ಅರವಿಂದ ಅಂಕಣ-“ಕೊರೊನ ಮನುಷ್ಯನಿಗೆ ಪತ್ರ ಬರೆದರೆ ಹೇಗೆ?”
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 11.4 .2020 ರ ಸಂಚಿಕೆ 63 ಪ್ರಸ್ತುತ ವಿಷಯ “ಕೊರೊನ ಮನುಷ್ಯನಿಗೆ ಪತ್ರ ಬರೆದರೆ ಹೇಗೆ?”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 11.4 .2020 ರ ಸಂಚಿಕೆ 63 ಪ್ರಸ್ತುತ ವಿಷಯ “ಕೊರೊನ ಮನುಷ್ಯನಿಗೆ ಪತ್ರ ಬರೆದರೆ ಹೇಗೆ?”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 5.4.2020 ರಂದು ಪ್ರಸಾರವಾದ ಸಂಚಿಕೆ 66ಪ್ರಸ್ತುತಿ:ಉಮಾ ಭಾತಖಂಡೆ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 4 .4 .2020 ರ ಸಂಚಿಕೆ 62 ಪ್ರಸ್ತುತ ವಿಷಯ “ಸೂಪರ್ ಸ್ಮಾರ್ಟ್ ಸೊಸೈಟಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 28 .3 .2020 ರ ಸಂಚಿಕೆ 61 ಪ್ರಸ್ತುತ ವಿಷಯ “ವಿಶ್ವ ರಂಗಭೂಮಿ ದಿನ”.ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 22.3.2020 ರಂದು ಪ್ರಸಾರವಾದ ಸಂಚಿಕೆ 65ಪ್ರಸ್ತುತಿ:ಉಮಾ ಭಾತಖಂಡೆ
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 21.3 .2020 ರ ಸಂಚಿಕೆ.ಈ ವಾರದ ಕಥೆಗಳು:1.ಬೆಳ್ಳಕ್ಕಿ ಮತ್ತು ರೈತ:ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ2 ಛತ್ರಿ:ವಾಚನಕಾರರು: ಶ್ರೀ ಶಿವಾನಂದ ಹೊಂಬಳಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 21 .3 .2020 ರ ಸಂಚಿಕೆ 60 ಪ್ರಸ್ತುತ ವಿಷಯ “ಉಸಿರಾಟವೇ ಸೌಂದರ್ಯ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 20.3 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಯುತ ಸುನಿಲ್ ಅಗಡಿ,ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 34,35ಹಾಗೂ 36 ಇದರ ವಿವರಣೆ ಒಳಗೊಂಡಿದೆ.19.03.2020- ರ ಸಂಚಿಕೆ. ಪ್ರಸ್ತುತಿ:ಉಮಾಭಾತಖಂಡೆ.