
ವಿಷಯಧಾರೆ-“ಅಜ್ಜನ ಹೋಲ್ಡಾಲ್”
ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 05.07 .2021 ರಂದು ಮೂಡಿಬಂದ ಲಲಿತ ಪ್ರಭಂದ “ಅಜ್ಜನ ಹೋಲ್ಡಾಲ್”ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 05.07 .2021 ರಂದು ಮೂಡಿಬಂದ ಲಲಿತ ಪ್ರಭಂದ “ಅಜ್ಜನ ಹೋಲ್ಡಾಲ್”ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 01.07.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ ” ಮೇಕಪ್ ಕಳಚಿದಾಗ ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಕಲಾವಿಧರಾದ ಶ್ರೀಮತಿ ಗೀತಾ ಬಿ ಯುಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು
ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 5 ಕರ್ಮ ಸನ್ಯಾಸಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 23,24,ಮತ್ತು 25 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:01.7.2021.ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 28.06 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಘೋರಿ ಮುಹಮ್ಮದ್ ಭಾರತದ ಮೇಲಿನ ದಂಡಯಾತ್ರೆ ಹೇಗಿತ್ತು ? ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 28.06 .2021 ರಂದು ಮೂಡಿಬಂದ ಲಲಿತ ಪ್ರಭಂದ “ಸುಮುಹೂರ್ತೇ ಸಾವಧಾನ”ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ.27.06 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೃಷ್ಣಸಂಧಾನ “ಭಾಗ6.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.
ದಿನಾಂಕ 24.06.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ ” ಆಯ್ಕೆ ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಕಲಾವಿಧರಾದ ಶ್ರೀಮತಿ ಗೀತಾ ಬಿ ಯುಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು
ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 5 ಕರ್ಮ ಸನ್ಯಾಸಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 20,21,ಮತ್ತು 22 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:24.6.2021.ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 21.06 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದ ಮೇಲೆ ದಂಡೆತ್ತಿ ಬಂದ ಘೋರಿ ಮ್ಹುಮ್ಮದ್ ಇವನ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.