Sounds

1101 Results / Page 121 on 123


Aravinda Ankana
close
  • 27

Aravind Ankana

“ಅರವಿಂದ ಅಂಕಣ-“ಕಕ್ಕಸಿನ ಕತೆ”

ಅರವಿಂದ್ ಕುಲ್ಕರ್ಣಿ March 30, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 30.3.2019 ರ ಸಂಚಿಕೆ9 ಪ್ರಸ್ತುತ ವಿಷಯ-“ಕಕ್ಕಸಿನ ಕತೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Nenapinangala
close
  • 35

Nenapinangala

ನೆನಪಿನಂಗಳ-ವಳ್ಳಿಯಪ್ಪನ್ ವಲಗತನ್ ಚಿದಂಬರಂ.

ಉಮಾ ಭಾತಖಂಡೆ March 27, 2019

V O C ಎಂದು ಪ್ರಖ್ಯಾತರಾದ ಭಾರತೀಯ ರಾಷ್ಟೀಯ ಕಾಂಗ್ರೆಸ್ಸಿನ ನಾಯಕ ವಳ್ಳಿಯಪ್ಪನ್ ವಲಗತನ್ ಚಿದಂಬರಂ ಇವರ ಕುರಿತ ಮಾರ್ಚ್ 27, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava

ಗತವೈಭವ – ಮಾರ್ಚ್ 25, 2019 ರ ಸಂಚಿಕೆ

ಉಮಾ ಭಾತಖಂಡೆ March 25, 2019

ಗತವೈಭವದ ಈ ಸಂಚಿಕೆಯಲ್ಲಿ ಸಿಂಧೂ ಜನರ ಕಟ್ಟಡ ವ್ಯವಸ್ಥೆ, ನಗರ ನಿರ್ಮಾಣ, ಅಚ್ಚುಕಟ್ಟಾದ ಸಾರ್ವಜನಿಕ ಸ್ನಾನಗೃಹ, ನೀರಾವರಿ ವ್ಯವಸ್ಥೆ, ಕಾವಲು ದುರ್ಗಾ, ಇವರ ಪರಿಸರ ಕಾಳಜಿ, ಚರಂಡಿ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆ, ಹಾಗೂ ಆರ್ಥಿಕ ವ್ಯವಸ್ಥೆ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Aravinda Ankana
close
  • 10

Aravind Ankana

“ಅರವಿಂದ ಅಂಕಣ-“ಸೆಮಿನಾರುಗಳ ಹಿಂದೆ ಮುಂದೆ”

ಅರವಿಂದ್ ಕುಲ್ಕರ್ಣಿ March 23, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ23 .3.2019 ರ ಸಂಚಿಕೆ 8 ಪ್ರಸ್ತುತ ವಿಷಯ-“ಸೆಮಿನಾರುಗಳ ಹಿಂದೆ ಮುಂದೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Nenapinangala
close
  • 245

Nenapinangala

ನೆನಪಿನಂಗಳ-ಮದನಲಾಲ್ ಧಿಂಗ್ರಾ

ಉಮಾ ಭಾತಖಂಡೆ March 20, 2019

ನನ್ನ ತಾಯಿನಾಡು ಸ್ವಾತಂತ್ರ್ಯವಾಗುವವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆಮತ್ತೆ ಹುಟ್ಟಬೇಕು, ಧ್ಯೆಯ ಸಾಧನೆಗೆ ಬಲಿದಾನ ಮಾಡಬೇಕು ಎಂದು ಹೇಳಿದ ಮದನಲಾಲ್ ಧಿಂಗ್ರಾ ಇವರ ಕುರಿತ ಮಾರ್ಚ್ 20, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 96

Vishayadhare

ವಿಷಯಧಾರೆ – ಕಂತು ೧

ಅಶೋಕ್ ಜೋಶಿ March 18, 2019

ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ “ಮಹಾನಗರ” ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.

Gatavaibhava

ಗತವೈಭವ – ಮಾರ್ಚ್ 18, 2019 ರ ಸಂಚಿಕೆ

ಉಮಾ ಭಾತಖಂಡೆ March 18, 2019

ಗತವೈಭವದ ಈ ಸಂಚಿಕೆಯಲ್ಲಿ ಮನುಷ್ಯ ಶಾಶ್ವತವಾಗಿ ಒಂದೆಡೆ ವಾಸಿಸಲು ಕಾರಣವಾದ ಕೃಷಿಯ ಬಗ್ಗೆ ಹಾಗೂ ಕಂಚಿನ ಯುಗ, ತಾಂಬ್ರ ಯುಗ ಹಾಗೂ ಕಬ್ಬಿಣ ಯುಗ ಕುರಿತ ಮಾಹಿತಿ ನಂತರ ನಾಗರೀಕತೆ ಬೆಳೆದುಬಂದ ಹಂತಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Aravinda Ankana
close
  • 17

Aravind Ankana

“ಅರವಿಂದ ಅಂಕಣ-“ನಮ್ಮಲ್ಲಿ ಹುದುಗಿದ ವಾಮನ”

ಅರವಿಂದ್ ಕುಲ್ಕರ್ಣಿ March 16, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 16 .3.2019 ರ ಸಂಚಿಕೆ 7 ಪ್ರಸ್ತುತ ವಿಷಯ-“ನಮ್ಮಲ್ಲಿ ಹುದುಗಿದ ವಾಮನ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Nenapinangala
close
  • 207

Nenapinangala

ನೆನಪಿನಂಗಳ-ವಿಧುರಾಶ್ವತ್ಥ.

ಉಮಾ ಭಾತಖಂಡೆ March 13, 2019

ದಕ್ಷಿಣ ಭಾರತದ ಜಲಿಯನ್ವಾಲಾ ಬಾಗ್ ಎಂದೇ ಪ್ರಸಿದ್ಧವಾದ ವಿದುರಾಶ್ವತ್ಥ ಸ್ಥಳದ ಸ್ವಾತಂತ್ರ್ಯ ಹೋರಾಟದ ಕುರಿತ ಮಾರ್ಚ್ 18, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.