
ಗೀತಾಭಾವಧಾರೆ-24.10.2019 ರ ಸಂಚಿಕೆ 3.
ಗೀತಾಭಾವಧಾರೆಯ ಮೂರನೆಯ ಸಂಚಿಕೆಯಲ್ಲಿ 7 ರಿಂದ 10ರ ವರೆಗಿನ ಶ್ಲೋಕಗಳು ಅದರೊಟ್ಟಿಗೆ ವಿವರಣೆಯನ್ನು ನೀಡಲಾಗಿದೆ. ಪ್ರಸ್ತುತಿ:ಉಮಾ ಭಾತಖಂಡೆ.
ಗೀತಾಭಾವಧಾರೆಯ ಮೂರನೆಯ ಸಂಚಿಕೆಯಲ್ಲಿ 7 ರಿಂದ 10ರ ವರೆಗಿನ ಶ್ಲೋಕಗಳು ಅದರೊಟ್ಟಿಗೆ ವಿವರಣೆಯನ್ನು ನೀಡಲಾಗಿದೆ. ಪ್ರಸ್ತುತಿ:ಉಮಾ ಭಾತಖಂಡೆ.
ಸ್ವಾತಂತ್ರ್ಯ ಸಂಗ್ರಾಮದ ಸ್ಪೂರ್ತಿದಾಯಕ ಇತಿಹಾಸವನ್ನೊಳಗೊಂಡಂತೆ, ಚುಟುಕು ಬ್ರಹ್ಮಎಂದೇ ಪ್ರಖ್ಯಾತರಾದ ದಿನಕರ ದೇಸಾಯಿ ಇವರ ಹಾಗೂ ಹಲವಾರು ವಿಷಯಗಳನ್ನು ಒಳಗೊಂಡ ಸಂಚಿಕೆ ಪ್ರಸಾರಗೊಳಿಸಲಾಗಿದೆ. 24 10 2019 ರ ಸಂಚಿಕೆ -4 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.
ಶ್ರೀಯುತ ಡಾ.ಹ ವೆಂ ಖಾಖಂಡಕಿ ಇವರು ಧಾರವಾಡದ ಜಿಟಿಜಿಟಿ ಮಳೆ,ಹಬ್ಬ ಹರಿದಿನ,ಬೇಂದ್ರೆಭವನ ಎಲ್ಲವನ್ನು ಅವಲೋಕಿಸಿ ನನ್ನ ಧಾರವಾಡ ಲೇಖನದಾಗ ಭಾಳ ಛಂದ ಬರದಾರೆ ಬನ್ನಿ ಆಲಿಸೋಣ ಅಕ್ಟೋಬರ್ 23 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಕಾಯಕವೇ ಕೈಲಾಸ ಎಂದು ಸಾರಿದ,ವಚನಗಳ ಮೂಲಕ ಜಗತ್ತಿಗೆ ಸಂದೇಶ ನೀಡಿದ ಬಸವಣ್ಣನವರ ಕುರಿತ ಅಕ್ಟೋಬರ್ 23, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಗುಪ್ತ ಸಾಮ್ರಾಜ್ಯದ ಕಾಲದ ಸಾಹಿತ್ಯ ಕುರಿತು ಆಲಿಸೋಣ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 21.10.2020 ರ ಸಂಚಿಕೆ-7 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.
ಇಲಿಗಳ ಥಕಥೈ ಪುಸ್ತಕದಿಂದ ಆಯ್ದ ಮತ್ತು ಎಚ್ ಎಸ್ ವೆಂಕಟೇಶ ಮೂರ್ತಿಯವರು ಬರೆದಂಥ ಕಾಡಿನಲ್ಲಿ ಹಕ್ಕಿ ಮತ್ತು ಹುಲಿ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 20, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಇಂದಿನ ಕಥೆಗಳು ೧. ಕುಳ್ಳ ಕರಡಿಯ ಗಿಡ್ಡ ಬಾಲ::ವಾಚನಕಾರರು:ಶ್ರೀನಿವಾಸ್ ೨. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ:ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ ೩.ನೀರು ಸೇದಿದ ಕಳ್ಳರು ::ವಾಚನಕಾರರು:ಸಂಗಮೇಶ್ ಮೊಕಾಶಿ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 19.10 .2019 ರ ಸಂಚಿಕೆ 38 ಪ್ರಸ್ತುತ ವಿಷಯ—“ಕೃತ್ಸ್ನ ಕಂಸ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ