Sounds

1101 Results / Page 116 on 123


Bhavapushpa
close
  • 91

Bhavapushpa

ಭಾವಪುಷ್ಪ ಮೇ 24. 2019 ರ ಸಂಚಿಕೆ.

ಉಮಾ ಭಾತಖಂಡೆ May 24, 2019

ಭಾವಪುಷ್ಪದ ೨೫ ನೇ ಸಂಚಿಕೆಯನ್ನು ಪೂರೈಸಿದ ಈ ಸಂಚಿಕೆಯಲ್ಲಿ ಮುಂಗಾರು, ಓ ಭಾವಪುಷ್ಪ, ಓ ತಾವರೆ, ಭಾವಪುಷ್ಪ, ಚಕ್ರವ್ಯೂಹ ,ಸುಂದರಾಂಗನ ಒಲವು, ರಂಗೋಲಿಯ ಚಿತ್ತಾರ, ಹಾಗೂ ಮಹಿಳಾದಿನಾಚರಣೆ ಎಂಬ ವಿಶೇಷ ಕವನಗಳನ್ನು ವಾಚಿಸಲಾಗಿದೆ. ಭಾಗವಹಿಸಿದ ಕವಿ ಮನಗಳು: ರಾಧಾ ಶ್ಯಾಮರಾವ್, ವಿಜಯ್ ಇನಾಂದಾರ್, ರಜನಿ ಕುಲ್ಕರ್ಣಿ, ಅಶ್ವಿನಿ ಕಷಿಕರ್, ಅಜಿತ್ ಕುಲ್ಕರ್ಣಿ, ಅನುರಾಧ ಕುಲ್ಕರ್ಣಿ, ಇಂದುಮತಿ ರಾಘವೇಂದ್ರ,ಶ್ಯಾಮಲಾ ಕುಲ್ಕರ್ಣಿ, ಮಾಲತಿ ಮುದಕವಿ ಹಾಗೂ ಉಮಾ ಭಾತಖಂಡೆ.

Nenapinokuli
close
  • 883

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 4. ನಳ ಬಂತ.. ನಳ..

ವಿಜಯ್ ಇನಾಂದಾರ್ May 22, 2019

ಹುಬ್ಬಳ್ಳಿ ಧಾರಾವಾಡದೊಳಗೆ ಒಂದು ಮೂವತ್ತು ವರ್ಷದ ಹಿಂದೆ.. ನಳ ಬಂದರೆ, ಜನರಲ್ಲಿ ಬರುವ ಉತ್ಸಾಹ.. ನೀರು ತುಂಬುವ ಬಗೆ.. ನೀರು ಬಾರದೆ ಹೋದರೆ ಆಗುವ ತೊಂದರೆಗಳ ಕುರಿತು ಈ ಸಂಚಿಕೆಯಲ್ಲಿ ಬಹಳ ಸುಂದರವಾಗಿ ಹೇಳಲಾಗಿದೆ. ಈ ಲೇಖನದ ವಚನವನ್ನು ಲೇಖಕರಾದ ಶ್ರೀ. ಪ್ರಶಾಂತ ಆಡೂರ ವಾಚಿಸಿದ್ದಾರೆ. ಮೇ 22, 2019 ರ ಸಂಚಿಕೆ

Nenapinangala
close
  • 44

Nenapinangala

ನೆನಪಿನಂಗಳ-ಮದನ್ ಮೋಹನ್ ಮಾಳವಿಯ

ಉಮಾ ಭಾತಖಂಡೆ May 22, 2019

1916 ರಲ್ಲಿ ಬನಾರಸ್ ವಿಶ್ವವಿದ್ಯಾಲಯ ನಿರೂಪಿಸಿದ,ಮಹಾತ್ಮಾ ಗಾಂಧಿಯ ಹಿರಿಯಣ್ಣ ಎಂದೇ ಪ್ರಸಿದ್ಧರಾದ ಮದನ್ ಮೋಹನ್ ಮಾಳವಿಯ ಇವರ ಕುರಿತ ಮೇ 22, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 228

Kalarava

ಕಲರವ – ಮೇ 21, 2019 ರ ಸಂಚಿಕೆ

ಉಮಾ ಭಾತಖಂಡೆ May 21, 2019

ಈ ಸಂಚಿಕೆಯಲ್ಲಿ ಮಕ್ಕಳು ಸಂಸ್ಕೃತ ಶ್ಲೋಕ, ಯು ಆರ್ ಅನಂತಮೂರ್ತಿ ಇವರ ಕುರಿತು ಭಾಷಣ, ಬಸವೇಶ್ವರರ ವಚನ ಮತ್ತು ಕಥೆಗಳನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು – ಧರಣಿದೇವಿ ತೋಡ್ಕರ್ | ಶ್ರೇಯಸ್ ಆರ್ | ನಿಶ್ಚಿತ | ಆದರ್ಶ್ ಆರ್ | ಕೃತಿಕಾ.

Vishayadhare
close
  • 73

Vishayadhare

ವಿಷಯಧಾರೆ – ಮೇ 20, 2019 ರ ಸಂಚಿಕೆ

ಉಮಾ ಭಾತಖಂಡೆ May 20, 2019

ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ವೈರಸ್” ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಮ್ಯಾರೇಜ್ ಬ್ಯುರೋದ ವೆಬಸೈಟ್ನಲ್ಲಿದ್ದ ಗಂಡಿನ ವಿವರಗಳು, ಮಾಡುವೆ ಬಗ್ಗೆ ಅವನಿಗಿದ್ದ ಅಭಿಪ್ರಾಯಗಳು ಎಷ್ಟು ಆಕರ್ಷಕ ವಾಗಿದ್ದವೆಂದರೆ ಮಾಡುವೆ ಹೂವಿನ ಸರ ಎತ್ತಿದಂತೆ ಸಲೀಸಾಗಿ ನಡೆದು ಹೋಗಿತ್ತು. ಆದರೆ, ಮುಂದೆ ಏನಾಯಿತು ಎಂಬುದು ಈ ಕಥೆಯಲ್ಲಿ ಕೇಳಿ ಆನಂದಿಸಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.

Chinnara Kathaguchcha
close
  • 199

Chinnara Kathaguchcha

ಚಿಣ್ಣರ ಕಥಾಗುಚ್ಛ – 1.ಪಾಲು | 2. ಅಗಸನ ಕತ್ತೆ

ಉಮಾ ಭಾತಖಂಡೆ May 19, 2019

ಮಕ್ಕಳಿಗಾಗಿ ನೀತಿ ಕಥೆಗಳು ಕಥೆಗಳು – ೧. ಪಾಲು – ಈ ಕಥೆಯಲ್ಲಿ ಯುವಕ ಚಾರ್ವಾಕ ತನ್ನ ಜಾಣತದಿಂದ ಅಣ್ಣ ಸೌವ್ವಿರನಿಗೆ ಹೇಗೆ ಪಾಠ ಕಳಿಸಿದ ಎಂಬ ನೀತಿ ಕಥೆಯನ್ನು ಒಳಗೊಂಡಿದೆ. ೨. ಅಗಸನ ಕತ್ತೆ – ಕತ್ತೆ ಅನ್ನೋದು ದಡ್ಡತನ ಸೂಚಿಸುವ ಚಿನ್ಹೆ ಅಲ್ಲ, ವಿದ್ಯೆ ಎನ್ನುವುದು ಯಾಕೆ ಅವಶ್ಯಕ ಎಂಬುದರ ನೀತಿ ಈ ಕಥೆ ಹೇಳುತ್ತದೆ.ಮೇ 19 , 2019 ರ ಸಂಚಿಕೆ

Kathaguchcha
close
  • 45

Kathaguchcha

ಕಥಾಗುಚ್ಛ – ಮೇ 18, 2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ May 18, 2019

ಇಂದಿನ ಕಥೆಗಳು: ೧. ಬುದ್ಧಿವಂತ ಹಕ್ಕಿ – ವಾಚನಕಾರರು: ದೀಪ ಜೋಶಿ ಹಾಗೂ ಚೇತನ್ ೨. ಹುಂಜ ಮತ್ತು ನರಿ – ವಾಚನಕಾರರು: ವಚನಶ್ರೀ ಹೊಂಬಳ್ ೩. ಹಾಲಿನ ಕೊಡ – ವಾಚನಕಾರರು: ಗಂಗಾಧರ್ ಕೆ. ಜಿ ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ .