
ಅರವಿಂದ ಅಂಕಣ-“ಕನ್ನಡದ ಕವಿ ಸಿದ್ದಲಿಂಗಯ್ಯನವರ ಕುರಿತು”
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 27.4.2019 ರ ಸಂಚಿಕೆ13 ಪ್ರಸ್ತುತ ವಿಷಯ-“ಕನ್ನಡದ ಕವಿ ಸಿದ್ದಲಿಂಗಯ್ಯನವರ ಕುರಿತು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 27.4.2019 ರ ಸಂಚಿಕೆ13 ಪ್ರಸ್ತುತ ವಿಷಯ-“ಕನ್ನಡದ ಕವಿ ಸಿದ್ದಲಿಂಗಯ್ಯನವರ ಕುರಿತು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ವಿಷಯ : ಇವತ್ತಿನ ಹರಟೆ ಕಟ್ಟಲಿ ಬಗ್ಗೆ ಅದ. ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ಬ್ರಿಟಿಷರ ನಿದ್ದೆಗೆಡಿಸಿ ಸಹ್ಯಾದ್ರಿಯ ಹುಲಿ ಎಂದೇ ಪ್ರಸಿದ್ದಿ ಪಡೆದ ಧೋಂಡಿಯಾವಾಗ್ ಇವರ ಕುರಿತ ಏಪ್ರಿಲ್ 24, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 40 ,41 ,42 ,43 ಹಾಗೂ 44 ಇದರ ವಿವರಣೆ ಒಳಗೊಂಡಿದೆ.23.04.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.
ಈ ಸಂಚಿಕೆಯಲ್ಲಿ ಮಕ್ಕಳು ಸಂಸ್ಕೃತ ಹಾಡು, ಗಣೇಶ ಸ್ತುತಿ, ಭಾವಗೀತೆ, ಜಾನಪದ ಗೀತೆ, ಶಿಶುನಾಳ ಶರೀಫರ ಹಾಡು, ಸಿದ್ದಯ್ಯ ಪುರಾಣಿಕ ಅವರ ಪದ್ಯ ಮತ್ತು ದೇಶವಿದೇಶಗಳ ಮಾಹಿತಿ ಸರಣಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು- ಧರಣಿ ದೇವಿ ತೋಡ್ಕರ್ | ಆಶೀಶ್ ಸತ್ತೂರ್ | ಏಕತಾ ಕರ್ಪೂರ |ಶೀತಲ್ ಎಸ್ ಜೋಶಿ | ಸೃಷ್ಟಿ ಕುಲ್ಕರ್ಣಿ | ಪ್ರಣತಿ | ಶ್ರೀಪಾದ್ ಎಸ್ ಜೋಶಿ |
ಗತವೈಭವದ ಈ ಸಂಚಿಕೆಯಲ್ಲಿ ಬೌದ್ಧ ಧರ್ಮದ ಉದಯ, ಬುದ್ಧನ ಜೀವನ ಹಾಗೂ ಬುದ್ಧನ ಧರ್ಮೋಪದೇಶ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ20 .4.2019 ರ ಸಂಚಿಕೆ12 ಪ್ರಸ್ತುತ ವಿಷಯ-“ಅಂಗನವಾಡಿ ಪರಿಕಲ್ಪನೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ವಿಷಯ : ಹಣ, ಅಂತಸ್ತು, ಅಸ್ತಿ ಇವೆಲ್ಲಕ್ಕಿಂತ ಮನಸಿನ ಆನಂದ ಮುಖ್ಯ . ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ಈ ಸಂಚಿಕೆಯಲ್ಲಿ ಮಕ್ಕಳು ಭಾರತೀ ತೀರ್ಥ, ಜಿ ಪಿ ರಾಜರತ್ನಂ , ಬೇಂದ್ರೆ ಅವರ ಹಾಡುಗಳನ್ನು ಮತ್ತು ಜಾನಪದ ಹಾಗು ಶ್ಲೋಕವನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು- ಶ್ರೇಯಸ್ ಆರ್ | ಮಾಧವ ಜೋಶಿ | ಪುಣ್ಯನಾಥ ಬಿದರಕುಂದಿ | ಪ್ರಿಯ |ಶೀತಲ್ ಎಸ್ ಜೋಶಿ |ಪ್ರಣತಿ |ಏಕತಾ ಕರ್ಪೂರ | ಸೃಷ್ಟಿ ಕುಲಕರ್ಣಿ | ಪ್ರತೀಕ್.