Sounds

1101 Results / Page 74 on 123


Chinnara Kathaguchcha
close
  • 99

Chinnara Kathaguchcha

ಚಿಣ್ಣರ ಕಥಾಗುಚ್ಛ-ಸಗರಪುತ್ರರ ಸಧ್ಗತಿ ಹಾಗೂ ಕೊಡುಗೈದಾನಿ ರಂತಿದೇವ

ಉಮಾ ಭಾತಖಂಡೆ February 23, 2020

ಮಕ್ಕಳಿಗಾಗಿ ಅಪರೂಪದ ಪುರಾಣ ಕಥೆಗಳು ಪುಸ್ತಕದಿಂದ ಆಯ್ದುಕೊಡಂತಹ 2 ಕಥೆಗಳು ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 23.02.2020 ರಂದು ಪ್ರಸಾರವಾದ ಸಂಚಿಕೆ 61ಪ್ರಸ್ತುತಿ:ಉಮಾ ಭಾತಖಂಡೆ

Aravinda Ankana
close
  • 16

Aravind Ankana

ಅರವಿಂದ ಅಂಕಣ-“ಜೀವನೋತ್ಸಾಹವೇ ಆನೆಬಲ”

ಅರವಿಂದ್ ಕುಲ್ಕರ್ಣಿ February 22, 2020

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 22 .2 .2020 ರ ಸಂಚಿಕೆ 56 ಪ್ರಸ್ತುತ ವಿಷಯ”ಜೀವನೋತ್ಸಾಹವೇ ಆನೆಬಲ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kathaguchcha
close
  • 49

Kathaguchcha

ಕಥಾಗುಚ್ಛ – ಸಂಚಿಕೆ 62

ಧ್ವನಿ ಸಂಪನ್ಮೂಲ ಕೇಂದ್ರ February 22, 2020

ಧ್ವನಿ ಶೈಕ್ಷಣಿಕ ಸಂಸ್ಥೆಯ ವಾರಾಂತ್ಯದ ಕಥಾವಾಚನ ಸದಸ್ಯರಿಂದ ವಾಚಿಸಲ್ಪಡುವ ಕಥಾವಾಚನ ಕಾರ್ಯಕ್ರಮ22.02.2020 ರಂದು ಪ್ರಸಾರಗೊಂಡ ಸಂಚಿಕೆ-62ಈ ವಾರದ ಕಥೆಗಳು:೧. ನರಿಗಳಿಗೇಕೆ ಕೋಡಿಲ್ಲ ::ವಾಚನಕಾರರು:ಶ್ರೀಯುತ ಶಿವಾನಂದ ಹೊಂಬಳ ಹಾಗೂ ಶ್ರೀಮತಿ ಪ್ರೇಮ ಶಿವಾನಂದಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ. ಧಾರವಾಡ

Bhavapushpa
close
  • 17

Bhavapushpa

ಭಾವಪುಷ್ಪ-ಸಂಚಿಕೆ-61

ಉಮಾ ಭಾತಖಂಡೆ February 21, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 21.2 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್. ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಯುತ ಫ ಮಾನುಸಾಗರ್,,ಶ್ರೀಯುತ ವಿಜಯ ಇನಾಮದಾರ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Harate Katte
close
  • 109

Harate Katte

ಹರಟೆಕಟ್ಟೆ-ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ.

ಗೌರಿ ಪ್ರಸನ್ನ February 20, 2020

ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -20.02.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.

Kalarava
close
  • 43

Kalarava

ಕಲರವ-18.2.2020 ರ ಸಂಚಿಕೆ-52

ಉಮಾ ಭಾತಖಂಡೆ February 18, 2020

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಸರ್ಕಾರೀ ಪ್ರೌಢಶಾಲೆ, ಮನಗುಂಡಿ,ಧಾರವಾಡ.ಪ್ರಸ್ತುತಿ:ಉಮಾ ಭಾತಖಂಡೆ.

Sanjegampu
close
  • 45

Sanjegampu

ಸಂಜೆಗಂಪು- ಚುನಾವಣಾ ವಿಶೇಷ.

ಮಾಲತಿ ಮುದಕವಿ February 17, 2020

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 17.2.2020 ರ ಸಂಚಿಕೆ-24 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.