Sounds

1101 Results / Page 85 on 123


Sanjegampu
close
  • 45

Sanjegampu

ಸಂಜೆಗಂಪು- ನನ್ನ ಸ್ವಾತಂತ್ರ್ಯ ಹರಣದ ಪ್ರಸಂಗ

ಮಾಲತಿ ಮುದಕವಿ December 9, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 09.12.2020 ರ ಸಂಚಿಕೆ-14 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Chinnara Kathaguchcha
close
  • 76

Chinnara Kathaguchcha

ಚಿಣ್ಣರ ಕಥಾಗುಚ್ಛ-ನಾಯಿಯ ನಿಯ್ಯತ್ತು ಹಾಗೂ ಆಮೆ ಮತ್ತು ಹಕ್ಕಿಗಳು.

ಉಮಾ ಭಾತಖಂಡೆ December 8, 2019

ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 08 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Kathaguchcha
close
  • 67

Kathaguchcha

ಕಥಾಗುಚ್ಛ – ಸಂಚಿಕೆ 51

ಧ್ವನಿ ಸಂಪನ್ಮೂಲ ಕೇಂದ್ರ December 7, 2019

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ತಂಡದ ವಾರಾಂತ್ಯಾ ಕಥಾವಾಚನ ಸದಸ್ಯರ ಕಥಾವಾಚನ 07.12.2019 ರ ಸಂಚಿಕೆ ಕಥೆ:ಬುದ್ಧಿ ಕಲಿತ ಬಾಲಕ : ವಾಚನಕಾರರು: ಶ್ರೀಯುತ ಶ್ರೀನಿವಾಸ ಕಥೆ:ಕಿಟಕಿಯ ಪಕ್ಕ : ವಾಚನಕಾರರು:ಶ್ರೀಮತಿ ರೇಖಾ ಗಂಗಾಧರ್ ಕಥೆ:ಪುಟ್ಟಕ್ಕನ ಹಿಮಾಲಯ ಪ್ರವಾಸ ಹಾಗೂ ಜಂಬದ ಗಿಳಿ : ವಾಚನಕಾರರು: ಶ್ರೀಮತಿ ದೀಪಾ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಸ್ಥೆ. ಧಾರವಾಡ

Aravinda Ankana
close
  • 19

Aravind Ankana

ಅರವಿಂದ ಅಂಕಣ-“ಶಿಕ್ಷಣ ವ್ಯವಸ್ಥೆ ಉಗ್ರವಾದಿತ್ವ “

ಅರವಿಂದ್ ಕುಲ್ಕರ್ಣಿ December 7, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 7 .12 .2019 ರ ಸಂಚಿಕೆ 45 ಪ್ರಸ್ತುತ ವಿಷಯ “ಶಿಕ್ಷಣ ವ್ಯವಸ್ಥೆ ಉಗ್ರವಾದಿತ್ವ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 64

Bhavapushpa

ಭಾವಪುಷ್ಪ- ಶ್ರೀಮತಿ ಅಶ್ವಿನಿ ಕಾಶಿಕರ್ ವಿಶೇಷ.

ಉಮಾ ಭಾತಖಂಡೆ December 6, 2019

ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀಮತಿ ಅಷ್ವಿನಿ ಕಾಶಿಕರ್ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ ಡಿಸೆಂಬರ್ 06,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Geeta Bhavadhare
close
  • 105

Geetabhavadhare

ಗೀತಾ ಭಾವಧಾರೆ – ಸಂಚಿಕೆ 9

ಉಮಾ ಭಾತಖಂಡೆ December 5, 2019

ಇಂದಿನ ಸಂಚಿಕೆಯಲ್ಲಿ ಭಗವದ್ಗೀತೆಯ ಸಂದೇಶಗಳನ್ನು ಒಳಗೊಂಡ ಶ್ಲೋಕ 41 ರಿಂದ 45 ರ ವಿವರಣೆಯನ್ನು ಆಲಿಸೋಣ 05.12.2019 ರ ಸಂಚಿಕೆಯಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 246

Gatavaibhava

ಗತವೈಭವ-ಡಿಸೆಂಬರ್,02,2019 ರ ಸಂಚಿಕೆ.

ಉಮಾ ಭಾತಖಂಡೆ December 2, 2019

ಇಂದಿನ ಸಂಚಿಕೆಯಲ್ಲಿ ವರ್ಧನ ಸಾಮ್ರಾಜ್ಯದ ಕುರಿತ ಮಾಹಿತಿ ನೀಡುವಂಥ ಬಾಣನ ಹರ್ಷಚರಿತ ಹಾಗೂ ಹ್ಯೂಯೆನ್ ತ್ಸಾನ್ಗ್ ನ ಸಿ-ಯು-ಕಿ ಗ್ರಂಥ ಕುರಿತು ಆಲಿಸೋಣ. ಪ್ರಸ್ತುತಿ:ಉಮಾ ಭಾತಖಂಡೆ.