Sounds

1101 Results / Page 93 on 123


Bhavapushpa
close
  • 168

Bhavapushpa

ಭಾವಪುಷ್ಪ-ಅಕ್ಟೋಬರ್,18,2019 ರ ಸಂಚಿಕೆ.

ಉಮಾ ಭಾತಖಂಡೆ October 18, 2019

ಭಾಗವಹಿಸಿದವರು: ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ರಜನಿ ಕುಲಕರ್ಣಿ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಶ್ಯಾಮಲಾ ಕುಲಕರ್ಣಿ,ಶ್ರೀಮತಿ ಭಾಮತಿ ಜೋಶಿ,ಶ್ರೀಯುತ ವಿಜಯ ಇನಾಮದಾರ . ಇಂದಿನ ಕವನಗಳು: ನಾಚುತ್ತಲೇ ನನ್ನವಳು, ಎದೆಯ ಕಲರವ,ಅಮ್ಮ,ಚುಟುಕು ಕವನ,ಇದ್ದುದನ್ನು ಬಿಟ್ಟು ಇರದುದೆಡೆಗೆ,ಚಂಚಲಕ್ಕ,ಅಂಬಿಕಾತನಯ ದತ್ತ,ಮುಪ್ಪಿನ ಹೊಸ್ತಿಲು, ಬಿಂದುರೇಖೆ.

Geeta Bhavadhare
close
  • 37

Geetabhavadhare

ಗೀತಾಭಾವಧಾರೆ-17.10.2019ರ ಸಂಚಿಕೆ 2.

ಉಮಾ ಭಾತಖಂಡೆ October 17, 2019

ಗೀತಾಭಾವಧಾರೆಯ ಎರಡನೇ ಸಂಚಿಕೆಯಲ್ಲಿ ದುರ್ಯೋಧನ ದೃಷ್ಟದ್ಯುಮ್ನನಿಂದ ರಚಿತವಾದ ಸೇನೆಯನ್ನು ನೋಡಿ,ಪಾಂಡವರ ಸೇನೆಯಲ್ಲಿ ಇರುವಂತಹ ಮಹಾನ್ ಬಿಲ್ಲುಗಾರರು ಎಲ್ಲರು ಮಹಾರಥರೇ ಯಾರೂ ಭೀಮ ಅರ್ಜುನರಿಗಿಂತ ಕಡಿಮೆಯಿಲ್ಲ ಎಂಬುದರ ವಿವರಣೆಯನ್ನು ಕೊಡುತ್ತಿರುವ ಶ್ಲೋಕಗಳು ಅದರೊಟ್ಟಿಗೆ ವಿವರಣೆಯನ್ನು ನೀಡಲಾಗಿದೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinokuli
close
  • 78

Nenapinokuli

ನೆನಪಿನೋಕುಳಿ-23 – ಧಾರವಾಡದ ಆಕರ್ಷಣೆಯಬಿಂದು.

ವಿಜಯ್ ಇನಾಂದಾರ್ October 16, 2019

ಶ್ರೀಮತಿ ರಜನಿ ಕುಲಕರ್ಣಿ ಇವರು ತಮ್ಮ ಸುಮಧುರವಾದ ಕಂಠದಿಂದ ಧಾರವಾಡದ ಆಕರ್ಷಣೆಯಬಿಂದು ಎಂಬ ತಮ್ಮ ಲೇಖನವನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 16 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Kalarava
close
  • 19

Kalarava

ಕಲರವ-15.10.2019 ರ ಸಂಚಿಕೆ-42

ಉಮಾ ಭಾತಖಂಡೆ October 15, 2019

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:.ಆದರ್ಶ್:ಕಥೆ, ಆಶೀಶ್ ಸತ್ತೂರ್ :ಜಮ್ಮು ಕಾಶ್ಮೀರ ಕುರಿತು ಮಾಹಿತಿ,ಪ್ರತೀಕ್:ಹಾಡು, ಶ್ರೇಯಸ್: ಕಥೆಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 68

Gatavaibhava

ಗತವೈಭವ-ಅಕ್ಟೋಬರ್,14,2019 ರ ಸಂಚಿಕೆ.

ಉಮಾ ಭಾತಖಂಡೆ October 14, 2019

ಇಂದಿನ ಸಂಚಿಕೆಯಲ್ಲಿ ಗುಪ್ತ ಸಾಮ್ರಾಜ್ಯದ ಕಾಲದ ಆರ್ಥಿಕ ಪರಿಸ್ಥಿತಿ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 89

Vishayadhare

ವಿಷಯಧಾರೆ-ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ.

ಅಶೋಕ್ ಜೋಶಿ October 14, 2019

ಜೋಗಿಯವರು ಬರೆದಂತಹ ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ ಎಂಬ ಲೇಖನ ತಮಗಾಗಿ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. 14 10 2019 ರ ಸಂಚಿಕೆ. ಪ್ರಸ್ತುತಿ:ಅಶೋಕ್ ಜೋಶಿ.