Sounds

1101 Results / Page 67 on 123


Geeta Bhavadhare
close
  • 34

Geetabhavadhare

ಗೀತಾಭಾವಧಾರೆ-ಸಂಚಿಕೆ 29

ಉಮಾ ಭಾತಖಂಡೆ May 21, 2020

ಶ್ರಿಮದ್ಭಾಗವದ್ ಗೀತೆಯ ಶ್ಲೋಕಗಳನ್ನು ವಿವರಣೆ ಸಹಿತ ಎಲ್ಲಾ ಜನತೆಗೆ ತಲುಪಿಸುವ ಕಾರ್ಯಕ್ರಮ ಗೀತಾಭಾವಧಾರೆಭಾಗವದ್ಗೀತೆಯ ಎರಡನೆಯ ಅಧ್ಯಾಯವನ್ನೊಳಗೊಂಡ ಈ ಸಂಚಿಕೆಯಲ್ಲಿ ಸಾಂಖ್ಯ ಯೋಗದ ಶ್ಲೋಕ 51 ಹಾಗೂ 52 ರ ಅರ್ಥ ವಿವರಣೆ ಸಹಿತ ವಿವರಿಸಲಾಗಿದೆ.ದಿನಾಂಕ 21 .5 .2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ: ಉಮಾ ಭಾತಖಂಡೆ.

Chinnara Kathaguchcha
close
  • 55

Chinnara Kathaguchcha

ಚಿಣ್ಣರ ಕಥಾಗುಚ-ನರಿ ಮತ್ತು ಮದ್ದಳೆ,ಸುಖದ ಸುಪ್ಪತ್ತಿಗೆ.

ಉಮಾ ಭಾತಖಂಡೆ May 17, 2020

ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 17.5.2020 ರಂದು ಪ್ರಸಾರವಾದ ಸಂಚಿಕೆ 70ಪ್ರಸ್ತುತಿ:ಉಮಾ ಭಾತಖಂಡೆ

Aravinda Ankana
close
  • 41

Aravind Ankana

“ಅರವಿಂದ ಅಂಕಣ-“ಸೌಂದರ್ಯ”

ಅರವಿಂದ್ ಕುಲ್ಕರ್ಣಿ May 16, 2020

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 16 .5.2019 ರ ಸಂಚಿಕೆ 68 ಪ್ರಸ್ತುತ ವಿಷಯ–“ಸೌಂದರ್ಯ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 23

Bhavapushpa

ಭಾವಪುಷ್ಪ-ಸಂಚಿಕೆ-70

ಉಮಾ ಭಾತಖಂಡೆ May 15, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 15.5 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಯುತ ಕಲ್ಮೇಶ ತೋಟದ್,ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಸೀಮಾ ಕುಲಕರ್ಣಿ.ಶ್ರೀಮತಿ ರಾಧಾ ಶ್ಯಾಮರಾವ್, ಕುಮಾರಿ ಶ್ವೇತ ನಾಯಕ್,ಶ್ರೀಮತಿ ಶೈಲಜಾ ಮೈಸೂರ್. ಶ್ರೀ ಸಂಪತ್ ಕೆ ವಿ .ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Spandana
close
  • 138

Spandana

ಸ್ಪಂದನ-ಸಂಪ್ರದಾಯ ಪದಗಳು-ಉಡಿತುಂಬುವ ಹಾಡು

ಸರೋಜಿನಿ ಪಡಸಲಗಿ May 15, 2020

ಶ್ರೀಮತಿ ಸರೋಜಿನಿ ಪಡಸಲಾಗಿ ಇವರು ಸ್ವತಃ ತಾವೇ ಸಾಹಿತ್ಯ ರಚಿಸಿ,ರಾಗ ಸಂಯೋಜನೆ ಮಾಡಿ ತಾವೇ ಹಾಡಿದಂತಹ ಅಪರೂಪದ ಸಂಪ್ರದಾಯ ಪದಗಳು ನಿಮಗಾಗಿ ನಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ದಿನಾಂಕ 15 .05 .2020 ರಂದು ಪ್ರಸಾರಗೊಂಡ ಸಂಚಿಕೆ ಇಂದಿನ ವಿಶೇಷ ಬಸುರಿ ಹೆಣ್ಣುಮಗಳಿಗೆ ಉಡಿತುಂಬುವ ಹಾಡು.ಪ್ರಸ್ತುತಿ:ಉಮಾ ಭಾತಖಂಡೆ

Geeta Bhavadhare
close
  • 369

Geetabhavadhare

ಗೀತಾಭಾವಧಾರೆ- ಸಾಂಖ್ಯಯೋಗ ಸಂಚಿಕೆ 28

ಉಮಾ ಭಾತಖಂಡೆ May 14, 2020

ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 49 ಹಾಗೂ 50 ಇದರ ವಿವರಣೆ ಒಳಗೊಂಡಿದೆ.14.05.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.

Aravinda Ankana
close
  • 38

Aravind Ankana

“ಅರವಿಂದ ಅಂಕಣ-“ನಾವೇ ವ್ಯಾಸರು ನಾವೇ ಗಂಗೆ”

ಅರವಿಂದ್ ಕುಲ್ಕರ್ಣಿ May 9, 2020

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 9 .5.2019 ರ ಸಂಚಿಕೆ 67 ಪ್ರಸ್ತುತ ವಿಷಯ-“ನಾವೇ ವ್ಯಾಸರು ನಾವೇ ಗಂಗೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 35

Bhavapushpa

ಭಾವಪುಷ್ಪ-ಸಂಚಿಕೆ-69

ಉಮಾ ಭಾತಖಂಡೆ May 8, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 08.5 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಯುತ ಅಜಿತ್ ಕಾಶಿಕರ್,ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಸೀಮಾ ಕುಲಕರ್ಣಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Spandana
close
  • 70

Spandana

ಸ್ಪಂದನ-ಸಂಪ್ರದಾಯ ಪದಗಳು.

ಸರೋಜಿನಿ ಪಡಸಲಗಿ May 8, 2020

ಶ್ರೀಮತಿ ಸರೋಜಿನಿ ಪಡಸಲಾಗಿ ಇವರು ಸ್ವತಃ ತಾವೇ ಸಾಹಿತ್ಯ ರಚಿಸಿ,ರಾಗ ಸಂಯೋಜನೆ ಮಾಡಿ ತಾವೇ ಹಾಡಿದಂತಹ ಅಪರೂಪದ ಸಂಪ್ರದಾಯ ಪದಗಳು ನಿಮಗಾಗಿ ನಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ದಿನಾಂಕ 08 .05 .2020 ರಂದು ಪ್ರಸಾರಗೊಂಡ ಸಂಚಿಕೆ ಇಂದಿನ ವಿಶೇಷ ಬಸುರಿ ಹೆಣ್ಣುಮಗಳಿಗೆ ಹೂ ಮೂಡಿಸುವ ಹಾಡು.ಪ್ರಸ್ತುತಿ:ಉಮಾ ಭಾತಖಂಡೆ