Sounds

1101 Results / Page 115 on 123


Nenapinangala
close
  • 293

Nenapinangala

ನೆನಪಿನಂಗಳ-ಅಲ್ಲೂರಿ ಸೀತಾರಾಮರಾಜು.

ಉಮಾ ಭಾತಖಂಡೆ May 29, 2019

ಆದಿವಾಸಿಗಳ ಅಪ್ರತಿಮ ನಾಯಕ,ಕ್ರಾಂತಿಕಾರಿ ಎಂದೇ ಗುರುತಿಸಲ್ಪಟ್ಟ ಮದನ್ ಮೋಹನ್ ಮಾಳವಿಯ ಇವರ ಕುರಿತ ಮೇ 29, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinokuli
close
  • 96

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 5. ಮೂರು ತಲಿಮಾರು ಕಂಡ ಧಾರವಾಡ

ವಿಜಯ್ ಇನಾಂದಾರ್ May 29, 2019

ಈ ಲೇಖನದಲ್ಲಿ ಡಾ. ದೀಪ ಜೋಶಿ ಅವರು ಧಾರವಾಡದಲ್ಲಿ ಅವರು ಕಂಡ ಮೂರು ತಲಿಮಾರಿನ ಕುಟುಂಬದ ಬಗ್ಗೆ ಬಹಳ ಸೊಗಸಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಲೇಖನವನ್ನು ಶ್ರೀಮತಿ. ಮಾಲತಿ ಮುದಕವಿ ಅವರು ವಾಚಿಸಿದ್ದಾರೆ. ಮೇ 29, 2019 ರ ಸಂಚಿಕೆ

Kalarava
close
  • 103

Kalarava

ಕಲರವ – ಮೇ 28. 2019 ರ ಸಂಚಿಕೆ.

ಉಮಾ ಭಾತಖಂಡೆ May 28, 2019

ಈ ಸಂಚಿಕೆಯಲ್ಲಿ ಮಕ್ಕಳು, ದೇಶ ವಿದೇಶಗಳ ಮಾಹಿತಿ ನೀಡುವ ಸರಣಿ ಸಂಚಿಕೆ, ಭಕ್ತಿಗೀತೆಗಳು ಹಾಗೂ ಶ್ಲೋಕ ಗಳನ್ನೂ ಪ್ರಸ್ತುತ ಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು: ಆಶೀಶ್ ಸತ್ತೂರ್| ನಿತ್ಯಶ್ರೀ| ಸುಜಯ್ |ಏಕ್ತಾ ಕರ್ಪೂರ |ಸೃಷ್ಟಿ ಕೆ

Vishayadhare
close
  • 92

Vishayadhare

ವಿಷಯಧಾರೆ – ಮೇ 27, 2019 ರ ಸಂಚಿಕೆ

ಉಮಾ ಭಾತಖಂಡೆ May 27, 2019

ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ಅನಿಂದಿತ” ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಅಕ್ಕನ ಮತ್ಸರ ಅವಳ ಓದನ್ನು ನಿಲ್ಲಿಸಿತಲ್ಲದೆ ಮದುವೆಯನ್ನು ಮರೀಚಿಕೆಯಂತೆ ಮಾಡಿತು. ಜೊತೆಗೆ ಭಾವನ ಚಾರಿತ್ರ್ಯ ವಧೆ, ಅವಳ ಮುಗ್ಧತೆಯ ಕೊಲೆಯೂ ನಡೆದು ಹೋಗಿತ್ತು. ಹಾಗಾದರೆ ನಾಡಿದ್ದೇನು ? ಆಲಿಸಿರಿ ಅನಿಂದಿತ ಕಥೆ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ

Chinnara Kathaguchcha
close
  • 132

Chinnara Kathaguchcha

ಚಿಣ್ಣರ ಕಥಾಗುಚ್ಛ – 1. ತಮಟೆ | 2. ರಾಜಕುಮಾರಿಯ ಪ್ರಶ್ನೆ.

ಉಮಾ ಭಾತಖಂಡೆ May 26, 2019

ಈ ಸಂಚಿಕೆಯಲ್ಲಿ ಪ್ರಸಾರಗೊಂಡ ಕಥೆಗಳು: 1 ತಮಟೆ 2 ರಾಜಕುಮಾರಿಯ ಪ್ರಶ್ನೆ. ೧. ತಮಟೆ ಕಥೆಯಲ್ಲಿ -ರಾಮು ೨ ಕಟ್ಟಿಗೆ ತುಂಡಿನಿಂದ ಹ್ಯಾಂಗ ತಮಟೆ ಪಡೆದ ಅಂತ ಕೇಳ್ರಿ . ೨. ರಾಜಕುಮಾರಿಯ ಪ್ರಶ್ನೆ – ಇದರಲ್ಲಿ ರಾಜಕುಮಾರಿಯ ಪ್ರಶ್ನೆಗೆ ಸಮಂಜಸವಾಗಿ ಉತ್ತರ ನೀಡಿದ ಆ ರಾಜಕುಮಾರ ಯಾರು ಅಂತ ನೀವೇ ಆಲಿಸಿರಿ. ಮೇ, 26, 2019ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.

Aravinda Ankana
close
  • 13

Aravind Ankana

“ಅರವಿಂದ ಅಂಕಣ-“ಮನಸ್ಸಿನ ಒಳಗೆ ಹೊರಗೆ”

ಅರವಿಂದ್ ಕುಲ್ಕರ್ಣಿ May 25, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 25 .5 .2019 ರ ಸಂಚಿಕೆ17 ಪ್ರಸ್ತುತ ವಿಷಯ-“ಮನಸ್ಸಿನ ಒಳಗೆ ಹೊರಗೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kalarava
close
  • 251

Kalarava

ಕಲರವ – ಮೇ 14, 2019 ರ ಸಂಚಿಕೆ

ಉಮಾ ಭಾತಖಂಡೆ May 25, 2019

ಈ ಸಂಚಿಕೆಯಲ್ಲಿ ಮಕ್ಕಳು ಭಾಷಣ, ಹಾಡು, ನಿಸಾರ್ ಅಹಮ್ಮದ್ ಅವರ ಪದ್ಯ, ಗಣೇಶ ಶ್ಲೋಕ ಮತ್ತು ದೇಶವಿದೇಶಗಳ ಮಾಹಿತಿ ಸರಣಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಮಕ್ಕಳು : ಕೃತಿಕಾ | ನಿವೇದಿತಾ ನಿಲಣ್ಣವರ | ಪ್ರಣತಿ | ಶೀತಲ್ ಜೋಶಿ | ಸ್ಫೂರ್ತಿ | ಆಶೀಶ್ ಸತ್ತೂರ | ತ್ರಿಷಾ

Kathaguchcha
close
  • 59

Kathaguchcha

ಕಥಾಗುಚ್ಛ – ಮೇ 25, 2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ May 25, 2019

ಇಂದಿನ ಕಥೆಗಳು:೧. ದೃಷ್ಟಿ ಮತ್ತು ಸೃಷ್ಟಿ – ಸರಸ್ವತಿ ಮೊಕಾಶಿ ೨. ದುರಹಂಕಾರಿ ಹಂದಿ – ವಾಚನಕಾರರು: ವಚನಶ್ರೀ ಹೊಂಬಳ್ ೩. ಮಾತನಾಡುವ ಕುರ್ಚಿ – ವಾಚನಕಾರರು: ಶ್ರೀನಿವಾಸ್ ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ .