Sounds

1101 Results / Page 65 on 123


Nage Girmit
close
  • 8

Nage Girmit

ನಗೆ ಗಿರ್ಮಿಟ್-ಸಂಚಿಕೆ 3

ಅಶೋಕ್ ಜೋಶಿ June 21, 2020

ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.21.6.2020 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ

Chinnara Kathaguchcha
close
  • 47

Chinnara Kathaguchcha

ಚಿಣ್ಣರ ಕಥಾಗುಚ್ಛ-ಮಂತ್ರಿ ಸತ್ಯಮಣಿ

ಉಮಾ ಭಾತಖಂಡೆ June 21, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ ಮಂತ್ರಿ ಸತ್ಯಮಣಿ ತಮಗಾಗಿ ಕೇಳಿ ಆನಂದಿಸಿ.ದಿನಾಂಕ 21.6.2020 ರೆಂದು ಮೂಡಿಬಂದ ಸಂಚಿಕೆ – 75ಪ್ರಸ್ತುತಿ:ಉಮಾ ಭಾತಖಂಡೆ

Hani Hani Koodidre Halla
close
  • 74

Interviews

ಹನಿ ಹನಿ ಕುಡಿದರೆ ಹಳ್ಳ-ಸಂಚಿಕೆ 3

Vivek Kataraki June 17, 2020

ಹನಿ ಹನಿ ಕುಡಿದರೆ ಹಳ್ಳ ಗಾದೆ ಮಾತು ತಾವೆಲ್ಲಾ ಕೇಳಿರಬಹುದು ಈ ಮಾತಿನ ಹಾಗೆ ಈ ಕಾರ್ಯಕ್ರಮವು ಹಣ ನಿರ್ವಹಣೆ ಮಾಡುವ ಹಲವು ಮಾರ್ಗಗಳ ಕುರಿತು ಹಲವಾರು ಮಾಹಿತಿಗಳನ್ನು ತಮಗೆ ನೀಡಲಿದೆ. ದಿನಾಂಕ:17.6 .2020 ರ ಸಂಚಿಕೆ ತಮಗಾಗಿ.ಪ್ರಸ್ತುತಿ:ಶ್ರೀಯುತ ವಿವೇಕ್ ಕಾತರಕಿ.

Katha Sagar
close
  • 35

Katha Sagar

ಕಥಾ ಸಾಗರ-ದುಃಖದ ಬಿಕ್ಕುಗಳು

ವಿದ್ಯಾಸಾಗರ್ ದೀಕ್ಷಿತ್ June 16, 2020

ಭಿನ್ನ ವಿಭಿನ್ನ ಕಥೆಗಳ ವಾಚನ ಶ್ರೀಯುತ ವಿದ್ಯಾಸಾಗರ್ ದೀಕ್ಷಿತ್ ಇವರಿಂದ .ದಿನಾಂಕ:16 .6 .2020 ರಂದು ಪ್ರಸಾರಗೊಂಡ ಸಂಚಿಕೆ 3.ಕಥೆ ಟಿ ಎಸ ಸೋರವರ್ ಇವರ ಕುದುರಿ ಮಾಸ್ಟರ್ ಸಂಕಲನದಿಂದ ಆಯ್ದ ದುಃಖದ ಬಿಕ್ಕುಗಳು.ಪ್ರಸ್ತುತಿ:ವಿದ್ಯಾಸಾಗರ್ ದೀಕ್ಷಿತ್.

Nage Girmit
close
  • 8

Nage Girmit

ನಗೆ ಗಿರ್ಮಿಟ್-ಸಂಚಿಕೆ 2

ಅಶೋಕ್ ಜೋಶಿ June 14, 2020

ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.14.6.2020 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ

Hani Hani Koodidre Halla
close
  • 35

Hani Hani Koodidre Halla

ಹನಿ ಹನಿ ಕುಡಿದರೆ ಹಳ್ಳ-ಸಂಚಿಕೆ 2

Vivek Kataraki June 10, 2020

ಹನಿ ಹನಿ ಕುಡಿದರೆ ಹಳ್ಳ ಗಾದೆ ಮಾತು ತಾವೆಲ್ಲಾ ಕೇಳಿರಬಹುದು ಈ ಮಾತಿನ ಹಾಗೆ ಈ ಕಾರ್ಯಕ್ರಮವು ಹಣ ನಿರ್ವಹಣೆ ಮಾಡುವ ಹಲವು ಮಾರ್ಗಗಳ ಕುರಿತು ಹಲವಾರು ಮಾಹಿತಿಗಳನ್ನು ತಮಗೆ ನೀಡಲಿದೆ. ದಿನಾಂಕ:10 .6 .2020 ರ ಸಂಚಿಕೆ ತಮಗಾಗಿ.ಪ್ರಸ್ತುತಿ:ಶ್ರೀಯುತ ವಿವೇಕ್ ಕಾತರಕಿ.

Katha Sagar
close
  • 20

Katha Sagar

ಕಥಾ ಸಾಗರ- ದೃಷ್ಟಿಕೋನ ಹಾಗೂ ಎಲ್ಲರದೂ ಮಹತ್ವವಿದೆ.

ವಿದ್ಯಾಸಾಗರ್ ದೀಕ್ಷಿತ್ June 9, 2020

ಭಿನ್ನ ವಿಭಿನ್ನ ಕಥೆಗಳ ವಾಚನ ಶ್ರೀಯುತ ವಿದ್ಯಾಸಾಗರ್ ದೀಕ್ಷಿತ್ ಹಾಗೂ ಶ್ರೀಮತಿ ಭಾಗ್ಯಶ್ರೀ ಜೋಶಿ ಇವರಿಂದ .ದಿನಾಂಕ:9 .6 .2020 ರಂದು ಪ್ರಸಾರಗೊಂಡ ಸಂಚಿಕೆ 2.ಕಥೆಗಳು:ದೃಷ್ಟಿಕೋನ ಹಾಗೂ ಎಲ್ಲರದೂ ಮಹತ್ವವಿದೆ.ಪ್ರಸ್ತುತಿ:ವಿದ್ಯಾಸಾಗರ್ ದೀಕ್ಷಿತ್.

Nage Girmit
close
  • 15

Nage Girmit

ನಗೆ ಗಿರ್ಮಿಟ್-ಸಂಚಿಕೆ 1

ಅಶೋಕ್ ಜೋಶಿ June 7, 2020

ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.7.6.2020 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ

Chinnara Kathaguchcha
close
  • 44

Chinnara Kathaguchcha

ಚಿಣ್ಣರ ಕಥಾಗುಚ-ರಾಜ ರೂಪಸೇನ

ಉಮಾ ಭಾತಖಂಡೆ June 7, 2020

ಮಕ್ಕಳಿಗಾಗಿ ವಿಕ್ರಮ ಬೇತಾಳನ ಕಥೆಗಳಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 7.6.2020 ರಂದು ಪ್ರಸಾರವಾದ ಸಂಚಿಕೆ 73ಪ್ರಸ್ತುತಿ:ಉಮಾ ಭಾತಖಂಡೆ