Sounds

1101 Results / Page 55 on 123


Gatavaibhava
close
  • 34

Gatavaibhava

ಗತವೈಭವ-ಸಂಚಿಕೆ -67

ಉಮಾ ಭಾತಖಂಡೆ August 31, 2020

ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:31 .08 .2020 ರಂದು ಪ್ರಸಾರಗೊಂಡ ಸಂಚಿಕೆ.ಈ ಸಂಚಿಕೆಯಲ್ಲಿ ಕಲ್ಯಾಣದ ಚಾಲುಕ್ಯರ ಕುರಿತು ಆಲಿಸೋಣ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.

Shreevishnu Sahasranaama Pravachanamalike
close
  • 44

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ-ಸಂಚಿಕೆ 70

Aralumallige Parthasarathi August 31, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 31 8 2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Chinnara Kathaguchcha
close
  • 41

Chinnara Kathaguchcha

ಚಿಣ್ಣರ ಕಥಾಗುಚ್ಛ-“ರಾಜ ಸುರಜಿತ್”

ಉಮಾ ಭಾತಖಂಡೆ August 30, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ “ರಾಜ ಸುರಜಿತ್” ತಮಗಾಗಿ ಕೇಳಿ ಆನಂದಿಸಿ.ದಿನಾಂಕ 30.8.2020 ರೆಂದು ಮೂಡಿಬಂದ ಸಂಚಿಕೆ – 78ಪ್ರಸ್ತುತಿ:ಉಮಾ ಭಾತಖಂಡೆ

Nage Girmit
close
  • 10

Nage Girmit

ನಗೆ ಗಿರ್ಮಿಟ್-ಸಂಚಿಕೆ 10

ಅಶೋಕ್ ಜೋಶಿ August 30, 2020

ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.30.08.2020 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ

Shreevishnu Sahasranaama Pravachanamalike
close
  • 25

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ-ಸಂಚಿಕೆ 67

Aralumallige Parthasarathi August 29, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 29 8 2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Bhavapushpa
close
  • 45

Bhavapushpa

ಭಾವಪುಷ್ಪ-ಸಂಚಿಕೆ-82

ಉಮಾ ಭಾತಖಂಡೆ August 28, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 28.8, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಸವಿತಾ ಇನಾಮದಾರ, ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಅಂಜಲಿ ಇಟ್ನಾಳ್,ಶ್ರೀಮತಿ ಶೋಭಾ ಪಿಡ್ಡಿ. ಶ್ರೀಯುತ ವಿಜಯ ಇನಾಮದಾರ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Shreevishnu Sahasranaama Pravachanamalike
close
  • 20

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ-ಸಂಚಿಕೆ 66

Aralumallige Parthasarathi August 28, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 28 8 2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Geeta Bhavadhare
close
  • 14

Geetabhavadhare

ಗೀತಾಭಾವಧಾರೆ-ಸಂಚಿಕೆ 37

ಉಮಾ ಭಾತಖಂಡೆ August 27, 2020

ಶ್ರೀಮಧ್ಭಾಗವದ್ಗೀತೆಯ ಭಾಗ 2 ಸಾಂಖ್ಯಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 27 .8 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 70 ,71 ಹಾಗೂ 72 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.

Shreevishnu Sahasranaama Pravachanamalike
close
  • 18

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ-ಸಂಚಿಕೆ 65

Aralumallige Parthasarathi August 27, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 27 8 2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.