
ಗತವೈಭವ-ಡಿಸೆಂಬರ್,23,2019 ರ ಸಂಚಿಕೆ.
ಇಂದಿನ ಸಂಚಿಕೆಯಲ್ಲಿ ಹರ್ಷವರ್ಧನ ಬೌದ್ಧ ಧರ್ಮಕ್ಕೆ ನೀಡಿದ ಪ್ರೋತ್ಸಾಹ ಕುರಿತು ಸಂಚಿಕೆ 47ರಲ್ಲಿ ಆಲಿಸೋಣ ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಹರ್ಷವರ್ಧನ ಬೌದ್ಧ ಧರ್ಮಕ್ಕೆ ನೀಡಿದ ಪ್ರೋತ್ಸಾಹ ಕುರಿತು ಸಂಚಿಕೆ 47ರಲ್ಲಿ ಆಲಿಸೋಣ ಪ್ರಸ್ತುತಿ:ಉಮಾ ಭಾತಖಂಡೆ.
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ತಂಡದ ವಾರಾಂತ್ಯಾ ಕಥಾವಾಚನ ಸದಸ್ಯರ ಕಥಾವಾಚನ 21.12.2019 ರ ಸಂಚಿಕೆ ಕಥೆ:ಬೆಕ್ಕಿನ ಮರಿ ಹಕ್ಕಿ ಆಯಿತೇ : ವಾಚನಕಾರರು:ಶ್ರೀಮತಿ ದೀಪಾ ಕಥೆ:ಮೇಕೆ ಮತ್ತು ಕೋಳಿಗಳ ಹಿಂಡು : ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಸ್ಥೆ. ಧಾರವಾಡ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 21 .12 .2020 ರ ಸಂಚಿಕೆ 47 ಪ್ರಸ್ತುತ ವಿಷಯ -“ಪ್ರೀತಿ ಪ್ರೇಮ ಪ್ರಣಯ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. ೨೦.೧೨.೨೦೧೯ ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ವಿನುತಾ ಹಂಚಿನಮನಿ,ಶ್ರೀಯುತಎನ್ ವಿ ರಮೇಶ್, ಶ್ರೀಯುತ ಫ ಮಾನುಸಾಗರ್, ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಯುತ ವಿಜಯ್ ಇನಾಮದಾರ, ಶ್ರೀಮತಿ ಉಮಾ ಭಾತಖಂಡೆ, ಸಂಪತ್ ಕುಮಾರ್ ಕೆ ವಿ.ಶ್ರೀಮತಿ ಭಾಮತಿ ವಾಚಸ್ಪತಿ ಶಾಸ್ತ್ರೀ ಜೋಶಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ
ಇಂದಿನ ಸಂಚಿಕೆಯಲ್ಲಿ ಭಗವದ್ಗೀತೆಯ ಸಂಖ್ಯಾ ಯೋಗದ ಸಂದೇಶಗಳನ್ನು ಒಳಗೊಂಡ ಶ್ಲೋಕ 1 ಮತ್ತು 2 ರ ವಿವರಣೆಯನ್ನು ಆಲಿಸೋಣ 19.12.2019 ರ ಸಂಚಿಕೆಯಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಮುಂಜಾನೆ ಎದ್ದ ಕೂಡ್ಲೇ ಮತ್ತ ಸಂಜಿ ಆದ ಕೂಡ್ಲೇ ನಮ್ಮ ಹಿರಿಯರು ಹೆರಳು ಮಾರಿ ಮಾಡಕೋರಿ ಅಂತರ ಈ ಹೇರಲು ಮಾರಿ ಕುರಿತ ಹರಟೆ ಆಲಿಸಿ ಡಿಸೆಂಬರ್ 19, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಕೆ ಇ ಬೋರ್ಡ್ ಕನ್ನಡ ಮಾಧ್ಯಮ ಶಾಲೆ, ಧಾರವಾಡ.ನಾಟಕ:ಕಿತ್ತೂರ ರಾಣಿ ಚೆನ್ನಮ್ಮ.ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯ ಭರಿತ ಲೇಖನಗಳ ಓದು ಸ್ವತಃ ಅವರದೇ ಧ್ವನಿ ಮುದ್ರಣದಲ್ಲಿ. ಆಲಿಸಿ 16.12.2019 ರ ಸಂಚಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ
ಇಂದಿನ ಸಂಚಿಕೆಯಲ್ಲಿ ಹರ್ಷವರ್ಧನನ ಆಡಳಿತ ವ್ಯವಸ್ಥೆ ಕುರಿತು ಸಂಚಿಕೆ 41ರಲ್ಲಿ ಪ್ರಸ್ತುತಿ:ಉಮಾ ಭಾತಖಂಡೆ.