Sounds

1101 Results / Page 90 on 123


Nenapinangala
close
  • 120

Nenapinangala

ನೆನಪಿನಂಗಳ-ಸರ್,ಸಿ ವಿ ರಾಮನ್.

ಉಮಾ ಭಾತಖಂಡೆ November 6, 2019

ಶಬ್ದ,ಬೆಳಕು,ಸ್ವರ,ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿದ ಧೀಮಂತ ಸಂಶೋಧಕ ಸರ್,ಸಿ ವಿ ರಾಮನ್ ಇವರ ಕುರಿತ ನವೆಂಬರ್ 06 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinokuli
close
  • 101

Nenapinokuli

ನೆನಪಿನೋಕುಳಿ-25 – ನಮ್ಮ ನವನಗರ.

ವಿಜಯ್ ಇನಾಂದಾರ್ November 6, 2019

ಶ್ರೀಯುತ ವಿವೇಕ್ ಕಾತರಕಿ ಇವರು ತಮ್ಮ ನವನಗರದ ಹಳೆಯ ನೆನಪುಗಳನ್ನು ನನ್ನ ನವನಗರ ಲೇಖನದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ ಬನ್ನಿ ಆಲಿಸೋಣ ನವೆಂಬರ್ 06 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Sanjegampu
close
  • 38

Sanjegampu

ಸಂಜೆಗಂಪು-ನಿತ್ಯ ಜೀವನದಲ್ಲಿ ಹಾಸ್ಯ

ಮಾಲತಿ ಮುದಕವಿ November 4, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 04.11.2020 ರ ಸಂಚಿಕೆ-9 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Chinnara Kathaguchcha
close
  • 314

Chinnara Kathaguchcha

ಚಿಣ್ಣರಕಥಾಗುಚ್ಛ-ಕೋಳೂರು ಕೊಡಗೂಸು.

ಉಮಾ ಭಾತಖಂಡೆ November 3, 2019

ವೈದೇಹಿಯವರ ಸಂಪಾದಕತ್ವದಲ್ಲಿ ಇಲಿಗಳ ಥಕ ಥೈಪುಸ್ತಕದಿಂದ ಆಯ್ದ ಈ ಕಥೆ ನಿರೂಪಣೆ ಉಗ್ರಾಣ ಮಂಗೇಶರಾವ್. ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ನವೆಂಬರ್ 03 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

Kathaguchcha
close
  • 61

Kathaguchcha

ಕಥಾಗುಚ್ಛ-ನವೆಂಬರ್ 02,2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ November 2, 2019

ಇಂದಿನ ಕಥೆಗಳು ೧. ಆನೆಮರಿ ಮತ್ತು ಚಿಟ್ಟೆ ::ವಾಚನಕಾರರು:ಶ್ರೀಯುತ ಶಿವಾನಂದ್ ಹೊಂಬಾಳ್ ೨. ತರ್ಲೆಕಾರು ತುಂಟ ಟೀಶರ್ಟ್::ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ. ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.

Sanjegampu
close
  • 14

Sanjegampu

ಸಂಜೆಗಂಪು- ಆಪರೇಷನ್ ಹೇರ್ ಡೈ

ಮಾಲತಿ ಮುದಕವಿ November 2, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 02.12.2020 ರ ಸಂಚಿಕೆ-13 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Aravinda Ankana
close
  • 14

Aravind Ankana

“ಅರವಿಂದ ಅಂಕಣ-“ಭಾಷೆ ಮತ್ತು ತಂತ್ರಜ್ನ್ಯಾತನ”

ಅರವಿಂದ್ ಕುಲ್ಕರ್ಣಿ November 2, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 2.11 .2019 ರ ಸಂಚಿಕೆ 40 ಪ್ರಸ್ತುತ ವಿಷಯ-“ಭಾಷೆ ಮತ್ತು ತಂತ್ರಜ್ನ್ಯಾನ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Dani Payana
close
  • 232

Dani Payana

ದನಿ ಪಯಣ – ಕೃತಪುರ ಇತಿಹಾಸ.

ಗುರುರಾಜ ಕುಲಕರ್ಣಿ October 31, 2019

ಗದಗ ಜಿಲ್ಲೆಯ ಕೃತಪುರ ಇದರ ಇತಿಹಾಸ ಹಾಗೂ ಇನ್ನೂ ಹಲವಾರು ವಿಷಯಗಳನ್ನು ಒಳಗೊಂಡ ಸಂಚಿಕೆ ಪ್ರಸಾರಗೊಳಿಸಲಾಗಿದೆ. 31 10 2019 ರ ಸಂಚಿಕೆ -5 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.