
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022
26.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಅಲ್ಲೂರಿ ಸೀತಾರಾಮರಾಜು .ಪ್ರಸ್ತುತಿ:ಉಮಾ ಭಾತಖಂಡೆ.
26.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಅಲ್ಲೂರಿ ಸೀತಾರಾಮರಾಜು .ಪ್ರಸ್ತುತಿ:ಉಮಾ ಭಾತಖಂಡೆ.
25.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಸ್ವಾತಂತ್ರ್ಯಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ.ಪ್ರಸ್ತುತಿ:ಎಚ್ ವಿ ಕಾಖಂಡಕಿ.
24.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಮದನ್ ಲಾಲ್ ದಿಂಗ್ರಪ್ರಸ್ತುತಿ:ಉಮಾ ಭಾತಖಂಡೆ
23.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ರಾಷ್ಟ್ರಧ್ವಜಪ್ರಸ್ತುತಿ:ಎಚ್ ವಿ ಕಾಖಂಡಕಿ.
22.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರ. .ಪ್ರಸ್ತುತಿ:ಎಚ್ ವಿ ಕಾಖಂಡಕಿ.
21.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಬಾಲಬಳಗ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳು ಮತ್ತು ವೀರ ಸಾವರ್ಕರ್ ಕುರಿತು ಪ್ರಸ್ತುತ ಪಡಿಸುತ್ತಿದ್ದಾರೆ ಕುಮಾರ್ ನಚಿಕೇತ ಪಾಟೀಲ್
ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಯಾರಿಗೆ ಆಗಲಿ ಗೌರವ ಕೊಟ್ಟು ನಾವೂ ಗೌರವ ಪಡೆದುಕೊಳ್ಳ ಬೇಕು ,ಸಣ್ಣವರೇ ಆಗಲಿ ದೊಡ್ಡವರೇ ಆಗಲಿ, ಸಣ್ಣ ಉದ್ಯೋಗದವರೇ ಆಗಲಿ,ದೊಡ್ಡ ಉದ್ಯೋಗದವರೇ ಆಗಲಿ “give respect and take respect ” ಎಂಬ ನುಡಿಯಂತೆ ನಡೆದು ಕೊಳ್ಳಬೇಕು ಈ ವಿಷಯವಾಗಿ ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
20.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ದೇಶಭಕ್ತಿ ಗೀತೆಗಳು.ಪ್ರಸ್ತುತಿ:ಶ್ರೀಮತಿ ರಶ್ಮಿ ದೇಶಪಾಂಡೆ
19.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಸ್ವಾತಂತ್ರ್ಯ ಹೋರಾಟದಲ್ಲಿ ಮಾಸ್ಟರ್ ದಾ ಸೂರ್ಯಸೇನ್ ಅವರ ಪಾತ್ರ.ಪ್ರಸ್ತುತಿ:ಉಮಾ ಭಾತಖಂಡೆ.