Sounds

1101 Results / Page 28 on 123


Gatavaibhava
close
  • 52

Gatavaibhava

ಗತವೈಭವ-ಸಂಚಿಕೆ 84

ಉಮಾ ಭಾತಖಂಡೆ February 8, 2021

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:08.2.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಬೃಹತ್ ಭಾರತ. ಭಾರತದ ವಸಾಹತು ಪ್ರೆದೇಶಗಳಾದ ಶೈಲೇಂದ್ರ,ಬಾರ್ಬೋದುರ್,ಬರ್ಮಾ,ಸಿಲೋನ್ ಇನ್ನು ಹಲವಾರು ಪ್ರದೇಶಗಳ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Gamakasudha
close
  • 56

Gamakasudha

ಗಮಕಸುಧಾ-ಸಂಚಿಕೆ 11- “ಸುಭದ್ರಾ ಪರಿಣಯ”ಭಾಗ 2

Gayatri Sardeshpande February 7, 2021

ದಿನಾಂಕ.07.02 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಸುಭದ್ರಾ ಪರಿಣಯ”ಭಾಗ 2.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗು ವ್ಯಾಖ್ಯಾನ ನೀಡಲಿದ್ದಾರೆ ಶ್ರೀಮತಿ ಶ್ರೀಲಕ್ಷ್ಮಿ ನಾಗಭೂಷಣ ಶಾಸ್ತ್ರೀ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Bhavapushpa
close
  • 31

Bhavapushpa

ಭಾವಪುಷ್ಪ-ಸಂಚಿಕೆ-102

ಉಮಾ ಭಾತಖಂಡೆ February 5, 2021

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 05.02 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು. ಶ್ರೀಮತಿ ಸರೋಜಿನಿ ಪಡಸಲಗಿ, ಶ್ರೀಮತಿ ಸೀಮಾ ಕುಲ್ಕರ್ಣಿ,ಶ್ರೀಮತಿ ಪ್ರೇಮಲೀಲ ಪತ್ತರ.ಶ್ರೀಮತಿ ಅಂಜಲಿ ಇಟ್ನಾಳ, ಶ್ರೀಮತಿ ಸುಧಾ ಜೋಶಿ,ಶ್ರೀಯುತ ಏನ್ ವಿ ರಮೇಶ್.ಪ್ರಸ್ತುತಿ:ಉಮಾ ಭಾತಖಂಡೆ.

Geeta Bhavadhare
close
  • 21

Geetabhavadhare

ಗೀತಾಭಾವಧಾರೆ-ಸಂಚಿಕೆ 58

ಉಮಾ ಭಾತಖಂಡೆ February 4, 2021

ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ ೪ ಜ್ನ್ಯಾನಯೋಗದ 10,11 ,12 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಒಳಗೊಂಡಿದೆ.ಬನ್ನಿ ಆಲಿಸೋಣ.ಪ್ರಸಾರಗೊಂಡ ದಿನಾಂಕ:4.2.2021ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 33

Gatavaibhava

ಗತವೈಭವ-ಸಂಚಿಕೆ 83

ಉಮಾ ಭಾತಖಂಡೆ February 1, 2021

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:01.2.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಬೃಹತ್ ಭಾರತ. ಭಾರತದ ವಸಾಹತುಗಳು ಹಾಗೂ ಚಂಪಾ ರಾಜ್ಯ ಮತ್ತು ಕಾಂಬೋಡಿಯಾ ಈ ಪ್ರದೇಶಗಳ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Gamakasudha
close
  • 12

Gamakasudha

ಗಮಕಸುಧಾ-ಸಂಚಿಕೆ 10- “ಸುಭದ್ರಾ ಪರಿಣಯ”ಭಾಗ 1

Gayatri Sardeshpande January 31, 2021

ದಿನಾಂಕ.31.01 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಸುಭದ್ರಾ ಪರಿಣಯ”ಭಾಗ 1.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗು ವ್ಯಾಖ್ಯಾನ ನೀಡಲಿದ್ದಾರೆ ಶ್ರೀಮತಿ ಶ್ರೀಲಕ್ಷ್ಮಿ ನಾಗಭೂಷಣ ಶಾಸ್ತ್ರೀ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Nage Girmit
close
  • 20

Nage Girmit

ನಗೆ ಗಿರ್ಮಿಟ್-ಸಂಚಿಕೆ 28

ಅಶೋಕ್ ಜೋಶಿ January 31, 2021

ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.31.01.2021 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ

Katha Samaya
close
  • 13

Katha Samaya

ಕಥಾಸಮಯ-ಸಂಚಿಕೆ 3 -.”ಹಾದುಬಂದಹಾದಿ “

Geetha B U January 28, 2021

ದಿನಾಂಕ 28 .01 .2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ “ಹಾದುಬಂದಹಾದಿ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಶ್ರೀಮತಿ ಗೀತಾ ಬಿ ಯು.ಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು.

Gatavaibhava
close
  • 40

Gatavaibhava

ಗತವೈಭವ-ಸಂಚಿಕೆ 82

ಉಮಾ ಭಾತಖಂಡೆ January 25, 2021

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:25.1.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಬೃಹತ್ ಭಾರತ. ಭಾರತದ ವಸಾಹತುಗಳು ಹಾಗೂ ಟಿಬೆಟನೊಂದಿಗಿನ ಭಾರತದ ಸಂಪರ್ಕ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.