Sounds

1101 Results / Page 75 on 123


Spandana
close
  • 111

Spandana

ಸ್ಪಂದನ-ಡಾ.ಶ್ರೀವತ್ಸದೇಸಾಯಿ ಇವರ ಸಂದರ್ಶನ.

ವಿಜಯ್ ಇನಾಂದಾರ್ February 17, 2020

ಅನಿರೀಕ್ಷಿತವಾಗಿ ನಮ್ಮ ಧಾರವಾಡಕ್ಕೆ ಆಗಮಿಸಿದ ಕನ್ನಡ ಸಾಹಿತ್ಯ,ಸಂಸ್ಕೃತಿ ಬ್ಲಾಗ್ಸ್ ಪ್ರಾರಂಭಿಸಿದ ಡಾ.ಶ್ರೀವತ್ಸ ದೇಸಾಯಿ ಇವರ ಸಂದರ್ಶನ ಈ ಸಂಚಿಕೆಯಲ್ಲಿದೆ. ಸಂದರ್ಶಕರು:ವಿಜಯ ಇನಾಮದಾರ.

Nenapinangala
close
  • 30

Nenapinangala

ನೆನಪಿನಂಗಳ -ವಾರಾಹ ಮಿಹಿರ

ಉಮಾ ಭಾತಖಂಡೆ February 15, 2020

ದಿನಾಂಕ 15.01.2020 ರಂದು ಪ್ರಸಾರಗೊಂಡ 55 ನೇ ಸಂಚಿಕೆಯಲ್ಲಿ ಖಗೋಳ ಶಾಸ್ತ್ರದ ಅತ್ಯದ್ಭುತ ಮೇಧಾವಿ ವರಾಹ ಮಿಹಿರನ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Aravinda Ankana
close
  • 26

Aravind Ankana

ಅರವಿಂದ ಅಂಕಣ-“ನಗು ನಗು”

ಅರವಿಂದ್ ಕುಲ್ಕರ್ಣಿ February 15, 2020

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 15 .2 .2020 ರ ಸಂಚಿಕೆ 55 ಪ್ರಸ್ತುತ ವಿಷಯ “ನಗು ನಗು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kathaguchcha
close
  • 52

Kathaguchcha

ಕಥಾಗುಚ್ಛ – ಸಂಚಿಕೆ 61

ಧ್ವನಿ ಸಂಪನ್ಮೂಲ ಕೇಂದ್ರ February 15, 2020

ಧ್ವನಿ ಶೈಕ್ಷಣಿಕ ಸಂಸ್ಥೆಯ ವಾರಾಂತ್ಯದ ಕಥಾವಾಚನ ಸದಸ್ಯರಿಂದ ವಾಚಿಸಲ್ಪಡುವ ಕಥಾವಾಚನ ಕಾರ್ಯಕ್ರಮ15.02.2020 ರಂದು ಪ್ರಸಾರಗೊಂಡ ಸಂಚಿಕೆ-61ಈ ವಾರದ ಕಥೆಗಳು:೧. ಆ ಮ್ಯಾನ್ ವಿಥ್ ನೋ ಬ್ರೈನ್ ::ವಾಚನಕಾರರು:ಶಿವಾನಂದ ಹೊಂಬಳ ೨. ಮೋಡಗಳ ಜಗಳ::ವಾಚನಕಾರರು :ಸರಸ್ವತಿ ಮೊಕಾಶಿಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ. ಧಾರವಾಡ

Bhavapushpa
close
  • 25

Bhavapushpa

ಭಾವಪುಷ್ಪ-ಸಂಚಿಕೆ-60

ಉಮಾ ಭಾತಖಂಡೆ February 14, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 14.2 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್.ಶ್ರೀಮತಿ ಪ್ರಭಾಶಾಸ್ತ್ರಿ, ಶ್ರೀಯುತ ರಾಜೇಂದ್ರಕುಮಾರ್ ಎಸ ಮಠ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಯುತ ಫ ಮಾನುಸಾಗರ್.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Harate Katte
close
  • 94

Harate Katte

ಹರಟೆಕಟ್ಟೆ-ಪ್ರೀತಿಯೇ ಆ ದ್ಯಾವ್ರುತಂದ ಆಸ್ತಿ ನಮ್ಮ ಪಾಲಿಗೆ.

ಗೌರಿ ಪ್ರಸನ್ನ February 13, 2020

ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -13.2.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.