Sounds

1101 Results / Page 48 on 123


Vishayadhare
close
  • 49

Vishayadhare

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು

ಉಮಾ ಭಾತಖಂಡೆ October 5, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:5.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1.ರೊನೇಕೋ ಏಕ್ ಕಂಧ ಚಾಹಿಯೆ 2.ಗಾಡ್ ಈಸ್ಇನ್ ದ ಹೆವನ್ ಅಂಡ್ ಆಲ್ ಈಸ್ ರೈಟ್ ವಿಥ್ ದ ವರ್ಲ್ಡ್ .ಪ್ರಸ್ತುತಿ : ಉಮಾ ಭಾತಖಂಡೆ.

Chinnara Kathaguchcha
close
  • 54

Chinnara Kathaguchcha

ಚಿಣ್ಣರ ಕಥಾಗುಚ್ಛ-“ದುಃಖ ಸುಖ ಮತ್ತು ಋಷಿ”

ಉಮಾ ಭಾತಖಂಡೆ October 4, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ “ದುಃಖ ಸುಖ ಮತ್ತು ಋಷಿ” ತಮಗಾಗಿ ಕೇಳಿ ಆನಂದಿಸಿ.ದಿನಾಂಕ 4.10.2020 ರೆಂದು ಮೂಡಿಬಂದ ಸಂಚಿಕೆ – 82ಪ್ರಸ್ತುತಿ:ಉಮಾ ಭಾತಖಂಡೆ

Bhavapushpa
close
  • 32

Bhavapushpa

ಭಾವಪುಷ್ಪ-ಸಂಚಿಕೆ-87 -ಲಾಲ್ಬಹದ್ದೂರ್ ಶಾಸ್ತ್ರೀ ಮತ್ತು ಗಾಂಧೀ ಜಯಂತಿಯ ವಿಶೇಷ ಸಂಚಿಕೆ.

ಉಮಾ ಭಾತಖಂಡೆ October 2, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 02.10, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಮತಿ ಅಷ್ವಿನಿ ಕಾಶಿಕರ್.ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಭಾಗ್ಯಶ್ರೀ ಜೋಶಿ,ಶ್ರೀಯುತ ಸುಧೀರ್ ಪಿಡ್ಡಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ

Geeta Bhavadhare
close
  • 20

Geetabhavadhare

ಗೀತಾಭಾವಧಾರೆ-ಸಂಚಿಕೆ 42

ಉಮಾ ಭಾತಖಂಡೆ October 1, 2020

ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 01.10 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 9 ಹಾಗೂ 10 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.

Shreevishnu Sahasranaama Pravachanamalike
close
  • 24

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 100

Aralumallige Parthasarathi October 1, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:01 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Shreevishnu Sahasranaama Pravachanamalike
close
  • 16

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 99

Aralumallige Parthasarathi September 30, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:30 .9 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ

Hani Hani Koodidre Halla
close
  • 81

Hani Hani Koodidre Halla

ಹನಿ ಹನಿ ಕೂಡಿದರೆ ಹಳ್ಳ-ಸಂಚಿಕೆ 18

Vivek Kataraki September 30, 2020

ಹನಿ ಹನಿ ಕುಡಿದರೆ ಹಳ್ಳ ಗಾದೆ ಮಾತು ತಾವೆಲ್ಲಾ ಕೇಳಿರಬಹುದು ಈ ಮಾತಿನ ಹಾಗೆ ಈ ಕಾರ್ಯಕ್ರಮವು ಹಣ ನಿರ್ವಹಣೆ ಮಾಡುವ ಹಲವು ಮಾರ್ಗಗಳ ಕುರಿತು ಹಲವಾರು ಮಾಹಿತಿಗಳನ್ನು ತಮಗೆ ನೀಡಲಿದೆ. ದಿನಾಂಕ:30.09.2020 ರ ಸಂಚಿಕೆ ತಮಗಾಗಿ.ಪ್ರಸ್ತುತಿ:ಶ್ರೀಯುತ ವಿವೇಕ್ ಕಾತರಕಿ.

Shreevishnu Sahasranaama Pravachanamalike
close
  • 19

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 98

Aralumallige Parthasarathi September 29, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:29 .9 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Katha Sagar
close
  • 46

Katha Sagar

ಕಥಾಸಾಗರ – ನಾದಿರಾ ಬುಟಿಕ್

ವಿದ್ಯಾಸಾಗರ್ ದೀಕ್ಷಿತ್ September 29, 2020

ಇಂದಿನ ಕಥಾಸಾಗರ ಕಾರ್ಯಕ್ರಮದಲ್ಲಿ ಶ್ರೀಮತಿ ಭಾಗ್ಯರೇಖಾ ದೇಶಪಾಂಡೆ ವಿರಚಿತ ನಾದಿರಾ ಬುಟಿಕ್ ಕಥೆ ಮೂಡಿಬಂದಿದೆ. ದಿನಾಂಕ:29 .9.2020 ರಂದು ಮೂಡಿಬಂದ ಸಂಚಿಕೆ 13ಪ್ರಸ್ತುತಿ:ವಿದ್ಯಾಸಾಗರ್ ದೀಕ್ಷಿತ್