
ಗೀತಾಭಾವಧಾರೆ-ಸಂಚಿಕೆ 82
ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 6 ಧ್ಯಾನಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 15, 16,17 ಮತ್ತು 18 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:19.8.2021.ಪ್ರಸ್ತುತಿ:ಉಮಾ ಭಾತಖಂಡೆ.
ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 6 ಧ್ಯಾನಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 15, 16,17 ಮತ್ತು 18 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:19.8.2021.ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ.15.08.2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ ಕಾವ್ಯವಾಚನ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೀಚಕ ಪ್ರಸಂಗ”ಭಾಗ2.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.
ದಿನಾಂಕ 12.08.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ “ಯಾರು ಕಾರಣ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಕಲಾವಿಧರಾದ ಶ್ರೀಮತಿ ಗೀತಾ ಬಿ ಯುಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು
ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 6 ಧ್ಯಾನಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 11, 12,13 ಮತ್ತು 14 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:12.8.2021.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 09.08 .2021 ರಂದು ಮೂಡಿಬಂದ ಲಲಿತ ಪ್ರಭಂದ”ಕಿತ್ತೂರು ರಾಣಿ ಚನ್ನಮ್ಮಾಕಿ ಜೈ”ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ.08.08.2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ ಕಾವ್ಯವಾಚನ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೀಚಕ ಪ್ರಸಂಗ”ಭಾಗ1.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.
ದಿನಾಂಕ 05.08.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ “ಬೇಡದ ಅತಿಥಿ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಕಲಾವಿಧರಾದ ಶ್ರೀಮತಿ ಗೀತಾ ಬಿ ಯುಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು
ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 02.08 .2021 ರಂದು ಮೂಡಿಬಂದ ಲಲಿತ ಪ್ರಭಂದ”ಅಯೋನಿಜೆಯ ಸ್ವಗತ”ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 02.08 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಗುಲಾಮಿ ಸಂತತಿಯಾ ಸ್ಥಾಪಕ ಕುತ್ಬುದ್ದಿನ್ ಐಬಕ್ ಇವನ ಆಳ್ವಿಕೆ ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.