Sounds

1101 Results / Page 117 on 123


Aravinda Ankana
close
  • 12

Aravind Ankana

“ಅರವಿಂದ ಅಂಕಣ-“ಆಧ್ಯಾತ್ಮಿಕ ಕಾರ್ಪೊರೇಟ್ ಸಂಸ್ಕೃತಿ”

ಅರವಿಂದ್ ಕುಲ್ಕರ್ಣಿ May 18, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 18 .5 .2019 ರ ಸಂಚಿಕೆ16 ಪ್ರಸ್ತುತ ವಿಷಯ-“ಆಧ್ಯಾತ್ಮಿಕ ಕಾರ್ಪೊರೇಟ್ ಸಂಸ್ಕೃತಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 198

Bhavapushpa

ಭಾವಪುಷ್ಪ – ಮೇ 17, 2019 ರ ಸಂಚಿಕೆ

ಉಮಾ ಭಾತಖಂಡೆ May 17, 2019

ಈ ಸಂಚಿಕೆಯಲ್ಲಿ ಅಮ್ಮ , ಮನದ ಸಾಲುಗಳು , ಕನ್ನಡ , ಅಡುಗೆ ಮನೆ ,ನಾವು ಹೀಗೆ , ಜೆ ಸಿ ಬಿ ದರ್ಬಾರ , ಇರಲಾರೆ ನಿನ್ನ ಬಿಟ್ಟು , ಬದುಕಬೇಕು ಹೀಗೆ , ಉಳಿದದ್ದು ಎಂಬ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸುವವರು : ಶ್ರೀ. ವಿಜಯ ಇನಾಮದಾರ | ಶ್ರೀ. ಅಜೀತ ಕಾಶಿಕರ್ ಶ್ರೀಮತಿ. ಉಮಾ ಭಾತಖಂಡೆ | ಶ್ರೀಮತಿ. ಅಶ್ವಿನಿ ಕಾಶಿಕರ್ ಶ್ರೀಮತಿ. ಇಂದುಮತಿ | ಶ್ರೀಮತಿ. […]

Nenapinangala
close
  • 1119

Nenapinangala

ನೆನಪಿನಂಗಳ-ಮೇಡಂ ಭಿಕಾಜಿ ಕಾಮ

ಉಮಾ ಭಾತಖಂಡೆ May 15, 2019

ತವರುಮನೆಯ ಸಿರಿ,ಪತಿಯ ಮನೆಯ ಶ್ರೀಮಂತಿಕೆಯ ವೈಭವ ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿದ್ದ,ಸ್ವಾತಂತ್ರ್ಯ ವ್ಯಕ್ತಿತ್ವ ಹೊಂದಿದ್ದ ಮೇಡಂ ಭಿಕಾಜಿ ಕಾಮ ಇವರ ಕುರಿತ ಮೇ 15, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 105

Vishayadhare

ವಿಷಯಧಾರೆ – ಮೇ 13, 2019 ರ ಸಂಚಿಕೆ

ಉಮಾ ಭಾತಖಂಡೆ May 13, 2019

ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ಡರ್ನಾಕ್ಯ” ಕಥೆಯನ್ನು ಪ್ರಸಾರಗೊಳಿಸಲಾಗಿದೆ. ತನ್ನ ಸೊಸೆಯಂದಿರಾ ಇಚ್ಛೆ ಪೂರೈಸಲು ಅತ್ತೆ ಹೇಗೆ ಸಹಕರಿಸುತ್ತಾಳೆ ಎಂಬುದನ್ನು ನಂದಾಗಾರ್ಗೆ ಇವರು ರಸವತ್ತಾಗಿ ಬಿಂಬಿಸಿದ್ದಾರೆ. ಕೇಳಿ ಕಥೆ ಡರ್ನಾಕ್ಯ .ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.

Chinnara Kathaguchcha
close
  • 114

Chinnara Kathaguchcha

ಚಿಣ್ಣರ ಕಥಾಗುಚ್ಛ – ಮೂವರು ವರರು..

ಉಮಾ ಭಾತಖಂಡೆ May 12, 2019

ಈ ಕಥೆಯಲ್ಲಿ ಸುಶೀಲ ಎಂಬ ಬುದ್ದಿವಂತ ಯುವತಿ ಮೂವರು ವರರನ್ನು ಪರೀಕ್ಷೆಗೆ ಒಳಪಡಿಸಿ ಅಂತಿಮವಾಗಿ ತನಗೆ ಯೋಗ್ಯವಾದ ವರನನ್ನ ಹೇಗೆ ವರಿಸಿದಳು ಎಂಬುದನ್ನು ಆಲಿಸಿರಿ.ಪ್ರಸ್ತುತಿ – ಶ್ರೀಮತಿ. ಉಮಾ ಭಾತಖಂಡೆ ಅವರು ವಾಚಿಸಿದಂತ ಜೀವನದ ಮೌಲ್ಯಗಳ ಶ್ರೇಷ್ಠತೆಯನ್ನ ತಿಳಿಸುವ ಕಥೆ – ಮೂವರು ವರರು..ಮೇ 12 , 2019 ರ ಸಂಚಿಕೆ

Kathaguchcha
close
  • 107

Kathaguchcha

ಕಥಾಗುಚ್ಛ – ಮೇ 11, 2019 ರ ಸಂಚಿಕೆ

ಧ್ವನಿ ಸಂಪನ್ಮೂಲ ಕೇಂದ್ರ May 11, 2019

ಕಥೆಗಳು: ೧. ಜಾಣ ಆಮೆ – ಕಥಾ ವಾಚನಕಾರರು – ಶ್ರೀಯುತ,ಶಿವಾನಂದ್ ಹೊಂಬಾಳ್- ಎಲ್ಲರೂ ಹೆದರಿಸುತ್ತಾರೆ ಅದಕ್ಕೆ ಹೆದರಬಾರದು ಅಂತ ಈ ಕಥೆ ಹೇಳುತ್ತೆ ಕೇಳಿ ೨. ನೊಣದ ಮರೆವು : ಕಥಾವಾಚನಕಾರರು – ಸರಸ್ವತಿ ಮೊಕಾಶಿ – ನೊಣ ಏನು ಮರಿತು,ಅದರಿಂದ ಏನಾಯಿತು ತಿಳಿಯಬೇಕೇ ,ಹಾಗಾದರೆ ಈ ಕಥೆ ಕೇಳಿ. ೩. ಕುದುರೆ ಮತ್ತು ಸಿಂಹ : ಕಥಾವಾಚನಕಾರರು – ಪ್ರೇಮ ಶಿವಾನಂದ್. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಸ್ಥೆ. […]

Aravinda Ankana
close
  • 16

Aravind Ankana

“ಅರವಿಂದ ಅಂಕಣ-“ಶೈಕ್ಷಣಿಕ ಸತ್ಸಂಗ”

ಅರವಿಂದ್ ಕುಲ್ಕರ್ಣಿ May 11, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 11 .5 .2019 ರ ಸಂಚಿಕೆ15 ಪ್ರಸ್ತುತ ವಿಷಯ-“ಶೈಕ್ಷಣಿಕ ಸತ್ಸಂಗ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 200

Bhavapushpa

ಭಾವಪುಷ್ಪ -ಮೇ 10, 2019 ರ ಸಂಚಿಕೆ

ಉಮಾ ಭಾತಖಂಡೆ May 10, 2019

ಈ ಸಂಚಿಕೆಯಲ್ಲಿ ಬಾ ನಲ್ಲೆ ಮಧುಚಂದ್ರಕೆ, ಕಾರ್ಮುಗಿಲು ಮಳೆಯಾಗಿ ಸುರಿದಿತ್ತು , ಮಗುವಾಗಿದ್ದರೆ ಚೆನ್ನ , ನನ್ನವಳ ನೆನಪು , ನಾವೆಲ್ಲರೂ ಒಂದೇನಾ, ವಸಂತಾಗಮನ, ವಿಶ್ವ ನಗುವ ದಿನ ಎಂಬ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸಿದವರು : ಶ್ರೀ. ವಿಜಯ ಇನಾಮದಾರ | ಶ್ರೀ. ಅಜೀತ ಕಾಶಿಕರ್ ಶ್ರೀಮತಿ. ಉಮಾ ಭಾತಖಂಡೆ | ಶ್ರೀಮತಿ. ಅಶ್ವಿನಿ ಕಾಶಿಕರ್ ಶ್ರೀಮತಿ. ಇಂದುಮತಿ | ಶ್ರೀಮತಿ. ರಜನಿ ಕುಲಕರ್ಣಿ ಶ್ರೀಮತಿ. […]