸ್ಟ್‌ – “ದನಿಪಯಣ”ದಲ್ಲಿ “ಸ್ವಾತಂತ್ರ್ಯ ಸಮರದ ಸಾವಿರ ತೊರೆಗಳು” ಕೇಳೋಣ.. 03.10.2019 ರಂದು ಪ್ರಸಾರವಾದ ಸಂಚಿಕೆ – 1

Nenapinangala
close
  • 197

Nenapinangala

ನೆನಪಿನಂಗಳ-ಸದಾಶಿವರಾಯ ಮತ್ತು ರಾಮಸಿಂಗ್ ಕೂಕ

ಉಮಾ ಭಾತಖಂಡೆ October 2, 2019

ಪರಾಕ್ರಮಿ ಸದ್ಗುರು ರಾಮಸಿಂಗ್ ಕೂಕ ಮತ್ತು ದಕ್ಷಿಣ ಕನ್ನಡದ ಗಾಂಧಿ ಎಂದೇ ಪ್ರಖ್ಯಾತರಾದ ಸದಾಶಿವರಾಯರ ಕುರಿತ ಅಕ್ಟೋಬರ್ 02, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinokuli
close
  • 81

Nenapinokuli

ನೆನಪಿನೋಕುಳಿ-21 ಧಾರವಾಡ ಆಕಾಶವಾಣಿ ಒಂದು ಅಪರೂಪದ ಅವಕಾಶ.

ವಿಜಯ್ ಇನಾಂದಾರ್ October 2, 2019

ಶ್ರೀಯುತ ಸಂಗಮೇಶ ಸವದತ್ತಿಮಠ ಇವರು ತಾವು ಕಾರ್ಯ ನಿರ್ವಹಿಸಿದ ಆಕಾಶವಾಣಿಯ ಸವಿಯಾದ ಅನುಭವಗಳನ್ನು ಈ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 02 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Geeta Bhavadhare
close
  • 53

Geetabhavadhare

ಗೀತಾಭಾವಧಾರೆ-31.10.2019ರ ಸಂಚಿಕೆ 3

ಉಮಾ ಭಾತಖಂಡೆ October 1, 2019

ಗೀತಾಭಾವಧಾರೆಯ ನಾಲ್ಕನೆಯ ಸಂಚಿಕೆಯಲ್ಲಿ 11 ರಿಂದ 16ರ ವರೆಗಿನ ಶ್ಲೋಕಗಳು ಅದರೊಟ್ಟಿಗೆ ವಿವರಣೆಯನ್ನು ನೀಡಲಾಗಿದೆ.ಮಹಾರಥರೆಲ್ಲರೂ ತಮ್ಮ ತಮ್ಮ ಶಂಖಗಳನ್ನು ಊದಿದ ವರ್ಣನೆ ತುಂಬಾ ಸೊಗಸಾಗಿ ಬಂದಿದೆ. ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 51

Gatavaibhava

ಗತವೈಭವ-ಸೆಪ್ಟೆಂಬರ್,30,2019 ರ ಸಂಚಿಕೆ.

ಉಮಾ ಭಾತಖಂಡೆ September 30, 2019

ಗುಪ್ತ ಸಾಮ್ರಾಜ್ಯದ ಕಾಲದ ಸಾಮಾಜಿಕ ಪರಿಸ್ಥಿತಿ ಹಾಗೂ ಧಾರ್ಮಿಕ ಸ್ಥಿತಿಯನ್ನು ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Chinnara Kathaguchcha
close
  • 44

Chinnara Kathaguchcha

ಸಂಜೆಗಂಪು:ಕುಸುಮಜ್ಜಿಯ ಅಮೇರಿಕ ಪ್ರವಾಸ.

ಮಾಲತಿ ಮುದಕವಿ September 30, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದಂತಹ ಹಾಸ್ಯಭರಿತ ಲೇಖನಗಳ ಓದು. ಸಂಚಿಕೆ-4(೩೦.೯.೨೦೧೯) ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Chinnara Kathaguchcha
close
  • 105

Chinnara Kathaguchcha

ಚಿಣ್ಣರಕಥಾಗುಚ್ಛ-ಹುಲಿವೇಷದ ಕತ್ತೆ ಹಾಗೂ ಪ್ರಾಮಾಣಿಕತೆಗೆ ಫಲವುಂಟು

ಉಮಾ ಭಾತಖಂಡೆ September 29, 2019

ಈಸೋಪನ ಕಥೆಗಳು ಪುಸ್ತಕದಿಂದ ಆಯ್ದ ಈ ಎರಡು ಕಥೆಗಳು ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 29, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

Aravinda Ankana
close
  • 17

Aravind Ankana

“ಅರವಿಂದ ಅಂಕಣ-“ಚೌಕಿದಾರ್ ಚೌಕಿದಾರ್”

ಅರವಿಂದ್ ಕುಲ್ಕರ್ಣಿ September 28, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 28.9 .2019 ರ ಸಂಚಿಕೆ 35 ಪ್ರಸ್ತುತ ವಿಷಯ-“ಚೌಕಿದಾರ್ ಚೌಕಿದಾರ್”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ