ಗತವೈಭವ-ಸಂಚಿಕೆ-92
ದಿನಾಂಕ 26.04 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ.ಭಾರತದ ಮೇಲೆ ಅರಬ್ಬರ ಆಕ್ರಮಣ ಕುರಿತ ಸಾಹಿತ್ಯಿಕ ಆಧಾರಗಳ ಬಗ್ಗೆ ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 26.04 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ.ಭಾರತದ ಮೇಲೆ ಅರಬ್ಬರ ಆಕ್ರಮಣ ಕುರಿತ ಸಾಹಿತ್ಯಿಕ ಆಧಾರಗಳ ಬಗ್ಗೆ ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಸಂಸಾರದ ಸಂಸ್ಕಾರವರಿತ ದಂಪತಿಗಳ ಯಶೋಗಾಥೆ …”ಸಂಗಾತಿ ಸಂಪ್ರೀತಿ” ಕಾರ್ಯಕ್ರಮ ಇದೀಗ ತಮ್ಮ ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ 25 .4 .2021 ರಂದು ನಡೆದ ಈ ಕಾರ್ಯಕ್ರಮದ ಅತಿಥಿ ದಂಪತಿಗಳು ಶ್ರೀಮತಿ ಸರಯೂ ಮತ್ತು ಶ್ರೀಯುತ ರಮೇಶ್ ತಂಡಿ. ನಡೆಸಿಕೊಟ್ಟವರು ಶ್ರೀ ವಿದ್ಯಾಸಾಗರ ದೀಕ್ಷಿತ್ ಹಾಗೂ ಶ್ರೀಮತಿ ಯಶಸ್ವಿನಿ ಸವನೂರಮಠ.ಪ್ರಸ್ತುತಿ:ಶ್ರೀ ವಿದ್ಯಾಸಾಗರ ದೀಕ್ಷಿತ್
ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.25.04.2021 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ
ದಿನಾಂಕ 22.04.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ “ಕತ್ತಲ ಗರ್ಭದಲ್ಲಿ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಲೇಖಕಿ ಶ್ರೀಮತಿ ಗೀತಾ ಬಿ ಯು.ಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು.
ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 4 ಜ್ನ್ಯಾನಯೋಗದ 34 ,35 ಮತ್ತು 36 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಒಳಗೊಂಡಿದೆ.ಬನ್ನಿ ಆಲಿಸೋಣ.ಪ್ರಸಾರಗೊಂಡ ದಿನಾಂಕ:22.4.2021ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 21.04.2021 ರಂದು ಪ್ರಸಾರಗೊಂಡ 59 ನೇ ಸಂಚಿಕೆಯಲ್ಲಿ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಲೇಬೇಕು ಎಂಬ ಛಲ ದೃಢವಾದ ಸಂಕಲ್ಪದೊಂದಿಗೆ ಕಾಲುಗಳನ್ನು ಕಳೆದುಕೊಂಡರು ಕೂಡ ಎವರೆಸ್ಟ್ ಶಿಖರ ಏರಿ ಎಲ್ಲರಿಗೂ ಆದರ್ಶಪ್ರಾಯರಾದ ಅರುಣಿಮಾ ಸಿನ್ಹಾ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 19 .04 .2021 ರಂದು ಮೂಡಿಬಂದ ಲಲಿತ ಪ್ರಭಂದ “ಮಾಯಿ ಎಂದರೆ ಆಯಿ”ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 19.04 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ.ಭಾರತದ ಮೇಲೆ ಅರಬ್ಬರ ಆಕ್ರಮಣ ಕುರಿತ ಆಧಾರಗಳ ಬಗ್ಗೆ ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಸಂಸಾರದ ಸಂಸ್ಕಾರವರಿತ ದಂಪತಿಗಳ ಯಶೋಗಾಥೆ …”ಸಂಗಾತಿ ಸಂಪ್ರೀತಿ” ಕಾರ್ಯಕ್ರಮ ಇದೀಗ ತಮ್ಮ ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ 18 .4 .2021 ರಂದು ನಡೆದ ಈ ಕಾರ್ಯಕ್ರಮದ ಅತಿಥಿ ದಂಪತಿಗಳು ಶ್ರೀಮತಿ ಅಶ್ವಿನಿ ಮತ್ತು ಶ್ರೀಯುತ ಅಶೋಕ್ ಜೋಶಿ. ನಡೆಸಿಕೊಟ್ಟವರು ಶ್ರೀ ವಿದ್ಯಾಸಾಗರ ದೀಕ್ಷಿತ್ ಹಾಗೂ ಶ್ರೀಮತಿ ಯಶಸ್ವಿನಿ ಸವನೂರಮಠ.ಪ್ರಸ್ತುತಿ:ಶ್ರೀ ವಿದ್ಯಾಸಾಗರ ದೀಕ್ಷಿತ್