Sounds

1101 Results / Page 73 on 123


Sanjegampu
close
  • 90

Sanjegampu

ಸಂಜೆಗಂಪು- ಅಯ್ಯೋ ಈ ಹಾಳು ಮರೆವು.

ಮಾಲತಿ ಮುದಕವಿ March 2, 2020

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 2.3.2020 ರ ಸಂಚಿಕೆ-26 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Gatavaibhava
close
  • 27

Gatavaibhava

ಗತವೈಭವ-ಸಂಚಿಕೆ 52

ಉಮಾ ಭಾತಖಂಡೆ March 2, 2020

ಇಂದಿನ ಸಂಚಿಕೆಯಲ್ಲಿ ಕರ್ನಾಟಕದ ಉತ್ತರ ಭಾಗವನ್ನು ಆಳಿದ ಕದಂಬವಂಶದ ಪ್ರಮುಖ ಅರಸರ ಕುರಿತು ಕೇಳಿ 02.03.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Chinnara Kathaguchcha
close
  • 34

Chinnara Kathaguchcha

ಚಿಣ್ಣರ ಕಥಾಗುಚ್ಛ-ಜಾಣ ಕತ್ತೆ ಹಾಗೂ ನಿಜವಾದ ಬೆಳಕು

ಉಮಾ ಭಾತಖಂಡೆ March 1, 2020

ಮಕ್ಕಳಿಗಾಗಿ ಕುಹೂ ಕುಹೂ ಕೋಗಿಲೆ,ಮಕ್ಕಳನೀತಿಕಥಾ ಸಂಕಲನದಿಂದ ಆಯ್ದುಕೊಡಂತಹ 2 ಕಥೆಗಳು ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 01.3.2020 ರಂದು ಪ್ರಸಾರವಾದ ಸಂಚಿಕೆ ೬೧ಪ್ರಸ್ತುತಿ:ಉಮಾ ಭಾತಖಂಡೆ

Aravinda Ankana
close
  • 10

Aravind Ankana

ಅರವಿಂದ ಅಂಕಣ-“ರಾಷ್ಟೀಯ ರ್ಯಾಂಕಿಂಗ್ ಚೌಕಟ್ಟಿನ ವೃತ್ತಾಂತ”

ಅರವಿಂದ್ ಕುಲ್ಕರ್ಣಿ February 29, 2020

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 29 .2 .2020 ರ ಸಂಚಿಕೆ 57 ಪ್ರಸ್ತುತ ವಿಷಯ “ರಾಷ್ಟೀಯ ರ್ಯಾಂಕಿಂಗ್ ಚೌಕಟ್ಟಿನ ವೃತ್ತಾಂತ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kathaguchcha
close
  • 81

Kathaguchcha

ಕಥಾಗುಚ್ಛ-ಸಂಚಿಕೆ-63

ಧ್ವನಿ ಸಂಪನ್ಮೂಲ ಕೇಂದ್ರ February 29, 2020

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 29.2 .2020 ರ ಸಂಚಿಕೆ.ಈ ವಾರದ ಕಥೆಗಳು:1.ಕೆಂಪು ಸ್ವೇಟರ್ :ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ೨.ಕಪ್ಪೆ ನದಿಗಳ ರಾಜನಾದದ್ದು :ವಾಚನಕಾರರು: ಶ್ರೀಮತಿ ಸರಸ್ವತಿ ಮೊಕಾಶಿಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.

Kalarava
close
  • 39

Kalarava

ಕಲರವ-25.2.2020 ರ ಸಂಚಿಕೆ-53

ಉಮಾ ಭಾತಖಂಡೆ February 25, 2020

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಸರ್ಕಾರೀ ಪ್ರೌಢಶಾಲೆ, ಮನಗುಂಡಿ,ಧಾರವಾಡ.ಪ್ರಸ್ತುತಿ:ಉಮಾ ಭಾತಖಂಡೆ.

Sanjegampu
close
  • 65

Sanjegampu

ಸಂಜೆಗಂಪು- ಸೇಠ್ ಲಕ್ಷ್ಮೀಪತಿಯ ಬಡ್ಡಿ ವ್ಯವಹಾರ.

ಮಾಲತಿ ಮುದಕವಿ February 24, 2020

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 24.2.2020 ರ ಸಂಚಿಕೆ-25 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.