
ಚಿಣ್ಣರ ಕಥಾಗುಚ್ಛ-ಮರ ಮತ್ತು ಬಳ್ಳಿ ಹಾಗೂ ಅಣ್ಣ ತಮ್ಮ
ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 01 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 01 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ತಂಡದ ವಾರಾಂತ್ಯಾ ಕಥಾವಾಚನ ಸದಸ್ಯರ ಕಥಾವಾಚನ 30.11.2019 ರ ಸಂಚಿಕೆ ಕಥೆ:ಕಪ್ಪೆ ರಾಜ : ವಾಚನಕಾರರು: ಶ್ರೀಯುತ ಶಿವಾನಂದ ಹೊಂಬಾಳ್ ಕಥೆ:ಎರಡು ವಜ್ರಗಳು : ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್ ಕಥೆ:ಕಣ್ಣು ಮೂಗುಗಳ ಪೈಪೋಟಿ : ವಾಚನಕಾರರು:ಗಂಗಾಧರ ಕೆ ಜಿ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಸ್ಥೆ. ಧಾರವಾಡ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 30.11 .2019 ರ ಸಂಚಿಕೆ 44 ಪ್ರಸ್ತುತ ವಿಷಯ”ಸಿಂಗಪೂರ ಶಿಕ್ಷಣ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀಮತಿ ವಿಜಯಾ ಕುಲಕರ್ಣಿ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ ನವೆಂಬರ್ 29,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಭಗವದ್ಗೀತೆಯ ಸಂದೇಶಗಳನ್ನು ಒಳಗೊಂಡ ಶ್ಲೋಕ 36 ರಿಂದ 40 ರ ವಿವರಣೆಯನ್ನು ಆಲಿಸೋಣ 28.11.2019 ರ ಸಂಚಿಕೆಯಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ನಾವು ಏನೇ ಕೆಲಸ ಮಾಡಬೇಕಂದರು ನಮ್ಮ ಯೋಜನಾ ಹೆಂಗ ಇರಬೇಕು ಈ ಕುರಿತ ಹರಟೆ ಆಲಿಸಿ ನವೆಂಬರ್ 28 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ಬೆಂಗಳೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ಒಂದೂವರೆ ಶತಮಾನದ ಇತಿಹಾಸ ಇದೆ, ಗೊತ್ತಾ ? ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ವಾರದ ದನಿಪಯಣ ಕೇಳಿ. 28,11,2019 ರ ಸಂಚಿಕೆ -7
ವಿಜ್ಞಾನ ಹಾಗೂ ತಂತ್ರ್ಯಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಶ್ರೇಷ್ಠ ವಿಜ್ಞಾನಿ ಶಾಂತಿಸ್ವರೂಪ್ ಭಟ್ನಾಗರ್ ಇವರ ಕುರಿತ ನವೆಂಬರ್ 27 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:.ಆದರ್ಶ್:ಕಥೆ, ಆಶೀಶ್ ಸತ್ತೂರ್ :ಹಿಮಾಚಲ ಪ್ರೆದೇಶ ಕುರಿತು ಮಾಹಿತಿ,ನಿತ್ಯಶ್ರೀ ಕರ್ಪೂರ:ಹಾಡು,ಏಕ್ತಾ ಕರ್ಪೂರ:ಕನಕದಾಸರ ಕುರಿತು, ಶ್ರೇಯಸ್: ಹಾಡು.ಕೇಳಿ ಆನಂದಿಸಿ.ಪ್ರಸ್ತುತಿ:ಉಮಾ ಭಾತಖಂಡೆ.