Sounds

1101 Results / Page 69 on 123


Geeta Bhavadhare
close
  • 51

Geetabhavadhare

ಗೀತಾಭಾವಧಾರೆ- ಸಾಂಖ್ಯಯೋಗ ಸಂಚಿಕೆ 25

ಉಮಾ ಭಾತಖಂಡೆ April 23, 2020

ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 40 ,41 ,42 ,43 ಹಾಗೂ 44 ಇದರ ವಿವರಣೆ ಒಳಗೊಂಡಿದೆ.23.04.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.

Kalarava
close
  • 42

Kalarava

ಕಲರವ-21.4.2020 ರ ಸಂಚಿಕೆ-56

ಉಮಾ ಭಾತಖಂಡೆ April 21, 2020

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ನೇಹಾ ಹೂಲಿ:ಭಾರತದ ಸಂವಿಧಾನ ಕುರಿತು,ವೈದೇಹಿ:ಹಾಡು,ನಚಿಕೇತ:ಕುವೆಂಪು ಅವರ ಕುರಿತು,ಶ್ರೇಯಸ್:ಸ್ವರಚಿತ ಕವನ,ಆದರ್ಶ್:ಸ್ವರಚಿತ ಕವನ.ಪ್ರಸ್ತುತಿ:ಉಮಾ ಭಾತಖಂಡೆ.

Spandana
close
  • 123

Spandana

ಸ್ಪಂದನ-ಸಂಪ್ರದಾಯ ಪದಗಳು

ಸರೋಜಿನಿ ಪಡಸಲಗಿ April 20, 2020

ಶ್ರೀಮತಿ ಸರೋಜಿನಿ ಪಡಸಲಾಗಿ ಇವರು ಸ್ವತಃ ತಾವೇ ಸಾಹಿತ್ಯ ರಚಿಸಿ,ರಾಗ ಸಂಯೋಜನೆ ಮಾಡಿ ತಾವೇ ಹಾಡಿದಂತಹ ಅಪರೂಪದ ಸಂಪ್ರದಾಯ ಪದಗಳು ನಿಮಗಾಗಿ ನಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ದಿನಾಂಕ 20 .04 .2020 ರಂದು ಪ್ರಸಾರಗೊಂಡ ಸಂಚಿಕೆ ಇಂದಿನ ವಿಶೇಷ ಬಸುರಿ ಹೆಣ್ಣುಮಗಳಿಗೆ ಹಸೆಗೆ ಕರೆವ ಹಾಡು.ಪ್ರಸ್ತುತಿ:ಉಮಾ ಭಾತಖಂಡೆ

Gatavaibhava
close
  • 13

Gatavaibhava

ಗತವೈಭವ-ಸಂಚಿಕೆ 56

ಉಮಾ ಭಾತಖಂಡೆ April 20, 2020

ಇಂದಿನ ಸಂಚಿಕೆಯಲ್ಲಿ ಕರ್ನಾಟಕದ ದಕ್ಷಿಣ ಭಾಗವನ್ನು ಆಳಿದ ರಾಜವಂಶ ತಲಕಾಡಿನ ಗಂಗರು ಇವರ ಆಡಳಿತ ಪದ್ದತಿಯನ್ನು ಕುರಿತು ಕೇಳಿ 20.04.2020 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Chinnara Kathaguchcha
close
  • 92

Chinnara Kathaguchcha

ಚಿಣ್ಣರ ಕಥಾಗುಚ್ಛ- ಖೋಟಾ ರಾಜ ಹಾಗೂ ಹೊಟ್ಟೆಬಾಕ ಬಕಪಕ್ಷಿ

ಉಮಾ ಭಾತಖಂಡೆ April 19, 2020

ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 19.4.2020 ರಂದು ಪ್ರಸಾರವಾದ ಸಂಚಿಕೆ 68ಪ್ರಸ್ತುತಿ:ಉಮಾ ಭಾತಖಂಡೆ

Aravinda Ankana
close
  • 44

Aravind Ankana

ಅರವಿಂದ ಅಂಕಣ-“ಮರಿಬ್ಯಾಡ ಮೆರಿಬ್ಯಾಡ”

ಅರವಿಂದ್ ಕುಲ್ಕರ್ಣಿ April 18, 2020

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 18..4 .2020 ರ ಸಂಚಿಕೆ 64 ಪ್ರಸ್ತುತ ವಿಷಯ “ಮರಿಬ್ಯಾಡ ಮೆರಿಬ್ಯಾಡ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 55

Bhavapushpa

ಭಾವಪುಷ್ಪ-ಸಂಚಿಕೆ-66

ಉಮಾ ಭಾತಖಂಡೆ April 17, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 17.4 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಯುತ ಅಜಿತ್ ಕಾಶಿಕರ್,ಶ್ರೀಯುತ ಏನ್ ವಿ ರಮೇಶ್,ಶ್ರೀಮತಿ ಸೀಮಾ ಕುಲಕರ್ಣಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Gatavaibhava
close
  • 40

Gatavaibhava

ಗತವೈಭವ-ಸಂಚಿಕೆ 55

ಉಮಾ ಭಾತಖಂಡೆ April 13, 2020

ಇಂದಿನ ಸಂಚಿಕೆಯಲ್ಲಿ ಕರ್ನಾಟಕದ ಉತ್ತರ ಭಾಗವನ್ನು ಆಳಿದ ಮತ್ತೊಂದು ರಾಜವಂಶ ತಲಕಾಡಿನ ಗಂಗರು ಇವರಪ್ರಮುಖ ಅರಸ ಶ್ರೀಪುರುಷ ಇವನ ಕುರಿತು ಕೇಳಿ 13.04.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Chinnara Kathaguchcha
close
  • 53

Chinnara Kathaguchcha

ಚಿಣ್ಣರ ಕಥಾಗುಚ್ಛ- ಹಾವಿನ ಮಾಡುವೆ.ಮೃತ್ಯುದೇವತೆ ಹಾಗೂ ಇಂದಿರನ ಗಿಳಿ

ಉಮಾ ಭಾತಖಂಡೆ April 12, 2020

ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 12.4.2020 ರಂದು ಪ್ರಸಾರವಾದ ಸಂಚಿಕೆ 67ಪ್ರಸ್ತುತಿ:ಉಮಾ ಭಾತಖಂಡೆ