Sounds

1101 Results / Page 87 on 123


Sanjegampu
close
  • 30

Sanjegampu

ಸಂಜೆಗಂಪು- ನನ್ನ ಪ್ರೀತಿಯ ಪರಿಯ ನೀನೇನು ಬಲ್ಲೆ.

ಮಾಲತಿ ಮುದಕವಿ November 25, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 25.11.2020 ರ ಸಂಚಿಕೆ-12 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Chinnara Kathaguchcha
close
  • 86

Chinnara Kathaguchcha

ಚಿಣ್ಣರ ಕಥಾಗುಚ್ಛ-ದುಷ್ಟರ ಮಾತು ಹಾಗೂ ಚತುರ ನಿರಂಜನ.

ಉಮಾ ಭಾತಖಂಡೆ November 24, 2019

ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ನವೆಂಬರ್ 24 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Kathaguchcha
close
  • 61

Kathaguchcha

ಕಥಾಗುಚ್ಛ – ಸಂಚಿಕೆ 49

ಧ್ವನಿ ಸಂಪನ್ಮೂಲ ಕೇಂದ್ರ November 23, 2019

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ತಂಡದ ವಾರಾಂತ್ಯಾ ಕಥಾವಾಚನ ಸದಸ್ಯರ ಕಥಾವಾಚನ 23.11.2019 ರ ಸಂಚಿಕೆ ಕಥೆ:ಸಂಪತ್ತು,ಯಶಸ್ಸು ಮತ್ತು ಪ್ರೀತಿ : ವಾಚನಕಾರರು: ಶ್ರೀಯುತ ಶಿವಾನಂದ ಹೊಂಬಾಳ್ ಕಥೆ:ನಮ್ಮ ಗೂಡಿನ ಇರುವೆ ಹಾಗೂ ಸೀಳಿದ ಕೊಡ : ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಸ್ಥೆ. ಧಾರವಾಡ

Aravinda Ankana
close
  • 22

Aravind Ankana

ಅರವಿಂದ ಅಂಕಣ-“ಆನೆ ಕುಣಿದಾಗ”

ಅರವಿಂದ್ ಕುಲ್ಕರ್ಣಿ November 23, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 23.11 .2019 ರ ಸಂಚಿಕೆ 43 ಪ್ರಸ್ತುತ ವಿಷಯ”ಆನೆ ಕುಣಿದಾಗ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 85

Bhavapushpa

ಭಾವಪುಷ್ಪ- ಶ್ರೀಮತಿ ರಜನಿ ಕುಲಕರ್ಣಿ ವಿಶೇಷ.

ಉಮಾ ಭಾತಖಂಡೆ November 22, 2019

ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀಮತಿ ರಜನಿ ಕುಲಕರ್ಣಿ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ ನವೆಂಬರ್ 22,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Geeta Bhavadhare
close
  • 39

Geetabhavadhare

ಗೀತಾಭಾವಧಾರೆ-21.11.2019 – ಸಂಚಿಕೆ 7

ಉಮಾ ಭಾತಖಂಡೆ November 21, 2019

ಗೀತಾಭಾವಧಾರೆಯ ಆರನೆಯ ಸಂಚಿಕೆಯಲ್ಲಿ ಅರ್ಜುನ ವಿಷಾದಯೋಗದಲ್ಲಿನ ಶ್ಲೋಕ 31 ರಿಂದ 35 ರ ವರೆಗಿನ ಶ್ಲೋಕ ಮತ್ತು ಅದರ ವಿವರಣೆ ಆಲಿಸಿರಿ 21.11.2019 ರ ಸಂಚಿಕೆಯಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Nenapinangala
close
  • 310

Nenapinangala

ನೆನಪಿನಂಗಳ-ಖಾನ್ ಅಬ್ದುಲ್ ಗಫಾರ್ ಖಾನ್.

ಉಮಾ ಭಾತಖಂಡೆ November 20, 2019

ಶಾಂತಿ ಹಾಗೂ ಸೌಹಾರ್ದತೆಯ ದಾರಿ ತೋರುತ್ತ ಮನುಕುಲದ ಭವಿಷ್ಯಕ್ಕೆ ಭರವಸೆಯ ಬೆಳಕಾದ ಅಬ್ದುಲ್ ಗಫಾರ್ ಖಾನ್ ಇವರ ಕುರಿತ ನವೆಂಬರ್ 20 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.