Sounds

1101 Results / Page 6 on 123


Swaatantrya Sangraamada Mareyada Putagalu
close
  • 12

Swaatantrya Sangramada Mareyada Putagalu

ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022

ಉಮಾ ಭಾತಖಂಡೆ July 10, 2022

27.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಮಹೇಶ್ ಮೊ ದೇಶಪಾಂಡೆ ಅವರೊಂದಿಗೆ ಅಣ್ಣುಗುರೂಜಿ ಅವರ ಕುರಿತು ಮಾತುಕತೆ .ಪ್ರಸ್ತುತಿ:ಉಮಾ ಭಾತಖಂಡೆ.

Swaatantrya Sangraamada Mareyada Putagalu
close
  • 13

Swaatantrya Sangramada Mareyada Putagalu

ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022

Pramod lns July 9, 2022

ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು – 9.7.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ದೇಶಭಕ್ತಿಗೀತೆಗಳು. ಪ್ರಸ್ತುತಿ:ಬಾಲಬಳಗ ಶಾಲೆ ಮಕ್ಕಳು.ಧಾರವಾಡ.

Swaatantrya Sangraamada Mareyada Putagalu
close
  • 14

Swaatantrya Sangramada Mareyada Putagalu

ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು-2022

Pramod lns July 7, 2022

28.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:೧.ಉಮಾಬಾಯಿ ಕುಂದಾಪುರ. ಪ್ರಸ್ತುತಿ:ವೈದೇಹಿ ಪಾಟೀಲ್. ೨.ಸ್ವಾತಂತ್ರ್ಯ ಹೋರಾಟದಲ್ಲಿ ಜಾನಪದರ ಪಾತ್ರ .ಪ್ರಸ್ತುತಿ:ಆದರ್ಶ್ ರ್.

Nadumani Maatu
close
  • 4

Nadumani Maatu

ನಡುಮನಿ ಮಾತು-ಸಂಚಿಕೆ-8-ಸಾಮಾನ್ಯಚರ್ಚ.

ಉಮಾ ಭಾತಖಂಡೆ July 5, 2022

ಇಂದಿನ ವಿಷಯ:ಸಾಮಾನ್ಯ ಚರ್ಚೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಮನೆ ಮನೆಯಲ್ಲಿ ನಡೆಯುವ ಸಾಮಾನ್ಯ ವಿಷಯಗಳ ಕುರಿತು ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.

Nadumani Maatu
close
  • 7

Nadumani Maatu

ನಡುಮನಿ ಮಾತು – ಸಂಚಿಕೆ-7 -ಯೋಗ ಡೇ

ಉಮಾ ಭಾತಖಂಡೆ June 28, 2022

ಇಂದಿನ ವಿಷಯ:ಯೋಗ ಡೇಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಯೋಗದ ಮಹತ್ವ, ಯೋಗದಿಂದ ಸ್ವಾಸ್ತ್ಯ ಜೀವನ ಈ ವಿಷಯವಾಗಿ ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.