Sounds

1101 Results / Page 14 on 123


Katha Samaya
close
  • 60

Katha Samaya

ಕಥಾಸಮಯ-ಸಂಚಿಕೆ 20 -” ಹೆದರೋರ್ನ ಕಂಡ್ರೆ “

Geetha B U July 15, 2021

ದಿನಾಂಕ 15.07.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ “ಹೆದರೋರ್ನ ಕಂಡ್ರೆ ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಕಲಾವಿಧರಾದ ಶ್ರೀಮತಿ ಗೀತಾ ಬಿ ಯುಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು

Geeta Bhavadhare
close
  • 19

Geetabhavadhare

ಗೀತಾಭಾವಧಾರೆ-ಸಂಚಿಕೆ 78

ಉಮಾ ಭಾತಖಂಡೆ July 15, 2021

ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 6 ಧ್ಯಾನಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 1,ಮತ್ತು2 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:15.7.2021.ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 129

Vishayadhare

ವಿಷಯಧಾರೆ-“ಸೌಗಂಧಿಕಾ”

ಉಮಾ ಭಾತಖಂಡೆ July 12, 2021

ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 12.07 .2021 ರಂದು ಮೂಡಿಬಂದ ಲಲಿತ ಪ್ರಭಂದ”ಸೌಗಂಧಿಕಾ”ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 46

Gatavaibhava

ಗತವೈಭವ-ಸಂಚಿಕೆ-103

ಉಮಾ ಭಾತಖಂಡೆ July 12, 2021

ದಿನಾಂಕ 12.07 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಘೋರಿ ಮುಹಮ್ಮದ್ನ ವ್ಯಕ್ತಿತ್ವ ಮತ್ತು ವಿಶ್ಲೇಷಣೆ ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Gamakasudha
close
  • 28

Gamakasudha

ಗಮಕಸುಧಾ-ಸಂಚಿಕೆ 32″ಕೃಷ್ಣಸಂಧಾನ”ಭಾಗ7

Gayatri Sardeshpande July 11, 2021

ದಿನಾಂಕ.11.07 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೃಷ್ಣಸಂಧಾನ “ಭಾಗ7.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Katha Samaya
close
  • 26

Katha Samaya

ಕಥಾಸಮಯ-ಸಂಚಿಕೆ 19 -” ಮೊಳೆಯದಲೆಗಳ ಮೂಕ ಮರ್ಮ”

Geetha B U July 8, 2021

ದಿನಾಂಕ 08.07.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ “ಮೊಳೆಯದಲೆಗಳ ಮೂಕ ಮರ್ಮ ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಕಲಾವಿಧರಾದ ಶ್ರೀಮತಿ ವಿದ್ಯಾ ಮೂರ್ತಿಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು

Geeta Bhavadhare
close
  • 28

Geetabhavadhare

ಗೀತಾಭಾವಧಾರೆ-ಸಂಚಿಕೆ 77

ಉಮಾ ಭಾತಖಂಡೆ July 8, 2021

ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 5 ಕರ್ಮ ಸನ್ಯಾಸಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 26,27,28ಮತ್ತು 29 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:08.7.2021.ಪ್ರಸ್ತುತಿ:ಉಮಾ ಭಾತಖಂಡೆ.

Gamakasudha
close
  • 34

Gamakasudha

ಗಮಕಸುಧಾ-ಸಂಚಿಕೆ 28 “ಕೃಷ್ಣ ಸಂಧಾನ “ಭಾಗ 3

Gayatri Sardeshpande July 6, 2021

ದಿನಾಂಕ.06.06 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೃಷ್ಣಸಂಧಾನ “ಭಾಗ 3.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Gatavaibhava
close
  • 32

Gatavaibhava

ಗತವೈಭವ-ಸಂಚಿಕೆ-102

ಉಮಾ ಭಾತಖಂಡೆ July 5, 2021

ದಿನಾಂಕ 05.07 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಘೋರಿ ಮುಹಮ್ಮದ್ ಭಾರತದ ಮೇಲಿನ ದಂಡಯಾತ್ರೆ ಹೇಗಿತ್ತು ? ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.