Sounds

1101 Results / Page 84 on 123


Chinnara Kathaguchcha
close
  • 156

Chinnara Kathaguchcha

ಚಿಣ್ಣರ ಕಥಾಗುಚ್ಛ-ಮನಸಿನ ಏಕಾಗ್ರತೆ ಹಾಗೂ ಅಗಸ ಮತ್ತು ಕತ್ತೆ.

ಉಮಾ ಭಾತಖಂಡೆ December 15, 2019

ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 15 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Kathaguchcha
close
  • 87

Kathaguchcha

ಕಥಾಗುಚ್ಛ – ಸಂಚಿಕೆ 52

ಧ್ವನಿ ಸಂಪನ್ಮೂಲ ಕೇಂದ್ರ December 14, 2019

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ತಂಡದ ವಾರಾಂತ್ಯಾ ಕಥಾವಾಚನ ಸದಸ್ಯರ ಕಥಾವಾಚನ 14.12.2019 ರ ಸಂಚಿಕೆ ಕಥೆ:ರೈತ ಮತ್ತು ಗೌಳಿಗ : ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ ಕಥೆ:ವರುಣ ದೇವನ ಮುನಿಸು : ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಸ್ಥೆ. ಧಾರವಾಡ

Aravinda Ankana
close
  • 20

Aravind Ankana

ಅರವಿಂದ ಅಂಕಣ-“ಭವಿತವ್ಯದ ಶಿಕ್ಷಣ”

ಅರವಿಂದ್ ಕುಲ್ಕರ್ಣಿ December 14, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 14 .12 .2020 ರ ಸಂಚಿಕೆ 46 ಪ್ರಸ್ತುತ ವಿಷಯ”ಭವಿತವ್ಯದ ಶಿಕ್ಷಣ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 77

Bhavapushpa

ಭಾವಪುಷ್ಪ- ಶ್ರೀ ವಿಜಯ್ ಇನಾಮದಾರ ವಿಶೇಷ.

ಉಮಾ ಭಾತಖಂಡೆ December 13, 2019

ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀ ವಿಜಯ್ ಇನಾಮದಾರ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ ಡಿಸೆಂಬರ್ 13,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ಹರಟೆಕಟ್ಟೆ
Harate Katte
close
  • 522

Harate Katte

ಹರಟೆ ಕಟ್ಟೆ – ಋಷಿ ಮುನಿಗಳು

ಗೌರಿ ಪ್ರಸನ್ನ December 12, 2019

ಹರಟೆ ಕಟ್ಟೆಯ ಈ ಸಂಚಿಕೆಯಲ್ಲಿ ಆಲಿಸಿ ನಮ್ಮ ಭಾರತದೇಶದಲ್ಲಿನ ಋಷಿಮುನಿಗಳ ಕೊಡುಗೆಗಳ ಕುರಿತು. ಡಿಸೆಂಬರ್ 12,2019 ರ ಸಂಚಿಕೆಯಲ್ಲಿ. ಪ್ರಸ್ತುತಿ: ಗೌರಿ ಪ್ರಸನ್ನ.

Geeta Bhavadhare
close
  • 82

Geetabhavadhare

ಗೀತಾ ಭಾವಧಾರೆ – ಸಂಚಿಕೆ 10

ಉಮಾ ಭಾತಖಂಡೆ December 12, 2019

ಇಂದಿನ ಸಂಚಿಕೆಯಲ್ಲಿ ಭಗವದ್ಗೀತೆಯ ಸಂದೇಶಗಳನ್ನು ಒಳಗೊಂಡ ಶ್ಲೋಕ 46 ರಿಂದ 47 ರ ವಿವರಣೆಯನ್ನು ಆಲಿಸೋಣ 12.12.2019 ರ ಸಂಚಿಕೆಯಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Dani Payana
close
  • 94

Dani Payana

ದನಿ ಪಯಣ – “ಬಸವನಗುಡಿ ದರ್ಶನ”

ಉಮಾ ಭಾತಖಂಡೆ December 12, 2019

ಕ್ರಿ.ಶ ೧೯೦೦ರ ಸುಮಾರಿಗೆ ಏಕಕಾಲಕ್ಕೆ ಅಸ್ತಿತ್ವಕ್ಕೆ ಬಂದ ಬಸವನಗುಡಿ ಮತ್ತು ಮಲ್ಲೇಶ್ವರ, ಎರಡೂ ಅವಳಿ ಬಡಾವಣೆಗಳು. ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ವಾರದ ದನಿಪಯಣ ಕೇಳಿ. 12,12,2019 ರ ಸಂಚಿಕೆ -8

Nenapinangala
close
  • 134

Nenapinangala

ನೆನಪಿನಂಗಳ-ವ್ಯಾಸರಾಜ ತೀರ್ಥರು.

ಉಮಾ ಭಾತಖಂಡೆ December 11, 2019

“ತಂದೆಯಾಗಿ ತಾಯಿಯಾಗಿ ಇಂದಿರೇಶನೇ ನಿನಗೆ” ಎಂದು ಹಾಡಿ ಅನೇಕ ಕೀರ್ತನೆ ಹಾಗೂ ಉಗಾ ಭೋಗ ಗಳನ್ನೂ ಬರೆದ ವ್ಯಾಸರಾಜರು ಇವರ ಕುರಿತ ಡಿಸೆಂಬರ್ 11 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 22

Kalarava

ಕಲರವ-10.12.2019 ರ ಸಂಚಿಕೆ-44

ಉಮಾ ಭಾತಖಂಡೆ December 10, 2019

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಕೆ ಇ ಬೋರ್ಡ್ ಕನ್ನಡ ಮಾಧ್ಯಮ ಶಾಲೆ, ಧಾರವಾಡ.ಪ್ರಸ್ತುತಿ:ಉಮಾ ಭಾತಖಂಡೆ.