Sounds

1101 Results / Page 46 on 123


Hani Hani Koodidre Halla
close
  • 122

Hani Hani Koodidre Halla

ಹನಿ ಹನಿ ಕೂಡಿದರೆ ಹಳ್ಳ-ಸಂಚಿಕೆ 20

Vivek Kataraki October 14, 2020

ಹನಿ ಹನಿ ಕುಡಿದರೆ ಹಳ್ಳ ಗಾದೆ ಮಾತು ತಾವೆಲ್ಲಾ ಕೇಳಿರಬಹುದು ಈ ಮಾತಿನ ಹಾಗೆ ಈ ಕಾರ್ಯಕ್ರಮವು ಹಣ ನಿರ್ವಹಣೆ ಮಾಡುವ ಹಲವು ಮಾರ್ಗಗಳ ಕುರಿತು ಹಲವಾರು ಮಾಹಿತಿಗಳನ್ನು ತಮಗೆ ನೀಡಲಿದೆ. ದಿನಾಂಕ:14.10.2020 ರ ಸಂಚಿಕೆ ತಮಗಾಗಿ.ಪ್ರಸ್ತುತಿ:ಶ್ರೀಯುತ ವಿವೇಕ್ ಕಾತರಕಿ.

Shreevishnu Sahasranaama Pravachanamalike
close
  • 11

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 112

Aralumallige Parthasarathi October 13, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:13 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Katha Sagar
close
  • 61

Katha Sagar

ಕಥಾಸಾಗರ – ಗುಣವಂತಪ್ಪನ ಕ್ಷೌರದ ಪೆಟ್ಟಿಗೆ ಮತ್ತು ಗೋವಾ ಹೇರ್ ಕಟಿಂಗ್ ಸಲೂನ್

ವಿದ್ಯಾಸಾಗರ್ ದೀಕ್ಷಿತ್ October 13, 2020

ಇಂದಿನ ಕಥಾಸಾಗರ ಕಾರ್ಯಕ್ರಮದಲ್ಲಿ ಶ್ರೀ ಟಿ ಎಸ ಗೊರವರ ವಿರಚಿತ ,ಕುದರಿ ಮಾಸ್ಟರ್ ಕಥಾ ಸಂಕಲನದಿಂದ ಆಯ್ದ ಕಥೆ ಗುಣವಂತಪ್ಪನ ಕ್ಷೌರದ ಪೆಟ್ಟಿಗೆ ಮತ್ತು ಗೋವಾ ಹೇರ್ ಕಟಿಂಗ್ ಸಲೂನ್ ಮೂಡಿಬಂದಿದೆ. ದಿನಾಂಕ:13 .10.2020 ರಂದು ಮೂಡಿಬಂದ ಸಂಚಿಕೆ 15ಪ್ರಸ್ತುತಿ:ವಿದ್ಯಾಸಾಗರ್ ದೀಕ್ಷಿತ್

Shreevishnu Sahasranaama Pravachanamalike
close
  • 8

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 111

Aralumallige Parthasarathi October 12, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:12 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Gatavaibhava
close
  • 32

Gatavaibhava

ಗತವೈಭವ-ಸಂಚಿಕೆ 73

ಉಮಾ ಭಾತಖಂಡೆ October 12, 2020

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:12.10.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಪ್ರಸಿದ್ಧ ಅರಸರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 55

Vishayadhare

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು

ಉಮಾ ಭಾತಖಂಡೆ October 12, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:12.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಚಷ್ಮಾ ಉತಾರೋ ಫಿರ್ ದೇಖೊ ಯಾರೋ 2.ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ!ಪ್ರಸ್ತುತಿ : ಉಮಾ ಭಾತಖಂಡೆ.

Chinnara Kathaguchcha
close
  • 73

Chinnara Kathaguchcha

ಚಿಣ್ಣರ ಕಥಾಗುಚ್ಛ-“ತೆನಾಲಿ ರಾಮಕೃಷ್ಣ”

ಉಮಾ ಭಾತಖಂಡೆ October 11, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ “ತೆನಾಲಿ ರಾಮಕೃಷ್ಣ” ತಮಗಾಗಿ ಕೇಳಿ ಆನಂದಿಸಿ.ದಿನಾಂಕ 11.10.2020 ರೆಂದು ಮೂಡಿಬಂದ ಸಂಚಿಕೆ – 83ಪ್ರಸ್ತುತಿ:ಉಮಾ ಭಾತಖಂಡೆ

Shreevishnu Sahasranaama Pravachanamalike
close
  • 15

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 110

Aralumallige Parthasarathi October 11, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:11 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.

Shreevishnu Sahasranaama Pravachanamalike
close
  • 11

Vishnu Sahasranaama Pravachanamalike

ಶ್ರೀ ವಿಷ್ಣುಸಹಸ್ರನಾಮ -ಸಂಚಿಕೆ 109

Aralumallige Parthasarathi October 10, 2020

ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:10 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.