
ನೆನಪಿನಂಗಳ -ತುಳಸಿದಾಸರು
ದಿನಾಂಕ 12.02.2020 ರಂದು ಪ್ರಸಾರಗೊಂಡ 57 ನೇ ಸಂಚಿಕೆಯಲ್ಲಿ ಭಕ್ತ ಶಿರೋಮಣಿ ಎಂದು ಗೌರವಿಸಲ್ಪಟ್ಟ ತುಳಸೀದಾಸರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 12.02.2020 ರಂದು ಪ್ರಸಾರಗೊಂಡ 57 ನೇ ಸಂಚಿಕೆಯಲ್ಲಿ ಭಕ್ತ ಶಿರೋಮಣಿ ಎಂದು ಗೌರವಿಸಲ್ಪಟ್ಟ ತುಳಸೀದಾಸರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಸರ್ಕಾರೀ ಪ್ರೌಢಶಾಲೆ, ಮನಗುಂಡಿ,ಧಾರವಾಡ.ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 10.2.2020 ರ ಸಂಚಿಕೆ-23 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.
ಇಂದಿನ ಸಂಚಿಕೆಯಲ್ಲಿ ಪಲ್ಲವರ ಪ್ರಮುಖ ಅರಸ ಎರಡನೇ ನರಸಿಂಹ ವರ್ಮಾ ಮತ್ತು ನಂದಿವರ್ಮನ್ ಇವರ ಕುರಿತು ಕೇಳಿ 10.02.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 8 .2 .2020 ರ ಸಂಚಿಕೆ 54 ಪ್ರಸ್ತುತ ವಿಷಯ “ಜೀವನ ಎಂಬುದು ತಾತ್ಕಾಲಿಕತೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಸಾಂಖ್ಯ ಯೋಗದ 16 ,17 ಹಾಗೂ 18 ಶ್ಲೋಕ ಮತ್ತು ಅದರ ವಿವರಣೆ. 06.02.2020 ರ ಸಂಚಿಕೆ. ಪ್ರಸ್ತುತಿ:ಉಮಾಭಾತಖಂಡೆ.
ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 3.2.2020 ರ ಸಂಚಿಕೆ-22 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.
ಇಂದಿನ ಸಂಚಿಕೆಯಲ್ಲಿ ಪಲ್ಲವರ ಪ್ರಮುಖ ಅರಸ ಒಂದನೇ ನರಸಿಂಹ ವರ್ಮಾ ಇವನ ಕುರಿತು ಕೇಳಿ 03.02.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಶ್ರೀಕೃಷ್ಣನ ಬಾಲ್ಯಲೀಲೆಗಳನ್ನು ಒಳಗೊಂಡಂತಹ ಕಥೆ-ಸಂಚಿಕೆ 2.2 .2020 ಪ್ರಸ್ತುತಿ:ಉಮಾ ಭಾತಖಂಡೆ.