ಗೀತಾಭಾವಧಾರೆ- ಸಾಂಖ್ಯಯೋಗ ಸಂಚಿಕೆ 27
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 47 ಹಾಗೂ48 ಇದರ ವಿವರಣೆ ಒಳಗೊಂಡಿದೆ.7.05.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 47 ಹಾಗೂ48 ಇದರ ವಿವರಣೆ ಒಳಗೊಂಡಿದೆ.7.05.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 2 .5.2019 ರ ಸಂಚಿಕೆ 66 ಪ್ರಸ್ತುತ ವಿಷಯ-“ವಾಟ್ಸಪ್ಪ್ ಸುತ್ತ ಗಿರ್ಕಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 1.5 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಯುತ ಅಜಿತ್ ಕಾಶಿಕರ್,ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಭಾಗ್ಯಶ್ರೀ ಜೋಶಿ,ಶ್ರೀ ಸಂಪತ್ ಕೆ ವಿಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಶ್ರೀಮತಿ ಸರೋಜಿನಿ ಪಡಸಲಾಗಿ ಇವರು ಸ್ವತಃ ತಾವೇ ಸಾಹಿತ್ಯ ರಚಿಸಿ,ರಾಗ ಸಂಯೋಜನೆ ಮಾಡಿ ತಾವೇ ಹಾಡಿದಂತಹ ಅಪರೂಪದ ಸಂಪ್ರದಾಯ ಪದಗಳು ನಿಮಗಾಗಿ ನಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ದಿನಾಂಕ 01 .05 .2020 ರಂದು ಪ್ರಸಾರಗೊಂಡ ಸಂಚಿಕೆ ಇಂದಿನ ವಿಶೇಷ ಬಸುರಿ ಹೆಣ್ಣುಮಗಳಿಗಳ ಬಯಕೆ ಹಾಡು.ಪ್ರಸ್ತುತಿ:ಉಮಾ ಭಾತಖಂಡೆ
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 45 ಹಾಗೂ 46 ಇದರ ವಿವರಣೆ ಒಳಗೊಂಡಿದೆ.30.04.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ನೇಹಾ ಹೂಲಿ:ಶಿಶುನಾಳ ಶರೀಫರ ಕುರಿತು,ವೈದೇಹಿ:ಹಾಡು,ನಚಿಕೇತ: ದ ರಾ ಬೇಂದ್ರೆ ಅವರ ಕುರಿತು,ಭಾರ್ಗವಿ ಸುತಗಟ್ಟಿ:ತ ರಾ ಸು ಇವರ ಕುರಿತು,ಆಶೀಶ್ ಸತ್ತೂರ್:ಬುಧ ಗ್ರಹದ ಕುರಿತು ಹಾಗೂ ಅಂಕಿತ್ :ತಬಲಾ ಪ್ರಸ್ತುತ ಪಡಿಸಿದ್ದಾರೆ.ಪ್ರಸ್ತುತಿ:ಉಮಾ ಭಾತಖಂಡೆ.
ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 26.4.2020 ರಂದು ಪ್ರಸಾರವಾದ ಸಂಚಿಕೆ 69ಪ್ರಸ್ತುತಿ:ಉಮಾ ಭಾತಖಂಡೆ
ಶ್ರೀಯುತ ಅರವಿಂದ ಕುಲಕರ್ಣಿ ಇವರ ಅಂಕಣ ಬರಹಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 24.04.2020 ರ ಸಂಚಿಕೆ 65 ಪ್ರಸ್ತುತ ವಿಷಯ “ಶಿಕ್ಷಣ ವ್ಯಾಪಾರ”.ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ