
ಗತವೈಭವ-ನವೆಂಬರ್,18,2019 ರ ಸಂಚಿಕೆ.
ಇಂದಿನ ಸಂಚಿಕೆಯಲ್ಲಿ ವಾಕಟಕ ಅರಸರ ಪ್ರಸಿದ್ಧ ದೊರೆ ಪ್ರಭಾವತಿ ಗುಪ್ತಳ ಮಗ ಇಮ್ಮಡಿ ಪ್ರವರಸೇನನ ಕುರಿತು ಆಲಿಸೋಣ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ವಾಕಟಕ ಅರಸರ ಪ್ರಸಿದ್ಧ ದೊರೆ ಪ್ರಭಾವತಿ ಗುಪ್ತಳ ಮಗ ಇಮ್ಮಡಿ ಪ್ರವರಸೇನನ ಕುರಿತು ಆಲಿಸೋಣ. ಪ್ರಸ್ತುತಿ:ಉಮಾ ಭಾತಖಂಡೆ.
ಪುಟಾಣಿ ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು ಪುಸ್ತಕದಿಂದ ಆಯ್ದ ತ್ಸುನಾಮಿ ಕಥೆಯಲ್ಲಿ ಕೃಷ್ಣಪ್ಪ ಹೇಗೆ ಇಡೀ ಹಳ್ಳಿಯ ಜನರ ಪ್ರಾಣ ಉಳಿಸಿದ ಅಂತ ಈ ಕಥೆ ಕೇಳಿ ತಿಳಿಯಿರಿ. ನವೆಂಬರ್ 17 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ತಂಡದ ವಾರಾಂತ್ಯಾ ಕಥಾವಾಚನ ಸದಸ್ಯರ ಕಥಾವಾಚನ 16.11.2019 ರ ಸಂಚಿಕೆ ಕಥೆ:ತಿಳಿಗೊಳದ ನೀರು ಹಾಗೂ ಸ್ವೀಕರಿಸಲಾಗದ ಕಾಣಿಕೆ : ವಾಚನಕಾರರು: ಶ್ರೀಯುತ ಶಿವಾನಂದ ಹೊಂಬಾಳ್ ಕಥೆ:ಕಪ್ಪೆಗಳ ರಾಜ : ವಾಚನಕಾರರು:ಶ್ರೀಯುತ ಶ್ರೀನಿವಾಸ್ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಸ್ಥೆ. ಧಾರವಾಡ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 16.11 .2019 ರ ಸಂಚಿಕೆ 42 ಪ್ರಸ್ತುತ ವಿಷಯ”ಸಾಂಸ್ಕೃತಿಕ ಹೃದಯವಂತಿಕೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀಮತಿ ರಾಧಾ ಶ್ಯಾಮರಾವ್ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ. ನವೆಂಬರ್ 15 ,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಯಾಕವ್ವ ಹುಬ್ಬಳ್ಳಿ ಧಾರವಾಡ, ನಮ್ಮ ಬೆಂಗಳೂರ ನಮಗ ಪಾಡ” ಅಂದುಕೊಂಡು ಈ ಸಲ ನಾವು ದನಿಪಯಣದಲ್ಲಿ ಹೋಗತಾ ಇರೋದು, ಬೆಂಗಳೂರು ಕೋಟೆಗೆ.? ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ವಾರದ ದನಿಪಯಣ ಕೇಳಿ. 14 11 2019 ರ ಸಂಚಿಕೆ -6 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.
ಗೀತಾಭಾವಧಾರೆಯ ಆರನೆಯ ಸಂಚಿಕೆಯಲ್ಲಿ ಅರ್ಜುನ ವಿಷಾದಯೋಗದಲ್ಲಿನ ಶ್ಲೋಕ 26 ರಿಂದ 30 ರ ವರೆಗಿನ ಶ್ಲೋಕ ಮತ್ತು ಅದರ ವಿವರಣೆ ಆಲಿಸಿರಿ ಪ್ರಸ್ತುತಿ:ಉಮಾ ಭಾತಖಂಡೆ.
ಗಿರಣಿಗ ಹೋಗೋದರ ಅನುಭವ ಕುರಿತ ಹರಟೆ ಆಲಿಸಿ ನವೆಂಬರ್ 13 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ಭಾರತದ ಉಪಖಂಡದಲ್ಲಿನ ಸಸ್ಯಗಳ ಪಳಿಯುಳಿಕೆ ಅಧ್ಯಯನವನ್ನು ಮೊಟ್ಟಮೊದಲು ಕೈಗೊಂಡ ಬೀರ್ಬಲ್ ಸಹನಿ ಇವರ ಕುರಿತ ನವೆಂಬರ್13 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.