
ಹರಟೆಕಟ್ಟೆ – ಅಕ್ಷತೃತೀಯ
ವಿಷಯ : ಅಕ್ಷತೃತೀಯ ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
ವಿಷಯ : ಅಕ್ಷತೃತೀಯ ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
ಗತವೈಭವದ ಈ ಸಂಚಿಕೆಯಲ್ಲಿ ಶಿಶುನಾಗ ವಂಶ ಕುರಿತ ಮಾಹಿತಿ, ಭಾರತದ ಮೇಲೆ ಗೀಕರ ಮತ್ತು ಪರ್ಷಿಯನ್ನರ ದಾಳಿಗೆ ಕಾರಣಗಳು ಹಾಗೂ ಪೌರಸ್ ಅಥವಾ ಪುರೂರವನ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 4 .5 .2019 ರ ಸಂಚಿಕೆ14 ಪ್ರಸ್ತುತ ವಿಷಯ-“ಯೋಜನೆಯ ದುರೀಣತ್ವ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಈ ಸಂಚಿಕೆಯಲ್ಲಿ ಜೀವನ ಅಂದ್ರ ಏನು, ಮಹಿಳೆ , ಶ್ರೀ ಕೃಷ್ಣ , ಹನಿಗವನಗಳು, ಜೀವನದ ಮಜಲುಗಳು, ಕವಿ, ಓ ಕಮಲ ಎಂಬ ಸೊಗಸಾದ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸಿದವರು- ೧. ರಜನಿ ಕುಲ್ಕರ್ಣಿ ೨. ಅಶ್ವಿನಿ ಕಾಶಿಕರ ೩. ಇಂದುಮತಿ ರಾಘವೇಂದ್ರ ೪. ವಿನೋದಿನಿ ಯರಗಟ್ಟಿ ೫. ಅಜಿತ್ ಕಾಶಿಕಾರ್ ೬. ಉಮಾ ಭಾತಖಂಡೆ.
ವಿಷಯ : ಗೃಹಿಣಿ ಯಿಂದಾನೆ ಮನೆ ಉದ್ಧಾರ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿ ಹಣ,ಅಂತಸ್ತು,ಸುಖ,ಶಾಂತಿಯಿಂದ ಬೆಳೆದಿದ್ದರೂ ನಮ್ಮ ದೇಶದಲ್ಲಿ ಇವುಗಳ ಕೊರತೆಯಿದೆ ಎಂದು ತಮ್ಮ ಎಲ್ಲಾ ಸುಖ ಶಾಂತಿಯನ್ನು ತ್ಯಜಿಸಿದ ವಾಸುದೇವ ಬಲವಂತ್ ಫಡಕೆ ಇವರ ಕುರಿತ ಮೇ 01, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಭಾಗವಹಿಸಿದ ಮಕ್ಕಳು- ತ್ರಿಷಾ| ಆಶೀಶ್ ಸತ್ತೂರ್ | ಸುಹಾಸ್ |ಶೀತಲ್ ಎಸ್ ಜೋಶಿ | ಹರ್ಷಿತ್ ಸ್ವಾಮಿ | ಪ್ರಣತಿ | ನಿವೇದಿತಾ ನಿಲಣ್ಣವರ್ | ಶ್ರೀಪಾದ್ ಎಸ್ ಜೋಶಿ | ವಿಪುಲಸ್ವಾಮಿ.
ಗತವೈಭವದ ಈ ಸಂಚಿಕೆಯಲ್ಲಿ ಬೌದ್ಧ ಧರ್ಮದ ಬೆಳವಣಿಗೆ, ಮಗಧ ಸಾಮ್ರಾಜ್ಯದ ಉತ್ಕೃಷ್ಟತೆ ಹಾಗೂ ಮೌರ್ಯ ಸಾಮ್ರಾಜ್ಯದ ಅಡಿಪಾಯ ಕುರಿತ ಮಾಹಿತಿಯನ್ನು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ, ಜಾಣತನವನ್ನು ಒಳ್ಳೆಯ ನಡೆತೆಗಳಿಗೆ ಬಳಸಬೇಕು ಎಂಬ ನೀತಿಯನ್ನು ಈ ಕಥೆ ತಿಳಿಸುತ್ತದೆ. ಪ್ರಸ್ತುತಿ : ಶ್ರೀಮತಿ. ಉಮಾ ಭಾತಖಂಡೆ ಅವರು ವಾಚಿಸಿದಂತ ಕಥೆ – ಡೋಣಿ ಕಟ್ಟಿಗೆ.. ಬೊಗಸೆ ಅಕ್ಕಿ. ಏಪ್ರಿಲ್ 28 , 2019 ರ ಸಂಚಿಕೆ