Sounds

1101 Results / Page 56 on 123


Shreevishnu Sahasranaama Pravachanamalike
close
  • 22

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ-ಸಂಚಿಕೆ 64

Aralumallige Parthasarathi August 26, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 26 8 2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Hani Hani Koodidre Halla
close
  • 35

Hani Hani Koodidre Halla

ಹನಿ ಹನಿ ಕುಡಿದರೆ ಹಳ್ಳ-ಸಂಚಿಕೆ 13

Vivek Kataraki August 26, 2020

ಹನಿ ಹನಿ ಕುಡಿದರೆ ಹಳ್ಳ ಗಾದೆ ಮಾತು ತಾವೆಲ್ಲಾ ಕೇಳಿರಬಹುದು ಈ ಮಾತಿನ ಹಾಗೆ ಈ ಕಾರ್ಯಕ್ರಮವು ಹಣ ನಿರ್ವಹಣೆ ಮಾಡುವ ಹಲವು ಮಾರ್ಗಗಳ ಕುರಿತು ಹಲವಾರು ಮಾಹಿತಿಗಳನ್ನು ತಮಗೆ ನೀಡಲಿದೆ. ದಿನಾಂಕ26.08.2020 ರ ಸಂಚಿಕೆ ತಮಗಾಗಿ.ಪ್ರಸ್ತುತಿ:ಶ್ರೀಯುತ ವಿವೇಕ್ ಕಾತರಕಿ.

Shreevishnu Sahasranaama Pravachanamalike
close
  • 38

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ-ಸಂಚಿಕೆ 63

Aralumallige Parthasarathi August 25, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 25 8 2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Katha Sagar
close
  • 28

Katha Sagar

ಕಥಾಸಾಗರ – ಸಾವಿರ ರೂಪಾಯಿ

ವಿದ್ಯಾಸಾಗರ್ ದೀಕ್ಷಿತ್ August 25, 2020

ಇಂದಿನ ಕಥಾಸಾಗರ ಕಾರ್ಯಕ್ರಮದಲ್ಲಿ ಶ್ರೀವಿದ್ಯಾಸಾಗರ್ ದೀಕ್ಷಿತ್ ವಿರಚಿತ ಕಥೆ ಸಾವಿರ ರೂಪಾಯಿ ಮೂಡಿಬಂದಿದೆ. ದಿನಾಂಕ:25 .8 .2020 ರಂದು ಮೂಡಿಬಂದ ಸಂಚಿಕೆ 10ಪ್ರಸ್ತುತಿ:ವಿದ್ಯಾಸಾಗರ್ ದೀಕ್ಷಿತ್

Shreevishnu Sahasranaama Pravachanamalike
close
  • 16

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ-ಸಂಚಿಕೆ 62

Aralumallige Parthasarathi August 24, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 24 8 2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ

Gatavaibhava
close
  • 34

Gatavaibhava

ಗತವೈಭವ-ಸಂಚಿಕೆ -66

ಉಮಾ ಭಾತಖಂಡೆ August 24, 2020

ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:24 .08 .2020 ರಂದು ಪ್ರಸಾರಗೊಂಡ ಸಂಚಿಕೆ.ಈ ಸಂಚಿಕೆಯಲ್ಲಿ ರಾಷ್ಟ್ರಕೂಟರ ಕಲೆಯನ್ನು ಕುರಿತು ಆಲಿಸೋಣ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.

Gatavaibhava
close
  • 45

Gatavaibhava

ಗತವೈಭವ-ಸಂಚಿಕೆ -66

ಉಮಾ ಭಾತಖಂಡೆ August 24, 2020

ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:24.08.2020 ರಂದು ಪ್ರಸಾರಗೊಂಡ ಸಂಚಿಕೆ.ಈ ಸಂಚಿಕೆಯಲ್ಲಿ ರಾಷ್ಟ್ರಕೂಟರ ಕಾಲದ ಕಲೆ ಮತ್ತು ವಾಸ್ತುಶಿಲ್ಪಗಳ ಕುರಿತು ಆಲಿಸೋಣ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.

Shreevishnu Sahasranaama Pravachanamalike
close
  • 14

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ-ಸಂಚಿಕೆ 61

Aralumallige Parthasarathi August 23, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 23 8 2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Chinnara Kathaguchcha
close
  • 43

Chinnara Kathaguchcha

ಚಿಣ್ಣರ ಕಥಾಗುಚ್ಛ-ಇಬ್ಬರು ವರರಿಗೆ ಒಬ್ಬ ವಧು

ಉಮಾ ಭಾತಖಂಡೆ August 23, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ “ಇಬ್ಬರು ವರರಿಗೆ ಒಬ್ಬ ವಧು”. ತಮಗಾಗಿ ಕೇಳಿ ಆನಂದಿಸಿ.ದಿನಾಂಕ 23.8.2020 ರೆಂದು ಮೂಡಿಬಂದ ಸಂಚಿಕೆ – 77ಪ್ರಸ್ತುತಿ:ಉಮಾ ಭಾತಖಂಡೆ