Sounds

1101 Results / Page 77 on 123


Kathaguchcha
close
  • 83

Kathaguchcha

ಕಥಾಗುಚ್ಛ-ಸಂಚಿಕೆ-59

ಧ್ವನಿ ಸಂಪನ್ಮೂಲ ಕೇಂದ್ರ February 1, 2020

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 01.2 .2020 ರ ಸಂಚಿಕೆ. ಈ ವಾರದ ಕಥೆಗಳು: ೧.ಹಣ್ಣು ತಿನ್ನುವ ಆಸೆ:ವಾಚನಕಾರರು:ಶಿವಾನಂದ ಹೊಂಬಾಳ್ ೨. ಪೇರಲಮರದ ಹಣ್ಣು ಮತ್ತು ಗೆಳೆಯರು :ವಾಚನಕಾರರು:ಪ್ರೇಮಾ ಶಿವಾನಂದ ಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.

Bhavapushpa
close
  • 25

Bhavapushpa

ಭಾವಪುಷ್ಪ-ಸಂಚಿಕೆ-58

ಉಮಾ ಭಾತಖಂಡೆ January 31, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 31.1 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್.ಶ್ರೀಮತಿ ಪ್ರಭಾಶಾಸ್ತ್ರಿ, ಶ್ರೀಯುತ ಏನ್ ವಿ ರಮೇಶ್, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಮಾಲತಿ ಮುದಕವಿ,ಶ್ರೀಮತಿ ಯಶಸ್ವಿನಿ ಸವಣೂರ ಮಠ ,ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Kalarava
close
  • 47

Kalarava

ಕಲರವ-28.1.2020 ರ ಸಂಚಿಕೆ-50

ಉಮಾ ಭಾತಖಂಡೆ January 28, 2020

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಶ್ರೀಮಾಧವ ಜೋಶಿ:ಹಾಡು, ಶೀತಲ್:ಹಾಡು, ಆದರ್ಶ್:ಕಥೆ, ಶ್ರೇಯಸ್:ಕಥೆ,ಮೈಥಿಲಿ:ಹಾಡು,ಆಕಾಂಕ್ಷ:ಕಥೆ,ಪ್ರಸ್ತುತಿ:ಉಮಾ ಭಾತಖಂಡೆ.

Sanjegampu
close
  • 75

Sanjegampu

ಸಂಜೆಗಂಪು-ಸಮಾಜಸೇವೆ ಎಂಬ ಭೂತವ ಬಿಡಿಸುವವರಾರಯ್ಯ.

ಮಾಲತಿ ಮುದಕವಿ January 28, 2020

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 28.1.2020 ರ ಸಂಚಿಕೆ-21 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Spandana
close
  • 196

Spandana

ಸ್ಪಂದನ – ಡಾ.ಜಯಂತ್ ಕಾಯ್ಕಿಣಿ ಸಂದರ್ಶನ

ಉಮಾ ಭಾತಖಂಡೆ January 28, 2020

ರೇಡಿಯೋ ಗಿರ್ಮಿಟ್ ಶೋತೃಗಳೇ, ನಿಮಗಾಗಿ “ಜಯಂತ್ ಕಾಯ್ಕಿಣಿ ಅವರ ರೇಡಿಯೋ ಸಂದರ್ಶನ- ಮರು ಪ್ರಸಾರ” – ರೇಡಿಯೋ ಗಿರ್ಮಿಟ್ನಲ್ಲಿ – ತಪ್ಪದೆ ಕೇಳಿರಿ.ಬುಧವಾರ -೫ ಫೆಬ್ರವರಿ ೨೦-ಭಾರತೀಯ ಸಮಯ ಸಾಯಂಕಾಲ ೮.೦೦ಸಂದರ್ಶಕರು – ಶ್ರೀಯುತ. ಲಕ್ಷ್ಮಿಕಾಂತ್ ಇಟ್ನಾಳ್. ಸಂದರ್ಶಕರ ಮಾತು: “ಸುಮಾರು ಒಂದೂ ಕಾಲು ಗಂಟೆಯ ಸುದೀರ್ಘ ಸಂದರ್ಶನ `ರೇಡಿಯೋ ಗಿರ್ಮಿಟ್’ ಗಾಗಿ. ನನಗೆ ತಿಳಿದ ಸಂಗತಿಗಳನ್ನು, ತಿಳಿಯದ ಸಂಗತಿಗಳನ್ನು ಅವರೊಂದಿಗೆ ಕೇಳುತ್ತ ಹೋದೆ, ಅವರು ಅದಕ್ಕುತ್ತರವಾಗಿ ಹೇಳುತ್ತಲೇ ಹೋದರು. […]

Aravinda Ankana
close
  • 47

Aravind Ankana

ಅರವಿಂದ ಅಂಕಣ-“ಕಲಾವಿಭಾಗದ ಪುನರುಜ್ಜೀವನ”

ಅರವಿಂದ್ ಕುಲ್ಕರ್ಣಿ January 25, 2020

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 25 .1 .2020 ರ ಸಂಚಿಕೆ 52 ಪ್ರಸ್ತುತ ವಿಷಯ “ಕಲಾವಿಭಾಗದ ಪುನರುಜ್ಜೀವನ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ