
ನೆನಪಿನೋಕುಳಿ-22 – ನನ್ನ ಪುಟ್ಟ ಜಗತ್ತು ಧಾರವಾಡ.
ಶ್ರೀಮತಿ ಸರಳಾ ನೆಗಳೂರು ಇವರು,ನಮ್ಮ ಧಾರವಾಡ ಎಂದರೆ,ಮಲೆನಾಡ ಸೆರಗಿನ ಮಡಿಲು ಎಂಬ ಸುಂದರ ವಾಕ್ಯ ಗಳನ್ನೂ ಪ್ರಾರಂಭದಲ್ಲಿ ಜೋಡಿಸಿ ಓದುಗರಿಗೆ ಕುತೊಹಲ ಉಂಟುಮಾಡಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 09 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ಸರಳಾ ನೆಗಳೂರು ಇವರು,ನಮ್ಮ ಧಾರವಾಡ ಎಂದರೆ,ಮಲೆನಾಡ ಸೆರಗಿನ ಮಡಿಲು ಎಂಬ ಸುಂದರ ವಾಕ್ಯ ಗಳನ್ನೂ ಪ್ರಾರಂಭದಲ್ಲಿ ಜೋಡಿಸಿ ಓದುಗರಿಗೆ ಕುತೊಹಲ ಉಂಟುಮಾಡಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 09 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:.ಆದರ್ಶ್:ಕಥೆ, ಆಶೀಶ್ ಸತ್ತೂರ್ :ಅಟ್ಲಾಂಟಿಕ್ ಮಹಾಸಾಗರ ಕುರಿತು ಮಾಹಿತಿ,ಆಕಾಂಕ್ಷ:ಮೊಬೈಲ್ ಬಗ್ಗೆ ಮಾಹಿತಿ,ನೇಹಾ ಹೂಲಿ:ಕಥೆ,ತನ್ಮಯ್:ಕವನ ಹಾಗೂ ಶ್ರೇಯಸ್ ಕಥೆಪ್ರಸ್ತುತಿ:ಉಮಾ ಭಾತಖಂಡೆ.
ಗುಪ್ತ ಸಾಮ್ರಾಜ್ಯದ ಕಾಲದ ಚಾತುರ್ವರ್ಣ ವ್ಯವಸ್ಥೆ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಜೋಗಿಯವರು ಬರೆದಂತಹ ಪೇಜಾವರ ಎಂಬ ಲೇಖನ ತಮಗಾಗಿ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. 07, 10, 2019 ರ ಸಂಚಿಕೆ. ಪ್ರಸ್ತುತಿ:ಅಶೋಕ್ ಜೋಶಿ.
ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 07.10.2020 ರ ಸಂಚಿಕೆ ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.
ದಸರಾ ಹಬ್ಬದ ನಿಮಿತ್ತ ಮಕ್ಕಳಿಗಾಗಿ ಲಂಕೇಶ್ವರನ ಗರ್ವಭಂಗ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 06 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 5.10 .2019 ರ ಸಂಚಿಕೆ 36 ಪ್ರಸ್ತುತ ವಿಷಯ-“ಚಾತುರ್ಯದ ಬದುಕು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಇಂದಿನ ಕಥೆಗಳು: ೧.ಕುರೂಪಿ ಬಾತುಕೋಳಿ:ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂ೨. ಆಮೆ ಮೊಲದ ಕ್ರಿಕೆಟ್:ವಾಚನಕಾರರು:ದೀಪ. ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.
ಭಾಗವಹಿಸಿದವರು: ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ವಿನುತಾ ಹಂಚಿನಮನಿ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಸವಿತಾ ಇನಾಮದಾರ. ಇಂದಿನ ಕವನಗಳು: ಲಾಲಬಹುದೂರ್ ಶಾಸ್ತ್ರೀ, ಮನದ ಕಾಮನಬಿಲ್ಲು,ಮೌನದಾಚೆ,ನವರಾತ್ರಿಯ ಉತ್ಸವ, ಶಾಂಭವಿ ಶಿವಶಂಕರಿ,ನವರಾತ್ರಿ ಉತ್ಸವ.ಗಝಲ್.