Sounds

1101 Results / Page 94 on 123


Sanjegampu
close
  • 54

Sanjegampu

ಸಂಜೆಗಂಪು-ಮೂಗಾಯಣ

ಮಾಲತಿ ಮುದಕವಿ October 14, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 14.10.2020 ರ ಸಂಚಿಕೆ-6 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Chinnara Kathaguchcha
close
  • 130

Chinnara Kathaguchcha

ಚಿಣ್ಣರಕಥಾಗುಚ್ಛ-ಎರಡು ಹಾವುಗಳು ಹಾಗೂ ವಾಸನೆ ಮತ್ತು ಶಬ್ದ.

ಉಮಾ ಭಾತಖಂಡೆ October 13, 2019

ಎರಡು ಹಾವುಗಳು ಮತ್ತು ರಾಜಕುಮಾರಿ ಹಾಗೂ ವಾಸನೆ ಮತ್ತು ಶಬ್ದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 13, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

Aravinda Ankana
close
  • 8

Aravind Ankana

“ಅರವಿಂದ ಅಂಕಣ-“ಕುದರಿಯವರ ಕಿವಿಮಾತು”

ಅರವಿಂದ್ ಕುಲ್ಕರ್ಣಿ October 12, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 12.10 .2019 ರ ಸಂಚಿಕೆ 37 ಪ್ರಸ್ತುತ ವಿಷಯ—-“ಕುದರಿಯವರ ಕಿವಿಮಾತು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kathaguchcha
close
  • 46

Kathaguchcha

ಕಥಾಗುಚ್ಛ-ಅಕ್ಟೋಬರ್ 12,2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ October 12, 2019

ಇಂದಿನ ಕಥೆಗಳು ೧. ಉಲ್ಟಾ ಅಂಗಿ:ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್. ೨.ಬಸ್ಸ್ಯ,ಸಿಂಗ್ಯಮತ್ತು ಅಗಸನ ಕಲ್ಲು:ವಾಚನಕಾರರು:ಗಂಗಾಧರ್ ಕೆ ಜಿ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.

Geeta Bhavadhare
close
  • 42

Geetabhavadhare

ಗೀತಾಭಾವಧಾರೆ-10.10.2019 ಸಂಚಿಕೆ 1

ಉಮಾ ಭಾತಖಂಡೆ October 10, 2019

ಗೀತಾಭಾವಧಾರೆಯ ಮೊದಲ ಸಂಚಿಕೆಯಲ್ಲಿ ಪ್ರಸ್ತಾವನೆ ಹಾಗೂ ಮೊದಲ ಎರಡು ಶ್ಲೋಕಗಳು ಅದರೊಟ್ಟಿಗೆ ವಿವರಣೆಯನ್ನು ನೀಡಲಾಗಿದೆ. ಪ್ರಸ್ತುತಿ:ಉಮಾ ಭಾತಖಂಡೆ.

Dani Payana
close
  • 71

Dani Payana

ದನಿ ಪಯಣ – ಧಾರವಾಡದ ಪಯಣ.

ಗುರುರಾಜ ಕುಲಕರ್ಣಿ October 10, 2019

ಇಂದಿನ ಸಂಚಿಕೆಯಲ್ಲಿ, ಧಾರವಾಡದ ಕತಿ,೧೧೪೮ ರಲ್ಲಿ ದೊರೆತ ಶಾಸನದಾಗ ಧಾರವಾಡ ಅಂತ ಹೆಸರು ಹ್ಯಾಂಗ ಬಂತು ಅನ್ನೋದರಿಂದ ಹಿಡಕೊಂಡು ಈ ಊರಿನ ಕೆಲವು ವಿಶೇಷ ಸ್ಥಳಗಳ ಕುರಿತು ಪ್ರಸಾರಗೊಳಿಸಲಾಗಿದೆ. 10 10 2019 ರ ಸಂಚಿಕೆ -2 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.

Nenapinangala
close
  • 147

Nenapinangala

ನೆನಪಿನಂಗಳ-ಮಹರ್ಷಿ ಧಧಿಚಿ

ಉಮಾ ಭಾತಖಂಡೆ October 9, 2019

ನಾವು ಕಷ್ಟದಲ್ಲಿದ್ದೇವೆ,ನಾವು ಉಳಿಯಬೇಕಾದರೆ ನಿಮ್ಮ ಬೆನ್ನುಮೂಳೆ ಬೇಕು ಎಂದು ದೇವತೆಗಳು ಬೇಡಿದಾಗ ಇಗೋ ತೆಗೆದುಕೊಳ್ಳಿ ಎಂದು ಉತ್ತರಿಸಿದ ಮಹರ್ಷಿ ಧಧಿಚಿ ಇವರ ಕುರಿತ ಅಕ್ಟೋಬರ್ 09, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.