ಗತವೈಭವ-ಸಂಚಿಕೆ -69
ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:14 .09 .2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:14 .09 .2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.
ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.13.09.2020 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 13.9.2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 12.9.2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 11.9, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಯುತ ಸುನಿಲ್ ಅಗಡಿ, ಭಾಗ್ಯಶ್ರೀ ಜೋಶಿ, ಶ್ರೀಮತಿ ಅಂಜಲಿ ಇಟ್ನಾಳ್, ಶ್ರೀಯುತ ಶ್ರೀನಿವಾಸ ವಾಡಪ್ಪಿ.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಮತಿ ಅಷ್ವಿನಿ ಕಾಶಿಕರ್.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 11.9.2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ
ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 10 .9 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 3 ಹಾಗೂ 4 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರು ಪ್ರತಿದಿನ ನಡೆಸುವ ಶ್ರೀ ವಿಷ್ಣುಸಹಸ್ರನಾಮ ಪ್ರವಚನ ಮಾಲಿಕೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ದಿನಾಂಕ 10.9.2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.
ಹನಿ ಹನಿ ಕುಡಿದರೆ ಹಳ್ಳ ಗಾದೆ ಮಾತು ತಾವೆಲ್ಲಾ ಕೇಳಿರಬಹುದು ಈ ಮಾತಿನ ಹಾಗೆ ಈ ಕಾರ್ಯಕ್ರಮವು ಹಣ ನಿರ್ವಹಣೆ ಮಾಡುವ ಹಲವು ಮಾರ್ಗಗಳ ಕುರಿತು ಹಲವಾರು ಮಾಹಿತಿಗಳನ್ನು ತಮಗೆ ನೀಡಲಿದೆ. ದಿನಾಂಕ:09.09.2020 ರ ಸಂಚಿಕೆ ತಮಗಾಗಿ.ಪ್ರಸ್ತುತಿ:ಶ್ರೀಯುತ ವಿವೇಕ್ ಕಾತರಕಿ.