ಗತವೈಭವ – ಏಪ್ರಿಲ್ 15, 2019 ರ ಸಂಚಿಕೆ
ಗತವೈಭವದ ಈ ಸಂಚಿಕೆಯಲ್ಲಿ ಉತ್ತರವೇದ ಕಾಲದ ನಂತರ ಆದ ಬದಲಾವಣೆ, ಜೈನ ಮತ್ತು ಬೌದ್ಧ ಧರ್ಮಗಳ ಉದಯ ಈ ವಿಷಯದ ಮುನ್ನುಡಿ ಹಾಗೂ ಜೈನ ತೀರ್ಥಂಕರ ಮಹಾವೀರನ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಗತವೈಭವದ ಈ ಸಂಚಿಕೆಯಲ್ಲಿ ಉತ್ತರವೇದ ಕಾಲದ ನಂತರ ಆದ ಬದಲಾವಣೆ, ಜೈನ ಮತ್ತು ಬೌದ್ಧ ಧರ್ಮಗಳ ಉದಯ ಈ ವಿಷಯದ ಮುನ್ನುಡಿ ಹಾಗೂ ಜೈನ ತೀರ್ಥಂಕರ ಮಹಾವೀರನ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ13 .4.2019 ರ ಸಂಚಿಕೆ11 ಪ್ರಸ್ತುತ ವಿಷಯ-“ಸಭೆ ಸಮಾರಂಭಗಳಲ್ಲಿ ಏನು ಮಾತನಾಡುವುದು?ಗೊಂದಲಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ವಿಷಯ : ಪರೀಕ್ಷೆಯ ಒತ್ತಡ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ಈ ಸಂಚಿಕೆಯಲ್ಲಿ ನಮ್ಮ ರೇಡಿಯೋ ಗಿರ್ಮಿಟ್ ತಂಡ ಸಂಸ್ಕೃತ ಪಾಠ ಶಾಲೆಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಮಕ್ಕಳು ಸಂಸ್ಕೃತ ಶ್ಲೋಕಗಳನ್ನು ಪಠಣ ಮಾಡಿದ್ದರು. ಭಾಗವಹಿಸಿದ ಮಕ್ಕಳು – ಸುಕೇತ | ಸಾಧನಾ | ವೈದೇಹಿ | ನಚಿಕೇತ
ಗತವೈಭವದ ಈ ಸಂಚಿಕೆಯಲ್ಲಿ ಉತ್ತರವೇದ ಕಾಲದ ಸಂಸ್ಕೃತಿ, ರಾಜಕೀಯ, ಆರ್ಥಿಕ, ಆಡಳಿತ ಕ್ಷೇತ್ರದಲ್ಲಿ ಆದ ಗಮನಾರ್ಹ ಬದಲಾವಣೆಗಳನ್ನು ಬಿಂಬಿಸಲಾಗಿದೆ. ಹಾಗೇ ದ್ರಾವಿಡರ ಮೂಢನಂಬಿಕೆಗಳು, ಪರಂಪರೆಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 6.4.2019 ರ ಸಂಚಿಕೆ10 ಪ್ರಸ್ತುತ ವಿಷಯ-“ಕಿಡಕಿಯಲ್ಲಿ ಕಂಡ ವಿಧವೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ವಿಷಯ: ಯುಗಾದಿ ಪ್ರಸ್ತುತಿ – ಗೌರಿ ಪ್ರಸನ್ನ
ನವ ನಾರಿಯು ಶಕ್ತಿಯ ಮೂಲವೆಂದು, ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದ,ರಾಷ್ಟ್ರೀಯವಾದಿ,ಸಾಹಿತಿ ಹಾಗೂ ರಾಷ್ಟ್ರ ಕವಿ ಸುಬ್ರಹ್ಮ್ಮಣ್ಯ ಭಾರತಿ ಇವರ ಕುರಿತ ಏಪ್ರಿಲ್ 03, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಗತವೈಭವದ ಈ ಸಂಚಿಕೆಯಲ್ಲಿ ಆರ್ಯರ ಕುರಿತ ಧಾರ್ಮಿಕ, ಆಡಳಿತ ವ್ಯವಸ್ಥೆ ಹಾಗೂ ಋಗ್ವೇದ ಕಾಲದ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.