
ಅರವಿಂದ ಅಂಕಣ-“ಖಾಲಿ ಖಾಲಿತನ”
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 18 .1 .2020 ರ ಸಂಚಿಕೆ 51 ಪ್ರಸ್ತುತ ವಿಷಯ “ಖಾಲಿ ಖಾಲಿತನ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 18 .1 .2020 ರ ಸಂಚಿಕೆ 51 ಪ್ರಸ್ತುತ ವಿಷಯ “ಖಾಲಿ ಖಾಲಿತನ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯದ ಕಥಾವಾಚನ ಸದಸ್ಯರಿಂದ ಕಥಾವಾಚನ ಕಾರ್ಯಕ್ರಮ 18.01.2020 ರ ಸಂಚಿಕೆ ಇಂದಿನ ಕಥೆಗಳು : ೧.ವಜ್ರದ ಕಲ್ಲಿನಾಟ ::ವಾಚನಕಾರರು:ಶ್ರೀಮತಿ ದೀಪಾ ೨. ಬುದ್ಧಿ ಕಲಿತ ಪುಟಾಣಿ ನರಿ :: ವಾಚನಕಾರರು:ಶ್ರೀಮತಿ ಶೈಲಜಾ ಬಡಿಗೇರ ೩. ಚೋಟು ರಾಮ :: ವಾಚನಕಾರರು : ಶ್ರೀಯುತ ಶ್ರೀನಿವಾಸ್ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 17 .1 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್.ಶ್ರೀಮತಿ ಅಶ್ವಿನಿ ಕಾಶಿಕರ್, ಕುಮಾರಿ ಶ್ವೇತ ನಾಯಕ್, ಶ್ರೀ ಸಂಪತ್ ಕುಮಾರ್ ಕೆ ವಿ, ಶ್ರೀಮತಿ ಭಾಗ್ಯಶ್ರೀ ಜೋಶಿ, ಶ್ರೀಮತಿ ಪ್ರತಿಭಾ ಪಾಟೀಲ್,ಶ್ರೀಮತಿ ರಾಧಾ ಶ್ಯಾಮರಾವ್,ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ
ಈ ಸಂಚಿಕೆಯಲ್ಲಿ ತಾವು ಗೀತಾಭಾವಧಾರೆಯ ಸಾಂಖ್ಯಯೋಗದಲ್ಲಿನ ಶ್ಲೋಕ 9 ಮತ್ತು 11 ರ ವಿವರಣೆ ಆಲಿಸಿ16.01.2020ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ
ದಿನಾಂಕ 15.01.2020 ರಂದು ಪ್ರಸಾರಗೊಂಡ 55 ನೇ ಸಂಚಿಕೆಯಲ್ಲಿ ಖಗೋಳ ಶಾಸ್ತ್ರದ ಅತ್ಯದ್ಭುತ ಮೇಧಾವಿ ವರಾಹ ಮಿಹಿರನ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಸಂಘಮ್ ಯುಗದ ಅರಸುಮನೆತನಗಳ ಕುರಿತು ಕೇಳಿ 13.01.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಪಂಚತಂತ್ರದ ಅತ್ಯಂತ ಒಲವಿನ ಕಥೆಗಳು ಪುಸ್ತಕದಿಂದ ಆಯ್ದ ಎರಡು ಕಥೆಗಳು ಪುಟಾಣಿ ಮಕ್ಕಳಿಗಾಗಿ ಸಂಚಿಕೆ 12.01.2020 ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ಪ್ರಸ್ತುತಿ : ಉಮಾ ಭಾತಖಂಡೆ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 11 .1 .2020 ರ ಸಂಚಿಕೆ 50 ಪ್ರಸ್ತುತ ವಿಷಯ “ಏಕ ವ್ಯಕ್ತಿ ಅಭಿನಯ ಪ್ರದರ್ಶನ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯದ ಕಥಾವಾಚನ ಸದಸ್ಯರಿಂದ ಕಥಾವಾಚನ ಕಾರ್ಯಕ್ರಮ 11.01.2020 ರ ಸಂಚಿಕೆ ಇಂದಿನ ಕಥೆಗಳು : ೧.ಗುಡಾಣ ಹೊಟ್ಟೆಯ ಸೋಮಾರಿ ಮೊಲ :: ವಾಚನಕಾರರು:ಶ್ರೀಯುತ ಗಂಗಾಧರ ಕೆ ಜಿ ೨. ಬೆಳ್ಳಕ್ಕಿಯ ಗೊಂದಲ :: ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ