Sounds

1101 Results / Page 72 on 123


Gatavaibhava
close
  • 22

Gatavaibhava

ಗತವೈಭವ-ಸಂಚಿಕೆ 53

ಉಮಾ ಭಾತಖಂಡೆ March 9, 2020

ಇಂದಿನ ಸಂಚಿಕೆಯಲ್ಲಿ ಕರ್ನಾಟಕದ ಉತ್ತರ ಭಾಗವನ್ನು ಆಳಿದ ಕದಂಬವಂಶದ ಅರಸರಕಾಲದ ಸಾಮಾಜಿಕ ವ್ಯವಸ್ಥೆ,ಭಾಷೆ ಮತ್ತು ಸಂಸ್ಕೃತಿ ಹಾಗೂ ಧರ್ಮ ಕುರಿತು ಕೇಳಿ 09.03.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Chinnara Kathaguchcha
close
  • 27

Chinnara Kathaguchcha

ಚಿಣ್ಣರ ಕಥಾಗುಚ್ಛ-ವಂಚಕರು

ಉಮಾ ಭಾತಖಂಡೆ March 8, 2020

ಮಕ್ಕಳಿಗಾಗಿ ಸುಧಾಮೂರ್ತಿ ಅವರ ನನ್ನ ಮೆಚ್ಚಿನ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 08.3.2020 ರಂದು ಪ್ರಸಾರವಾದ ಸಂಚಿಕೆ ೬೧ಪ್ರಸ್ತುತಿ:ಉಮಾ ಭಾತಖಂಡೆ

Kathaguchcha
close
  • 57

Kathaguchcha

ಕಥಾಗುಚ್ಛ-ಸಂಚಿಕೆ-64

ಧ್ವನಿ ಸಂಪನ್ಮೂಲ ಕೇಂದ್ರ March 7, 2020

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 7.3 .2020 ರ ಸಂಚಿಕೆ.ಈ ವಾರದ ಕಥೆಗಳು:1.ಪುಟ್ಟ ಹೂವಿನ ಕಥೆ :ವಾಚನಕಾರರು:ಶ್ರೀ ಗಂಗಾಧರ ಕೆ ಜಿ೨.ಪರೋಪಕಾರ :ವಾಚನಕಾರರು: ಶ್ರೀ ಶ್ರೀನಿವಾಸಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.

Aravinda Ankana
close
  • 26

Aravind Ankana

ಅರವಿಂದ ಅಂಕಣ-“ಆತ್ಮಾವಲೋಕನದ ಧ್ಯಾನ”

ಅರವಿಂದ್ ಕುಲ್ಕರ್ಣಿ March 7, 2020

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 07 .3 .2020 ರ ಸಂಚಿಕೆ 58 ಪ್ರಸ್ತುತ ವಿಷಯ “ಆತ್ಮಾವಲೋಕನದ ಧ್ಯಾನ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 28

Bhavapushpa

ಭಾವಪುಷ್ಪ-ಸಂಚಿಕೆ-63

ಉಮಾ ಭಾತಖಂಡೆ March 6, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 6.3 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಭಾಗ್ಯಶ್ರೀ ಜೋಶಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Geeta Bhavadhare
close
  • 41

Geetabhavadhare

ಗೀತಾಭಾವಧಾರೆ- ಸಾಂಖ್ಯಯೋಗ ಸಂಚಿಕೆ 22

ಉಮಾ ಭಾತಖಂಡೆ March 5, 2020

ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ ೨ ಸಾಂಖ್ಯಯೋಗದಲ್ಲಿನ ಶ್ಲೋಕ 28,29 ಹಾಗೂ 30 ಇದರ ವಿವರಣೆ ಒಳಗೊಂಡಿದೆ.05.03.2020 ರ ಸಂಚಿಕೆ. ಪ್ರಸ್ತುತಿ:ಉಮಾಭಾತಖಂಡೆ.

Kalarava
close
  • 29

Kalarava

ಕಲರವ-3.3.2020 ರ ಸಂಚಿಕೆ-54

ಉಮಾ ಭಾತಖಂಡೆ March 3, 2020

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಸರ್ಕಾರೀ ಪ್ರೌಢಶಾಲೆ, ಮನಗುಂಡಿ,ಧಾರವಾಡ.ಪ್ರಸ್ತುತಿ:ಉಮಾ ಭಾತಖಂಡೆ.