ಶ್ರೀ ವಿಷ್ಣುಸಹಸ್ರನಾಮ-ಸಂಚಿಕೆ 78
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 9.9.2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 9.9.2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.
ಇಂದಿನ ಕಥಾಸಾಗರ ಕಾರ್ಯಕ್ರಮದಲ್ಲಿ ಶ್ರೀಮತಿ ದೀಪ್ತಿ ಭದ್ರಾವತಿ ವಿರಚಿತ ಕಥೆ ಮಣ್ಣಿನ ಆಟ ಮೂಡಿಬಂದಿದೆ. ದಿನಾಂಕ:08 .9.2020 ರಂದು ಮೂಡಿಬಂದ ಸಂಚಿಕೆ 12ಪ್ರಸ್ತುತಿ:ವಿದ್ಯಾಸಾಗರ್ ದೀಕ್ಷಿತ್
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 8.9.2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.
ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:7.9.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಯು ಲೈಕ್ ದಿಸ್ ಕಾಮೆಂಟ್ . ೨. ದೊಡ್ಡವರೂ ಒಂದು ರೀತಿಯಲ್ಲಿ ಚಿಕ್ಕವರೇ. ೩.ಚೈಲ್ಡ್ ಇಸ್ ದಿ ಫಾದರ್ ಆಫ್ ಮ್ಯಾನ್ಪ್ರಸ್ತುತಿ : ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:07 .09 .2020 ರಂದು ಪ್ರಸಾರಗೊಂಡ ಸಂಚಿಕೆ.ಈ ಸಂಚಿಕೆಯಲ್ಲಿ ಕಲ್ಯಾಣದ ಚಾಲುಕ್ಯರ ಅರಸ ಇಮ್ಮಡಿ ಜಯಸಿಂಹ ಇವನನ್ನ ಕುರಿತು ಆಲಿಸೋಣ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.
ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ ” ರಾಜಕುಮಾರಿ ಮತ್ತು ಇಬ್ಬರು ಗೆಳೆಯರು” ತಮಗಾಗಿ ಕೇಳಿ ಆನಂದಿಸಿ.ದಿನಾಂಕ 6.9.2020 ರೆಂದು ಮೂಡಿಬಂದ ಸಂಚಿಕೆ – 79ಪ್ರಸ್ತುತಿ:ಉಮಾ ಭಾತಖಂಡೆ
ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.06.09.2020 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 7.9.2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 6.9.2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.