Sounds

1101 Results / Page 47 on 123


Bhavapushpa
close
  • 28

Bhavapushpa

ಭಾವಪುಷ್ಪ-ಸಂಚಿಕೆ 88

ಉಮಾ ಭಾತಖಂಡೆ October 9, 2020

ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:೯.೧೦.೨೦೨೦ ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಅಶ್ವಿನಿ ಕಾಶಿಕರ್, ಸುನಿಲ್ ಅಗಡಿ, ಭಾಗ್ಯಶ್ರೀ ಜೋಶಿ, ಪ್ರೇಮಲೀಲ ಪತ್ತಾರ್, ಸೀಮಾ ಕುಲಕರ್ಣಿ.ಕೋಮಲ ವಸಂತ ಕುಮಾರ್.ಪ್ರಸ್ತುತಿ:ಉಮಾ ಭಾತಖಂಡೆ.

Geeta Bhavadhare
close
  • 15

Geetabhavadhare

ಗೀತಾಭಾವಧಾರೆ-ಸಂಚಿಕೆ 43

ಉಮಾ ಭಾತಖಂಡೆ October 8, 2020

ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 08.10 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 11 ಹಾಗೂ 12 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.

Shreevishnu Sahasranaama Pravachanamalike
close
  • 15

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 107

Aralumallige Parthasarathi October 8, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:08 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Shreevishnu Sahasranaama Pravachanamalike
close
  • 10

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 106

Aralumallige Parthasarathi October 7, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:07 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Hani Hani Koodidre Halla
close
  • 36

Hani Hani Koodidre Halla

ಹನಿ ಹನಿ ಕೂಡಿದರೆ ಹಳ್ಳ-ಸಂಚಿಕೆ 19

Vivek Kataraki October 7, 2020

ಹನಿ ಹನಿ ಕುಡಿದರೆ ಹಳ್ಳ ಗಾದೆ ಮಾತು ತಾವೆಲ್ಲಾ ಕೇಳಿರಬಹುದು ಈ ಮಾತಿನ ಹಾಗೆ ಈ ಕಾರ್ಯಕ್ರಮವು ಹಣ ನಿರ್ವಹಣೆ ಮಾಡುವ ಹಲವು ಮಾರ್ಗಗಳ ಕುರಿತು ಹಲವಾರು ಮಾಹಿತಿಗಳನ್ನು ತಮಗೆ ನೀಡಲಿದೆ. ದಿನಾಂಕ:07.10.2020 ರ ಸಂಚಿಕೆ ತಮಗಾಗಿ.ಪ್ರಸ್ತುತಿ:ಶ್ರೀಯುತ ವಿವೇಕ್ ಕಾತರಕಿ.

Katha Sagar
close
  • 22

Katha Sagar

ಕಥಾಸಾಗರ – ಮುಕ್ತ.

ವಿದ್ಯಾಸಾಗರ್ ದೀಕ್ಷಿತ್ October 6, 2020

ಇಂದಿನ ಕಥಾಸಾಗರ ಕಾರ್ಯಕ್ರಮದಲ್ಲಿ ಶ್ರೀಮತಿ ತೇಜಸ್ವಿನಿ ಹೆಗಡೆ ವಿರಚಿತ ಮುಕ್ತ ಕಥೆ ಮೂಡಿಬಂದಿದೆ. ದಿನಾಂಕ:06 .10.2020 ರಂದು ಮೂಡಿಬಂದ ಸಂಚಿಕೆ 14ಪ್ರಸ್ತುತಿ:ವಿದ್ಯಾಸಾಗರ್ ದೀಕ್ಷಿತ್

Shreevishnu Sahasranaama Pravachanamalike
close
  • 18

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 105

Aralumallige Parthasarathi October 6, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:06 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Shreevishnu Sahasranaama Pravachanamalike
close
  • 6

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 104

Aralumallige Parthasarathi October 5, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:05 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Gatavaibhava
close
  • 51

Gatavaibhava

ಗತವೈಭವ-ಸಂಚಿಕೆ -72

ಉಮಾ ಭಾತಖಂಡೆ October 5, 2020

ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:05.10.2020 ರಂದು ಪ್ರಸಾರಗೊಂಡ ಸಂಚಿಕೆ.ಈ ಸಂಚಿಕೆಯಲ್ಲಿ ಚೋಳ ಸಾಮ್ರಾಜ್ಯ ಕುರಿತು ಆಲಿಸೋಣ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.