Sounds

1101 Results / Page 78 on 123


Kathaguchcha
close
  • 64

Kathaguchcha

ಕಥಾಗುಚ್ಛ-ಸಂಚಿಕೆ-58

ಧ್ವನಿ ಸಂಪನ್ಮೂಲ ಕೇಂದ್ರ January 25, 2020

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 25 .1 .2020 ರ ಸಂಚಿಕೆ. ಈ ವಾರದ ಕಥೆಗಳು: ೧. ಕೆಟ್ಟದ್ದು ಸೆಳೆಯುತ್ತದೆ ಒಳ್ಳೇದು ಉಳಿಯುತ್ತದೆ:ವಾಚನಕಾರರು:ಶಿವಾನಂದ ಹೊಂಬಾಳ್ ೨. ಮೂರು ಅಮೂಲ್ಯ ವಸ್ತುಗಳು :ವಾಚನಕಾರರು:ಪ್ರೇಮಾ ಶಿವಾನಂದ ಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ

Bhavapushpa
close
  • 75

Bhavapushpa

ಭಾವಪುಷ್ಪ-ಸಂಚಿಕೆ-57

ಉಮಾ ಭಾತಖಂಡೆ January 24, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 24.1 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್.ಶ್ರೀಮತಿ ಪ್ರಭಾಶಾಸ್ತ್ರಿ, ಶ್ರೀಯುತ ಏನ್ ವಿ ರಮೇಶ್, ಶ್ರೀಮತಿ ಭಾಮತಿ ಜೋಶಿ,ಶ್ರೀಮತಿ ಮಾಲತಿ ಮುದಕವಿ,ಶ್ರೀಮತಿ ಯಶಸ್ವಿನಿ ಸವಣೂರ ಮಠ ,ಶ್ರೀಮತಿ ವಿನುತಾ ಹಂಚಿನಮನಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Harate Katte
close
  • 416

Harate Katte

ಹರಟೆ ಕಟ್ಟೆ – ಸಂಕ್ರಾಂತಿ ಸಂಜೆ

ಗೌರಿ ಪ್ರಸನ್ನ January 23, 2020

ತಮ್ಮ ಊರಾಗ ಸಂಕ್ರಾಂತಿ ಹಬ್ಬದ ದಿನ ನಡೆದ ಮಾತುಕತಿ ಕೇಳಬೇಕೇನ್ರಿ ಬರ್ರಿ ಮತ್ತ 23.01.2020 ರ ಸಂಚಿಕೆ ಆಲಿಸೋಣ ಪ್ರಸ್ತುತಿ: ಶ್ರೀಮತಿ ಗೌರಿ ಪ್ರಸನ್ನ

Nenapinangala
close
  • 21

Nenapinangala

ನೆನಪಿನಂಗಳ -ಹರಗೋವಿಂದ್ ಖುರಾನಾ

ಉಮಾ ಭಾತಖಂಡೆ January 22, 2020

ದಿನಾಂಕ 22.01.2020 ರಂದು ಪ್ರಸಾರಗೊಂಡ 56 ನೇ ಸಂಚಿಕೆಯಲ್ಲಿ ವಿಜ್ನ್ಯಾನ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಹರಗೋವಿಂದ್ ಖುರಾನಾ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Sanjegampu
close
  • 44

Sanjegampu

ಸಂಜೆಗಂಪು-ಸಿಲ್ಲ್ಯಾಬಸ್ ಬದಲಾಯಿಸಬೇಕ್ರಿ ಮ್ಯಾಡಮ್

ಮಾಲತಿ ಮುದಕವಿ January 21, 2020

ಶ್ರೀಮತಿ ಮಾಲತಿ ಮುದಕವಿ ಇವರು ಬರೆದಂತಹ ಹಾಸ್ಯ ಭರಿತ ಲೇಖನಗಳ ಓದು ಅವರದೇ ಧ್ವನಿಮುದ್ರಣದಲ್ಲಿ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ 21.01.2020 ರ ಸಂಚಿಕೆ-20 ಪ್ರಸ್ತುತಿ:ಮಾಲತಿ ಮುದಕವಿ

Kalarava
close
  • 28

Kalarava

ಕಲರವ-21.1.2020 ರ ಸಂಚಿಕೆ-49

ಉಮಾ ಭಾತಖಂಡೆ January 21, 2020

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಶ್ರೀಮಾಧವ ಜೋಶಿ:ಹಾಡು, ಶೀತಲ್ ಜೋಶಿ:ಸ್ವಾಮಿ ವಿವೇಕಾನಂದರ ಕುರಿತು,ಪುಣ್ಯನಾಥ:ಪದ್ಯ,ಅಭಯ:ಮಾಸ್ತಿ ಕನ್ನಡದ ಆಸ್ತಿ, ಆದರ್ಶ್:ಕಥೆ, ಶ್ರೇಯಸ್:ರಾಮನ ಭಜನೆ ಕೇಳಿ ಆನಂದಿಸಿ.ಪ್ರಸ್ತುತಿ:ಉಮಾ ಭಾತಖಂಡೆ.

Chinnara Kathaguchcha
close
  • 187

Chinnara Kathaguchcha

ಚಿಣ್ಣರ ಕಥಾಗುಚ್ಛ-ಪರಿಶ್ರಮದ ಫಲ ಹಾಗೂ ದಯವೇ ಧರ್ಮದ ಮೂಲವಯ್ಯ

ಉಮಾ ಭಾತಖಂಡೆ January 19, 2020

ಕುಹೂ ಕುಹೂ ಕೋಗಿಲೆ ಇದು ಮಕ್ಕಳ ನೀತಿ ಕಥಾ ಸಂಕಲನ ಇದರಿಂದ ಆಯ್ದ ಎರಡು ಕಥೆಗಳು ನಿಮಗಾಗಿ. ಪ್ರಸ್ತುತಿ:ಉಮಾ ಭಾತಖಂಡೆ